ಸಿನಿಮಾದಿಂದ ಸಿನಿಮಾಗೆ ಸಕ್ಸಸ್ ರೇಟ್ ಹೆಚ್ಚಿಸಿಕೊಳ್ಳುತ್ತಲೇ ಇರುವ ಬಿಟೌನ್ ನಟ ರಣ್ವೀರ್ ಸಿಂಗ್ ಸದ್ಯ ತಮ್ಮ ಪತ್ನಿಯಿಂದ ಹೊಡೆಸಿಕೊಂಡಿದ್ದಾರೆ. ಅದನ್ನ ಸ್ವತಃ ರಣ್ವೀರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅರೇ ..! ಇಷ್ಟು ದಿನ ಚೆನ್ನಾಗಿದ್ದ ಸ್ಟಾರ್ ದಂಪತಿ ನಡುವೆ ಏಕಾಏಕಿ ಏನಾಯ್ತಪ್ಪ ಎಂದು ಕನ್ಫ್ಯೂಸ್ ಆಗಬೇಡಿ. ಅಷ್ಟಕ್ಕೂ ದೀಪಿಕಾ ಕೋಪದಲ್ಲಿ ಹೊಡೆದಿಲ್ಲ. ರಣ್ವೀರ್ ಹಾಗೂ ದೀಪಿಕಾ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದು, ಬಿಡುವಿನ ವೇಳೆಯಲ್ಲಿ ದೀಪಿಕಾ ಪತಿ ರಣ್ವೀರ್ಗೆ ಬ್ಯಾಟ್ನಿಂದ ಹೊಡೆಯವಂತೆ ಒಂದು ಬೂಮೆರಾಂಗ್ ಮಾಡಿದ್ದಾರೆ.
-
Story of my Life 😅 Real & Reel ! @deepikapadukone @83thefilm 🏏🎥🎞 pic.twitter.com/Q9Q6mbywu6
— Ranveer Singh (@RanveerOfficial) June 12, 2019 " class="align-text-top noRightClick twitterSection" data="
">Story of my Life 😅 Real & Reel ! @deepikapadukone @83thefilm 🏏🎥🎞 pic.twitter.com/Q9Q6mbywu6
— Ranveer Singh (@RanveerOfficial) June 12, 2019Story of my Life 😅 Real & Reel ! @deepikapadukone @83thefilm 🏏🎥🎞 pic.twitter.com/Q9Q6mbywu6
— Ranveer Singh (@RanveerOfficial) June 12, 2019
ಈ ಪುಟ್ಟ ವಿಡಿಯೋವನ್ನು ರಣ್ವೀರ್ ಸಿಂಗ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, ನನ್ನ ಜೀವನದ ಕಥೆ, ರಿಯಲ್ ಹಾಗೂ ರೀಲ್ ಎಂದು ಅಡಿಬರಹ ನೀಡಿದ್ದಾರೆ.
-
Good times in Glasgow! 😂🤣😅 #83squad @83thefilm 🏏🎥🎞 @deepikapadukone @kabirkhankk pic.twitter.com/OUGStZRCwc
— Ranveer Singh (@RanveerOfficial) June 12, 2019 " class="align-text-top noRightClick twitterSection" data="
">Good times in Glasgow! 😂🤣😅 #83squad @83thefilm 🏏🎥🎞 @deepikapadukone @kabirkhankk pic.twitter.com/OUGStZRCwc
— Ranveer Singh (@RanveerOfficial) June 12, 2019Good times in Glasgow! 😂🤣😅 #83squad @83thefilm 🏏🎥🎞 @deepikapadukone @kabirkhankk pic.twitter.com/OUGStZRCwc
— Ranveer Singh (@RanveerOfficial) June 12, 2019
ರಣ್ವೀರ್ ಈಗಾಗಲೇ 1983ರಲ್ಲಿ ಕಪಿಲ್ ದೇವ್ ವಿಶ್ವಕಪ್ ಗೆದ್ದ ಘಟನಾವಳಿಯನ್ನು ಆಧರಿಸಿದ '83' ಹೆಸರಿನ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ದೀಪಿಕಾ ತಂಡ ಸೇರಿಕೊಂಡಿದ್ದು ಕಪಿಲ್ ದೇವ್ ಪತ್ನಿ ರೋಮಿ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಬೀರ್ ಖಾನ್ ಚಿತ್ರವನ್ನು ನಿರ್ದೇಶಿಸುತ್ತಿದ್ದು ಪ್ರಸ್ತುತ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ವರ್ಷದ ಏಪ್ರಿಲ್ 10ರಂದು ಸಿನಿಮಾ ತೆರೆಗೆ ಬರಲಿದೆ.
-
Who better to play My Wifey than My Wifey?! 😉❤@deepikapadukone plays Romi Dev in @83thefilm !!! 🏏🎥🎞
— Ranveer Singh (@RanveerOfficial) June 12, 2019 " class="align-text-top noRightClick twitterSection" data="
Genius casting courtesy @kabirkhankk 😄🙌🏽 #83squad pic.twitter.com/saL8QdmYpE
">Who better to play My Wifey than My Wifey?! 😉❤@deepikapadukone plays Romi Dev in @83thefilm !!! 🏏🎥🎞
— Ranveer Singh (@RanveerOfficial) June 12, 2019
Genius casting courtesy @kabirkhankk 😄🙌🏽 #83squad pic.twitter.com/saL8QdmYpEWho better to play My Wifey than My Wifey?! 😉❤@deepikapadukone plays Romi Dev in @83thefilm !!! 🏏🎥🎞
— Ranveer Singh (@RanveerOfficial) June 12, 2019
Genius casting courtesy @kabirkhankk 😄🙌🏽 #83squad pic.twitter.com/saL8QdmYpE