ETV Bharat / briefs

ಅಕ್ರಮ ಗೋ ಸಾಗಣೆ ಆರೋಪ: ಯಾದಗಿರಿಯಲ್ಲಿ ಮೂವರಿಗೆ ಹಿಗ್ಗಾಮುಗ್ಗಾ ಥಳಿತ - Shreram sena

ಯಾದಗಿರಿ ಜಿಲ್ಲೆ ಸುರಪೂರ ತಾಲೂಕಿನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗುಸಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ವಾಹನ ಚಾಲಕ ಸೇರಿದಂತೆ ಮೂವರಿಗೆ ಮನ ಬಂದಂತೆ ಥಳಿಸಿದ್ದಾರೆ.

ಅಕ್ರಮ ಗೋವು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ವಾಹನ ತಡೆದು ಮನಬಂದಂತೆ ತಳಿಸಿದ್ದಾರೆ
author img

By

Published : Jun 5, 2019, 9:53 AM IST

ಯಾದಗಿರಿ: ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ಚಾಲಕ ಸೇರಿದಂತೆ ಮೂವರನ್ನು ಮನಬಂದಂತೆ ಥಳಿಸಿರುವ ಘಟನೆ ಸುರಪುರ ತಾಲೂಕಿನಲ್ಲಿ ಬುಧವಾರ ರಾತ್ರಿ ನಡೆದಿದೆ.

ವಾಹನ ತಡೆದು ಚಾಲಕ ಸೇರಿ ಮೂವರಿಗೆ ಥಳಿತ

10ಕ್ಕೂ ಅಧಿಕ ಗೋವುಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಅನುಮಾನದಿಂದ ವಾಹನ ತಡೆದು ತಪಾಸಣೆ ನಡೆಸಿದಾಗ ನಿಜಾಂಶ ಬಯಲಿಗೆ ಬಂದಿದೆ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಹೇಳಿದ್ದಾರೆ. ಸುರಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Intro:ಸ್ಕ್ರಿಪ್ಟಗೆ ಸಂಬಂಧಿಸಿದ ವಿಜ್ಯುವಲ್ಸ ಎಪಟಿಪಿಗೆ ಹಾಕಲಾಗಿದೆ.

ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಗೋವುಗಳ ರಕ್ಷಣೆ, ಕಂದೋಯ್ಯುತ್ತಿದ್ದ ಗೋ ರಕ್ಕಸರಿಗೆ ಧರ್ಮಧೇಟು.

ನಿರೂಪಕ : ಗೋವುಗಳನ್ನು ಕಂದೊಯ್ಯುತ್ತಿದ್ದ ಗೋವುಗಳ ರಕ್ಕಸರಿಗೆ ಶ್ರೀರಾಮ ಸೇನಾ ಕಾರ್ಯಕರ್ತರು ಗೂಸಾ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನಲ್ಲಿ ಗೋವುಗಳನ್ನು ರಾತ್ರಿ ಸಮಯದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಸಂಧರ್ಭದಲ್ಲಿ ಗೋವುಗಳ ರಕ್ಕಸರಿಗೆ ಕಾರ್ಯಕರ್ತರು ತಡೆ ಹಿಡಿದು ಗೂಸಾ ನೀಡಿದ ಘಟನೆ ಬೆಳಕಿಗೆ ಬಂದಿದೆ.

Body:ಸುರಪೂರ ತಾಲೂಕಿನ ವ್ಯಾಪ್ತಿಯಲ್ಲಿ ರಾತ್ರಿ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಗೋವುಗಳನ್ನು ರಾತ್ರಿ ಸಮಯದಲ್ಲಿ ಗೂಡ್ಸಾ ವಾಹನದ ಮುಖಾಂತರ ಕದ್ದು ಒಯ್ಯಲಾಗುತ್ತಿತ್ತು. ಅನಮಾನ ಬಂದ ಕಾರ್ಯಕರ್ತರು ವಾಹನವನ್ನು ತಪಾಸಣೆ ನಡೆಸಿದ್ದಾರೆ.

Conclusion:ವಾಹನದಲ್ಲಿ ಗೋವುಗಳನ್ನು ಕಳ್ಳ ಸಾಗಣಿಕೆ ಮಾಡುತ್ತಿದ್ದಾರೆ ಎಂದು ತಿಳಿದ ಕ್ಷಣವೆ ಕಾರ್ಯಕರ್ತರು ಗೋ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳಿಗೆ ಗೂಸಾ ನೀಡಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.