ಗದಗ: ಜಿಲ್ಲೆಗೆ ಮುಂಬೈಯಿಂದ ಇಂದು ಮತ್ತೆ 40 ಪ್ರಯಾಣಿಕರು ಆಗಮಿಸಿದ್ದಾರೆ. ಇಂದಿಗೆ ಮುಂಬೈನಿಂದ ಜಿಲ್ಲೆಗೆ ಬಂದವರ ಒಟ್ಟು ಸಂಖ್ಯೆ 318ಕ್ಕೆ ಏರಿದೆ.
ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದ ಮುಂಬೈ- ಗದಗ ಎಕ್ಸ್‌ಪ್ರೆಸ್ ರೈಲು ಸುಮಾರು 40 ಜನರನ್ನ ಹೊತ್ತು ತಂದಿದೆ. ಮೊದಲೇ ಮೂರು ದಿನಗಳಿಂದ ಗದಗ ರೈಲು ನಿಲ್ದಾಣದಲ್ಲಿ ಸ್ಕ್ರೀನಿಂಗ್ ಗೆ ಅಂತ ಸಿಬ್ಬಂದಿ ನೇಮಕ ಮಾಡಲಾಗಿದ್ದು ತಪಾಸಣಾ ಕಾರ್ಯ ನಡೆಯುತ್ತಿದೆ.
ಒಟ್ಟು ಗದಗ ಜಿಲ್ಲೆಯಲ್ಲಿ ಐದು ಕ್ವಾರಂಟೈನ್ ಕೇಂದ್ರಗಳಿದ್ದು, ಸ್ಕ್ರೀನಿಂಗ್ ಬಳಿಕ ಎಲ್ಲರನ್ನೂ ಸರಕಾರಿ ವಾಹನಗಳಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ರವಾನೆ ಮಾಡಲಾಗುತ್ತದೆ.
ಮುಂಬೈಯಿಂದ ಗದಗ ಜಿಲ್ಲೆಗೆ ಮತ್ತೆ 40 ವಲಸೆ ಕಾರ್ಮಿಕರ ಆಗಮನ - ಗದಗ ವಲಸೆ ಕಾರ್ಮಿಕರ