ETV Bharat / briefs

ಎರಡು ದಶಕಗಳ EXIT POLL​​:ಸಮೀಕ್ಷೆ ಹೇಳಿದ್ದೇ ಬೇರೆ,ಮತದಾರನ ಆಯ್ಕೆಯೇ ಬೇರೆ! - ಸಮೀಕ್ಷೆ

ಈ ಹಿಂದೆ ಅನೇಕ ಸಮೀಕ್ಷೆಗಳು ಲೋಕಸಭಾ ಚುನಾವಣೆಯ ಫಲಿತಾಂಶದ ಮಾಹಿತಿ ನೀಡಿವೆ. ಆದರೆ, ಕರಾರುವಕ್ಕಾದ ರಿಸಲ್ಟ್​ ಬಂದಿದ್ದು ಬೆರಳೆಣಿಕೆಯಷ್ಟು ಸಮೀಕ್ಷೆಗಳಿಂದ ಮಾತ್ರ ಎಂಬುದು ಗಮನಾರ್ಹ ಸಂಗತಿ.

1998ರಿಂದ 2014ರ ವರೆಗಿನ ಎಕ್ಸಿಟ್​ಪೋಲ್
author img

By

Published : May 19, 2019, 4:03 PM IST

Updated : May 19, 2019, 4:09 PM IST

ನವದೆಹಲಿ: ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಪ್ರಕ್ರಿಯೆ ಕೊನೆಗೊಳ್ತಿದೆ. 59 ಕ್ಷೇತ್ರಗಳಿಗೆ ನಡೆಯುತ್ತಿರುವ ವೋಟಿಂಗ್​ ಸಂಜೆ 6ಗಂಟೆಗೆ ಮುಕ್ತಾಯಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ.

ಈ ಹಿಂದೆ ಅನೇಕ ಸಮೀಕ್ಷೆಗಳು ಲೋಕಸಭಾ ಚುನಾವಣೆಯ ಫಲಿತಾಂಶದ ಮಾಹಿತಿ ನೀಡಿವೆ. ಆದರೆ ನಿಖರವಾದ ಫಲಿತಾಂಶ ​ ಬಂದಿದ್ದು ಕಡಿಮೆ. ಲೋಕಸಭೆಯ 543 ಕ್ಷೇತ್ರಗಳಲ್ಲಿ ಈ ಹಿಂದೆ 1998ರಿಂದ 2014ರವರೆಗೆ ವಿವಿಧ ಸಮೀಕ್ಷೆಗಳು ನೀಡಿರುವ ಫಲಿತಾಂಶದ ಮಾಹಿತಿ ನೋಡುವುದಾದರೆ, ಎಲ್ಲವೂ ಪೂರ್ಣ ಸರಿಯೂ ಅಲ್ಲ ಹಾಗಂತ ತಪ್ಪೂ ಅಲ್ಲ ಅನ್ನೋ ರೀತಿಯಲ್ಲಿ ಕಾಣುತ್ತಿವೆ.

1998 ಲೋಕಸಭಾ ಚುನಾವಣೆ ಬಿಜೆಪಿ+ ಕಾಂಗ್ರೆಸ್​​+ ಇತರೆ
ಔಟ್​ಲುಕ್​/ಏಸಿ ನೀಲ್ಸನ್ 238 149 156
ಡಿಆರ್​ಎಸ್​​ 249 155 139
ಫ್ರಂಟ್​ಲೈನ್​/ಸಿಎಂಸ್​​ 235 155 182
ಇಂಡಿಯಾ ಟುಡೇ/ಸಿಎಸ್​ಡಿಎಸ್​ 214 164 165
ನಿಜವಾದ ಫಲಿತಾಂಶ 252 166 119
1999 ಲೋಕಸಭಾ ಚುನಾವಣೆ
ಇಂಡಿಯಾ ಟುಡೇ/ಇನ್​ಸೈಟ್​​ 336 146 80
ಹೆಚ್​ಟಿ-ಏಸಿ ನೀಲ್ಸನ್ 300 146 95
ಔಟ್​ಲುಕ್/ಸಿಎಂಎಸ್​​ 309 145 39
ಟೈಮ್ಸ್​​ ಫೋಲ್​​/ಡಿಆರ್​ಎಸ್​​ 332 138 N/A
ನಿಜವಾದ ಫಲಿತಾಂಶ 296 134 113
2004 ಲೋಕಸಭಾ ಚುನಾವಣೆ
ಔಟ್​ಲುಕ್​/ಎಂಡಿಆರ್​ಎ 290 169 99
ಆಜ್​ತಕ್​/ಒಆರ್​ಜಿ/ಎಂಎಆರ್​ಜಿ 248 190 105
ಎನ್​ಡಿಟಿವಿ/ಇಂಡಿಯನ್​ ಎಕ್ಸ್​ಪ್ರೆಸ್​ 250 205 120
ಸ್ಟಾರ್​/ಸಿ-ವೋಟರ್​​ 275 186 98
ನಿಜವಾದ ಫಲಿತಾಂಶ 189 222 132
2009 ಲೋಕಸಭಾ ಚುನಾವಣೆ
ಸ್ಟಾರ್​ ನ್ಯೂಸ್​/ಎಸಿ ನಿಲ್ಸನ್​ 197 199 136
ಟೈಮ್ಸ್​ ನೌ 183 198 162
ಎನ್​ಡಿಟಿವಿ 177 216 150
ಹೆಡ್​​ಲೈನ್ಸ್​ ಟುಡೇ 180 191 172
ನಿಜವಾದ ಫಲಿತಾಂಶ 159 262 79
2014 ಲೋಕಸಭಾ ಚುನಾವಣೆ
ಎಬಿಪಿ ನೀಲ್ಸನ್​​ 281 97 165
ಟೈಮ್ಸ್​ ನೌ/ಒಆರ್​ಜಿ 249 148 146
ಸಿಎನ್​ಎನ್​​/ಐಬಿಎನ್​​/ಸಿಎಸ್​ಡಿಎಸ್​ ಲೋಕನೀತಿ 280 97 166
ಹೆಡ್​ಲೈನ್ಸ್​ ಟುಡೇ ಸಿಸಿರೊ 272 115 156
ಚಾಣಕ್ಯ 340 70 133
ಇಂಡಿಯಾ ಟಿವಿ/ಸಿ-ವೋಟರ್​ 289 101 153
ಎನ್​​ಡಿಟಿವಿ 279 103 161
ನಿಜವಾದ ಫಲಿತಾಂಶ 282 44 217

1999ರಲ್ಲಿ ವಾಜಪೇಯಿ ಸರ್ಕಾರಕ್ಕೆ 315ಕ್ಕೂ ಹೆಚ್ಚು ಸೀಟುಗಳು ಬರುತ್ತವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಆ ಸಂದರ್ಭದಲ್ಲಿ ಸಮೀಕ್ಷೆ ಸುಳ್ಳಾಗಿ ಬಿಜೆಪಿ ನೇತೃತ್ವದ ಎನ್​ಡಿಎ 296 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು.ಕಳೆದ 2014ರ ಲೋಕಸಭಾ ಚುನಾವಣೆಯಲ್ಲೂ ಕೂಡ ಯಾವುದೇ ಸಮೀಕ್ಷೆ ನೀಡಿದಂತಹ ಫಲಿತಾಂಶ ಹೊರಬಿದ್ದಿರಲಿಲ್ಲ.

Intro:Body:

1998ರಿಂದ 2014ರ ವರೆಗಿನ ಎಕ್ಸಿಟ್​ಪೋಲ್​​... ಸಮೀಕ್ಷೆ ಹೇಳಿದ್ದೇ ಬೇರೆ, ಮತದಾರನ ಆಯ್ಕೆಯೆ ಬೇರೆ! 

ನವದೆಹಲಿ: ಲೋಕಸಭಾ ಚುನಾವಣೆಯ ಏಳು ಹಂತಗಳ ಪೈಕಿ ಇಂದು ಕೊನೆಯ ಮತದಾನ ನಡೆಯುತ್ತಿದೆ. 59 ಕ್ಷೇತ್ರಗಳಿಗೆ ನಡೆಯುತ್ತಿರುವ ವೋಟಿಂಗ್​ ಸಂಜೆ 6ಗಂಟೆಗೆ ಮುಕ್ತಾಯಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಹೊರಬೀಳಲಿವೆ. 

ಈ ಹಿಂದೆ ಅನೇಕ ಸಮೀಕ್ಷೆಗಳು ಲೋಕಸಭಾ ಚುನಾವಣೆಯ ಫಲಿತಾಂಶದ ಮಾಹಿತಿ ನೀಡಿವೆ. ಆದರೆ ಕರಾರುವಕ್ಕಾದ ರಿಸಲ್ಟ್​ ಬಂದಿದ್ದು ಬೆರಳು ಎಣಿಕೆಯಷ್ಟು ಸಮೀಕ್ಷೆಗಳಿಂದ ಎಂಬುದು ಗಮನಾರ್ಹ ಸಂಗತಿ. 543 ಕ್ಷೇತ್ರಗಳಲ್ಲಿ ಈ ಹಿಂದೆ 1998ರಿಂದ 2014ರವರೆಗೆ ವಿವಿಧ ಸಮೀಕ್ಷೆಗಳು ನೀಡಿರುವ ಫಲಿತಾಂಶದ ಮಾಹಿತಿ ನೋಡುವುದಾದರೆ, ಎಲ್ಲವೂ ತಪ್ಪಾಗಿ ಬಂದಿವೆ. 

ಇನ್ನು 1999ರಲ್ಲಿ ವಾಜಪೇಯಿ ಸರ್ಕಾರಕ್ಕೆ 315ಕ್ಕೂ ಹೆಚ್ಚು ಸೀಟುಗಳು ಬರುತ್ತವೆ ಎಂದು ಎಲ್ಲ ಸಮೀಕ್ಷೆ ಹೇಳಿದ್ದವು. ಈ ವೇಳೆ ಎಲ್ಲ ಸಮೀಕ್ಷೆ ಸುಳ್ಳಾಗಿ ಬಿಜೆಪಿ ನೇತೃತ್ವದ ಎನ್​ಡಿಎ 296 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿತ್ತು. ಕಳೆದ 2014ರ ಲೋಕಸಭಾ ಚುನಾವಣೆಯಲ್ಲೂ ಕೂಡ ಯಾವುದೇ ಸಮೀಕ್ಷೆ ನೀಡಿದಂತಹ ಸರಿಯಾದ ಫಲಿತಾಂಶ ಹೊರಬಿದ್ದಿರಲಿಲ್ಲ ಎಂಬುದು ಗಮಹಾರ್ಹ ಸಂಗತಿ.

Conclusion:
Last Updated : May 19, 2019, 4:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.