ETV Bharat / briefs

ಮದುವೆ, ಮಕ್ಕಳಾದ ಮೇಲೆ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ​... ಪ್ರಿಯಕರನೊಂದಿಗೆ ಸೇರಿ ಗಂಡನಿಗೆ ಸ್ಕೆಚ್! - ಗಂಡನಿಗೆ ಸ್ಕೆಚ್

ಖಮ್ಮಮ್​: ಹಸಿರಾಗಿದ್ದ ಸಂಸಾರದಲ್ಲಿ ವಿವಾಹೇತರ ಸಂಬಂಧದ ಬಿರುಗಾಳಿ ಎದ್ದಿತ್ತು. ಗಂಡ, ಮಕ್ಕಳ ಜೊತೆ ಅನ್ಯೋನ್ಯವಾಗಿ ಸಂಸಾರ ನಡೆಸಬೇಕಾಗಿದ್ದ ಪತ್ನಿಯೇ ಇನ್ನೊಬ್ಬನ ಸಂಗ ಮಾಡಿ ಗಂಡನಿಗೆ ಮುಹೂರ್ತ ಇಟ್ಟಿದ್ದಳು.

ಕೃಪೆ: eenadu.net
author img

By

Published : Feb 16, 2019, 8:01 PM IST

Updated : Feb 17, 2019, 8:07 PM IST

ಡಿಟೇಲ್ಸ್​ಗೆ ಬರೋದಾದ್ರೆ...
ತೆಲಂಗಾಣದ ಖಮ್ಮಮ್​ ಜಿಲ್ಲೆಯ ಜಾಲೂರುವಾಡ್​ಗೆ ಸೇರಿದ ಷೇಕ್​ ಹಮೀದಾ ಜೊತೆ ಅಬ್ದುಲ್ಲಾ (27) ಏಳು ವರ್ಷಗಳ ಹಿಂದೆ ಮದುವೆ ಆಗಿದ್ದ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಅಬ್ಬುಲ್ಲಾ ಜೀವನಕ್ಕಾಗಿ ಎಲಕ್ಟ್ರಿಷಿಯನ್​ ಕೆಲಸ ಮಾಡುತ್ತಿದ್ದ. ಇಲ್ಲಿನ ಪರಿಷತ್​ ಕಾರ್ಯಾಲಯ ಬಳಿ ಇವರ ಮನೆ. ಇದೇ ನಗರದ ನಿವಾಸಿ ಷೇಕ್​ ಅಕ್ಬರ್​ (21) ಜೊತೆ ಹಮೀದಾ ಪರಿಚಯವಾಗಿ ಲವ್​ನಲ್ಲಿ ಬಿದ್ದಿದ್ದಳು. ಬಳಿಕ ಇವರಿಬ್ಬರ ನಡುವೆ ವಿವಾಹೇತರ ಸಂಬಂಧ ಮುಂದುವರಿದಿತ್ತು. ಇದು ಗಂಡ ಅಬ್ದುಲ್ಲಾಗೆ ತಿಳಿದಿತ್ತು. ಈ ಬಗ್ಗೆ ಹೆಂಡ್ತಿಗೂ ಮತ್ತು ಅಕ್ಬರ್​ಗೂ ಎಚ್ಚರಿಸಿದ್ದರೂ ಪ್ರಯೋಜವಾಗಿರಲಿಲ್ಲ.

ಇಬ್ಬರ ವಿವಾಹೇತರ ಸಂಬಂಧ ಪಂಚಾಯ್ತಿ ಮೆಟ್ಟಿಲೇರಿತ್ತು. ಆದ್ರೂ ಸಹ ಉಪಯೋಗವಾಗಿರಲಿಲ್ಲ. ಹಮೀದಾ ಮತ್ತೆ ಅಕ್ಬರ್​ ಜೊತೆ ವಿವಾಹೇತರ ಸಂಬಂಧ ಮುಂದುವರಿಸಿದ್ದಳು. ಕೆಲ ದಿನದ ಹಿಂದೆ ಅಬ್ದಲ್ಲಾ ಮತ್ತು ಅಕ್ಬರ್​ ಮಧ್ಯೆ ಕಲಹ ಉಂಟಾಗಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದರು. ಈ ಕಲಹದಲ್ಲಿ ಅಬ್ದಲ್ಲಾಗೆ ಪೆಟ್ಟು ಬಿದ್ದಿದ್ದು, ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದರು. ಆದ್ರೆ ಅಕ್ಬರ್​ ಮೇಲೆ ದೂರು ದಾಖಲಿಸಿದ್ದರು ಪೊಲೀಸರು ಆತನನ್ನು ಬಂಧಿಸಿರಲಿಲ್ಲ ಎನ್ನಲಾಗಿದೆ.

ಇನ್ನು ಅಬ್ದುಲ್ಲಾ ವಿವಾಹೇತರ ಸಂಬಂಧಕ್ಕೆ ಅಡ್ಡಿಪಡಿಸುತ್ತಿರುವುದರಿಂದ ಅಕ್ಬರ್​ ಮತ್ತು ಹಮೀದಾ ಇಬ್ಬರು ಸೇರಿ ಗಂಡನನ್ನು ಮುಗಿಸಲು ಸ್ಕೆಚ್​ ಹಾಕಿದ್ದರು. ಗುರುವಾರ ರಾತ್ರಿ ಅಬ್ದಲ್ಲಾ ಗಾಢ ನಿದ್ರೆಗೆ ಜಾರಿದ ಸಮಯದಲ್ಲಿ ಅಕ್ಬರ್​ ಮನೆಗೆ ಬಂದಿದ್ದಾನೆ. ಈ ವೇಳೆ ಗಾಢ ನಿದ್ದೆಯಲ್ಲಿದ್ದ ಅಬ್ದುಲ್ಲಾನ ಕತ್ತನ್ನು ಗಟ್ಟಿಯಾಗಿ ಅಕ್ಬರ್​ ಹಿಸುಕಿದ್ದನು. ಅಬ್ದಲ್ಲಾನ ಕಾಲುಗಳನ್ನು ಬಲವಾಗಿ ಪತ್ನಿ ಹಮೀದಾ ಹಿಡಿದಿದ್ದಳು. ಇಬ್ಬರು ಸೇರಿ ಸ್ಕೆಚ್​ ಪ್ರಕಾರ ಅಬ್ದಲ್ಲಾನನ್ನು ಮುಗಿಸಿಬಿಟ್ಟಿದ್ದರು. ಕೊಲೆ ಬಳಿಕ ಅಕ್ಬರ್​ ಸೈಲೆಂಟಾಗಿ​ ಅಲ್ಲಿಂದ ಪೇರಿ ಕಿತ್ತಿದ. ಆದ್ರೆ ಇದೆಲ್ಲ ಮಕ್ಕಳು ಗಮನಿಸಿದ್ದು ಅವರಿಗೆ ತಿಳಿದಿರಲಿಲ್ಲ.

undefined

ಇನ್ನು ಮೂರ್ಛೆ ರೋಗದಿಂದ ಅಬ್ದುಲ್ಲಾ ಸಾವನ್ನಪ್ಪಿದ್ದಾನೆ ಎಂದು ಕೊಲೆಗೆ ಬಣ್ಣ ಸವರಿದ್ದಳು ಹಮೀದಾ. ಆದ್ರೆ ಪೊಲೀಸರು ಹಮೀದಾ ಮತ್ತು ಅಕ್ಬರ್​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೊರಬಂದಿದೆ. ತಂದೆ ಅಬ್ದುಲ್ಲಾನ ಕೊಲೆಯ ಬಗ್ಗೆ ನಾಲ್ಕು ವರ್ಷದ ಮಗಳು ಸಾಕ್ಷಿ ನೀಡಿ ಎಲ್ಲರನ್ನು ಅಚ್ಚರಿಸಿಗೊಳಿಸಿದ್ದಾಳೆ. ತಂದೆಯನ್ನು ಅಕ್ಬರ್​ ಕತ್ತು ಹಿಸುಕಿದ್ದು ಮತ್ತು ತಾಯಿ ಹಮೀದಾ ಕಾಲುಗಳನ್ನು ಹಿಡಿದು ಕೊಲೆ ಮಾಡಿರುವ ಬಗ್ಗೆ ಮಗಳು ಪೊಲೀಸರಿಗೆ ಹೇಳಿದ್ದಾರೆ.

ಈ ಘಟನೆ ಕುರಿತು ವೈರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ಮದುವೆ, ಮಕ್ಕಳಾದ ಮೇಲೆ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ​... ಪ್ರಿಯಕನೊಂದಿಗೆ ಸೇರಿ ಗಂಡನಿಗೆ ಸ್ಕೆಚ್! 

A wife killed to husband in Telangana

Conclusion:
Last Updated : Feb 17, 2019, 8:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.