ETV Bharat / briefs

ರಂಗೇರಿದ ದೆಹಲಿ ಅಖಾಡ: ಪ್ರೆಸ್​ಮೀಟ್​ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಅತಿಶಿ... ಕೇಜ್ರಿವಾಲ್​ಗೆ ಸವಾಲೆಸೆದ ಗೌತಿ..! - ಗೌತಮ್ ಗಂಭೀರ್

ಕ್ರಿಕೆಟ್​ನಿಂದ ನಿವೃತ್ತಿಯಾಗಿ ಸದ್ಯ ರಾಜಕೀಯ ರಂಗದಲ್ಲಿ ಲಕ್ ಟೆಸ್ಟ್ ಮಾಡಲು ಪೂರ್ವ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೌತಮ್ ಗಂಭೀರ್​, ತಮ್ಮ ಪ್ರತಿಸ್ಪರ್ಧಿ ಆಪ್​ನ ಅತಿಶಿ ಓರ್ವ ಮಿಶ್ರತಳಿ ಎನ್ನುವ ಕೀಳುಮಟ್ಟದ ಪದ ಹೊಂದಿರುವ ಪ್ಯಾಂಪ್ಲೆಟ್​ ಹಂಚುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಅತಿಶಿ
author img

By

Published : May 9, 2019, 5:01 PM IST

ನವದೆಹಲಿ: ಆಮ್​ ಆದ್ಮಿ ಪಾರ್ಟಿಯ ಪೂರ್ವ ದೆಹಲಿಯ ಅಭ್ಯರ್ಥಿ ಅತಿಶಿ, ಪಕ್ಷ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

  • AAP East Delhi LS seat candidate Atishi breaks down during a press conference alleging BJP's Gautam Gambhir of distributing pamphlets with derogatory remarks against her says,"They've shown how low they can stoop.Pamphlet states that 'she is very good example of a mixed breed'." pic.twitter.com/z14MXXh574

    — ANI (@ANI) May 9, 2019 " class="align-text-top noRightClick twitterSection" data=" ">

ಕ್ರಿಕೆಟ್​ನಿಂದ ನಿವೃತ್ತಿಯಾಗಿ ಸದ್ಯ ರಾಜಕೀಯ ರಂಗದಲ್ಲಿ ಲಕ್ ಟೆಸ್ಟ್ ಮಾಡಲು ಪೂರ್ವ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೌತಮ್ ಗಂಭೀರ್​, ತಮ್ಮ ಪ್ರತಿಸ್ಪರ್ಧಿ ಆಪ್​ನ ಅತಿಶಿ ಓರ್ವ ಮಿಶ್ರತಳಿ ಹಾಗೂ ದನದ ಮಾಂಸ ತಿನ್ನುವ ವೇಶ್ಯೆ ಎನ್ನುವ ಕೀಳುಮಟ್ಟದ ಪದ ಹೊಂದಿರುವ ಪ್ಯಾಂಪ್ಲೆಟ್​ ಹಂಚುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

  • Mr @GautamGambhir! You want to be elected by distributing these handbills against me and Atishi?

    Shame on you Mr Gambhir!

    People of East Delhi know me and Atishi very well but through these handbills you have introduced yourself. This is your character. pic.twitter.com/o4ADTsDcwT

    — Manish Sisodia (@msisodia) May 9, 2019 " class="align-text-top noRightClick twitterSection" data=" ">

ಈ ಸಂಬಂಧ ಇಂದು ಆಮ್​ ಅದ್ಮಿ ಪಾರ್ಟಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿತ್ತು. ಪ್ಯಾಂಪ್ಲೆಟ್ ಕುರಿತಂತೆ ಮಾತನಾಡುವ ವೇಳೆ ಅತಿಶಿ ಕಣ್ಣೀರಾಗಿದ್ದಾರೆ. ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್​​ ಟ್ವೀಟ್ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗೆ ಧೈರ್ಯ ತುಂಬಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಇಂತವರಿಗೆ ವೋಟ್ ಮಾಡಿ ಮಹಿಳಾ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯವೇ..? ಇದರ ವಿರುದ್ಧ ಹೋರಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

  • Never imagined Gautam Gambhir to stoop so low. How can women expect safety if people wid such mentality are voted in?

    Atishi, stay strong. I can imagine how difficult it must be for u. It is precisely this kind of forces we have to fight against. https://t.co/vcYObWNK6y

    — Arvind Kejriwal (@ArvindKejriwal) May 9, 2019 " class="align-text-top noRightClick twitterSection" data=" ">

ಗುಡುಗಿದ ಗಂಭೀರ್​:

ತಮ್ಮ ವಿರುದ್ಧ ಗಂಭೀರವಾದ ಆರೋಪಕ್ಕೆ ಗೌತಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮೇಲಿರುವ ಆರೋಪ ಸಾಬೀತಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ. ಒಂದು ವೇಳೆ ಆರೋಪ ಸುಳ್ಳಾದರೆ ಕೇಜ್ರಿವಾಲ್ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಸವಾಲೆಸೆದಿದ್ದಾರೆ.

  • My Challenge no.2 @ArvindKejriwal @AtishiAAP
    I declare that if its proven that I did it, I will withdraw my candidature right now. If not, will u quit politics?

    — Chowkidar Gautam Gambhir (@GautamGambhir) May 9, 2019 " class="align-text-top noRightClick twitterSection" data=" ">

Intro:Body:

ರಂಗೇರಿದ ದೆಹಲಿ ಅಖಾಡ: ಪ್ರೆಸ್​ಮೀಟ್​ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಅತಿಶಿ... ಕೇಜ್ರಿವಾಲ್​ಗೆ ಸವಾಲೆಸೆದ ಗೌತಿ..!

ನವದೆಹಲಿ: ಆಮ್​ ಆದ್ಮಿ ಪಾರ್ಟಿಯ ಪೂರ್ವ ದೆಹಲಿಯ ಅಭ್ಯರ್ಥಿ ಅತಿಶಿ, ಪಕ್ಷ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಕ್ರಿಕೆಟ್​ನಿಂದ ನಿವೃತ್ತಿಯಾಗಿ ಸದ್ಯ ರಾಜಕೀಯ ರಂಗದಲ್ಲಿ ಲಕ್ ಟೆಸ್ಟ್ ಮಾಡಲು ಪೂರ್ವ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೌತಮ್ ಗಂಭೀರ್​, ತಮ್ಮ ಪ್ರತಿಸ್ಪರ್ಧಿ ಆಪ್​ನ ಅತಿಶಿ ಓರ್ವ ಮಿಶ್ರತಳಿ ಎನ್ನುವ ಕೀಳುಮಟ್ಟದ ಪದ ಹೊಂದಿರುವ ಪ್ಯಾಂಪ್ಲೆಟ್​ ಹಂಚುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಇಂದು ಆಮ್​ ಅದ್ಮಿ ಪಾರ್ಟಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿತ್ತು. ಪ್ಯಾಂಪ್ಲೆಟ್ ಕುರಿತಂತೆ ಮಾತನಾಡುವ ವೇಳೆ ಅತಿಶಿ ಕಣ್ಣೀರಾಗಿದ್ದಾರೆ. ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್​​ ಟ್ವೀಟ್ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗೆ ಧೈರ್ಯ ತುಂಬಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಇಂತವರಿಗೆ ವೋಟ್ ಮಾಡಿ ಮಹಿಳಾ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯವೇ..? ಇದರ ವಿರುದ್ಧ ಹೋರಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಗುಡುಗಿದ ಗಂಭೀರ್​:

ತಮ್ಮ ವಿರುದ್ಧ ಗಂಭೀರವಾದ ಆರೋಪಕ್ಕೆ ಗೌತಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮೇಲಿರುವ ಆರೋಪ ಸಾಬೀತಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ. ಒಂದು ವೇಳೆ ಆರೋಪ ಸುಳ್ಳಾದರೆ ಕೇಜ್ರಿವಾಲ್ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಸವಾಲೆಸೆದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.