ETV Bharat / briefs

ಗೆಲುವಿನ ವಿಜಯೋತ್ಸವದಲ್ಲಿ ನಮೋ ಭಾಗಿ... ಮೋದಿ, ಶಾ ಮೇಲೆ ಹೂವಿನ ಸುರಿಮಳೆ

ಯಾರಾಗ್ತಾರೆ ಮುಂದಿನ ಪಿಎಂ?
author img

By

Published : May 23, 2019, 6:55 AM IST

Updated : May 23, 2019, 8:33 PM IST

2019-05-23 19:57:13

  • ನಾನು ದೇಶವಾಸಿಗಳಿಗೆ ವಿಶ್ವಾಸ ನೀಡುತ್ತೇನೆ. ನೀವು ಈ ಫಕೀರನ ಜೋಳಿಗೆ ತುಂಬಿಸಿದ್ದೀರಾ. 
  • ತುಂಬಾ ನಿರೀಕ್ಷೆ ಇಟ್ಟುಕೊಂಡು ನನ್ನ ಶಕ್ತಿ ತುಂಬಿದ್ದೀರಿ ನನಗೆ ಗೊತ್ತಿದೆ.
  • ನೀವು ನನಗೆ ಕೊಟ್ಟ ದಾಯಿತ್ವ, ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡಿದ್ದೇನೆ.
  • ಬರುವ ದಿನಗಳಲ್ಲಿ ಅತ್ಯಂತ  ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ. ಕೆಲಸ ಮಾಡುತ್ತಾ ಮಾಡುತ್ತಾ ತಪ್ಪುಗಳಾಗುತ್ತವೆ ನಿಜ
  • ನನ್ನ ಶರೀರದ ಕಣಕಣವೂ ದೇಶವಾಸಿಗಳಿಗಾಗಿ ಅರ್ಪಣೆ
     
  • ಈ ದೇಶದಲ್ಲೀಗ ಎರಡು ಜಾತಿಗಳು ಮಾತ್ರ ಉಳಿದಿವೆ. ಜಾತಿ ವಿಚಾರದಲ್ಲಿ ಆಟ ಆಡುವ ಜನರಿಗೆ ಇದು ದೊಡ್ಡ ಪಾಠವಾಗಿದೆ.ಒಂದು ಬಡತನ ಎರಡನೇದು ದೇಶವನ್ನು ಬಡತನದಿಂದ ಮುಕ್ತಗೊಳಿಸಲು ತಮ್ಮ ಕೈಲಾದಷ್ಟು ಕೊಡುಗೆ ನೀಡುವುದು. ಇದೇ ಎರಡು ಜಾತಿಗಳು.
  • ಈ ಚುನಾವಣೆಯಲ್ಲಿ ಯಾವ ಪಕ್ಷ ಕೂಡಾ ಜಾತ್ಯತೀತತೆ ಹೆಸರಲ್ಲಿ ನಕಲಿ ವೇಷ ತೊಟ್ಟು ಎಲೆಕ್ಷನ್ ಎದುರಿಸುವ ಧೈರ್ಯ ಪ್ರದರ್ಶಿಸಿಲ್ಲ
  • ಕಷ್ಟಪಟ್ಟು ದುಡಿದು ದೇಶದ ಅಭಿವೃದ್ದಿಗಾಗಿ ತೆರಿಗೆ ಕಟ್ಟುವ ಸಾಮಾನ್ಯ ಮಧ್ಯಮ ವರ್ಗದ ನಾಗರಿಕರಿಗೆ ಸಿಕ್ಕ ವಿಜಯ ಇದಾಗಿದೆ.
  • ಇದು ದೇಶದ ಪರಿಶ್ರಮದಿಂದ ಕೆಲಸ ಮಾಡುತ್ತಿರುವ ಶ್ರಮಿಕರು, ಸಾಕಷ್ಟು ಆಸೆ, ಆಕಾಂಕ್ಷೆಗಳನ್ನು ಹೊಂದಿರುವ ಯುವಜನತೆಯ ವಿಜಯವಾಗಿದೆ. ಈ ವಿಜಯ ದೇಶದ ರೈತರ ವಿಜಯವಾಗಿದೆ.
  • ಇವತ್ತು ನನಗೆ ಸ್ವಲ್ಪ ಆರೋಗ್ಯ ಸಮಸ್ಯೆ ಇತ್ತು, ಹಾಗಾಗಿ ನಾನು ಫಲಿತಾಂಶದ ಬಗ್ಗೆ ಗಮನ ಹರಿಸುವುದಕ್ಕೆ ಸಾಧ್ಯವಾಗಿರಲಿಲ್ಲ.
  • ದೇಶದ ಕೋಟಿಗಟ್ಟಲೆ ಕಾರ್ಯಕರ್ತರಲ್ಲಿದ್ದಿದ್ದು ಒಂದೇ ಭಾರತ ಮಾತಾ ಕಿ ಜೈ ಅನ್ನುವ ಭಾವವಷ್ಟೇ.
  • ದೇಶ ಸ್ವಾತಂತ್ರ್ಯಗೊಂಡ ನಂತರ ಈ ಬಾರಿ ಅತೀ ಹೆಚ್ಚು ಮತದಾನ ವಾಗಿತ್ತು.
  • ಇಡೀ ವಿಶ್ವ ನಮ್ಮ ದೇಶದ ಪ್ರಜಾಪ್ರಭುತ್ವದ ಶಕ್ತಿಯನ್ನು ತಿಳಿದುಕೊಳ್ಳಬೇಕಿದೆ.
  • ದೇಶದ 130 ಕೋಟಿ ಜನರು ಶ್ರೀಕೃಷ್ಣನ ರೂಪದಲ್ಲಿ ಉತ್ತರ ಕೊಟ್ಟಿದ್ದಾರೆ.
  • ನಾನು ಹಸ್ತಿನಾಪುರದ ಶಕ್ತಿಯಾಗಿ ಹೋರಾಟ ನಡೆಸಿದ್ದೇನೆ.
  • ಇವತ್ತು ಮಳೆರಾಯ ಕೂಡಾ ಸ್ವಯಂ ವಿಜಯೋತ್ಸವದಲ್ಲಿ ಭಾಗಿಯಾಗಿದ್ದಾನೆ.
  • ನವ ಭಾರತಕ್ಕೋಸ್ಕರ ಜನರು ಈ ಜನಾದೇಶ ನೀಡಿದ್ದಾರೆ,
  • ದೇಶದ 130 ಕೋಟಿ ಜನರಿಗೆ ತಲೆಬಗ್ಗಿಸಿ ನಾನು ಪ್ರಣಾಮಗಳನ್ನು ಸಲ್ಲಿಸುತ್ತೇನೆ.
  • ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಅತ್ಯಂತ ದೊಡ್ಡ ಘಟನೆ

  • ಚುನಾವಣಾ ಆಯೋಗ, ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸ್​ ಇಲಾಖೆಗೆ ಧನ್ಯವಾದ ಹೇಳುತ್ತೆನೆ
  • ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಳ್ಳಲು ಇವರೆಲ್ಲರೂ ಶ್ರಮಿಸಿದ್ದಾರೆ.

2019-05-23 19:23:46

  • ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ಮೋದಿ ಆಗಮನ
  • ಕಚೇರಿ ಎದುರು ನೆರೆದಿರುವ ಸಾವಿರಾರು ಮಂದಿ 
  • ಮೋದಿ ಕಚೇರಿಗೆ ಆಗಮಿಸುತ್ತಿದ್ದಂತೆ ಪುಷ್ಟ ವೃಷ್ಟಿ ಮಾಡಿದ ಕಾರ್ಯಕರ್ತರು
  • ವಿಜಯೋತ್ಸವದಲ್ಲಿ ಅಮಿತ್ ಶಾ,ಸುಷ್ಮಾ ಸ್ವರಾಜ್, ಶಿವರಾಜ್ ಸಿಂಗ್ ಚೌಹಾಣ್, ಜೆಪಿ ನಡ್ಡಾ ಮತ್ತಿತರು ಭಾಗಿ
  • ಬಿಜೆಪಿ ಕಚೇರಿ ಎದುರು ಮೊಳಗುತ್ತಿದೆ ವಂದೇ ಮಾತರಂ,ಭಾರತ್ ಮಾತಾಕಿ ಜೈ ಜೈಕಾರ

  • ಪ್ರಧಾನಿ ಮೋದಿಗೆ ಬೃಹತ್ ಹೂ ಹಾರ ಅಭಿನಂದನೆ ಸಲ್ಲಿಸಿದ ಬಿಜೆಪಿ ಹಿರಿಯ ಮುಖಂಡರು
  • ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿರುವ ಅಮಿತ್ ಶಾ
  • ದೇಶದ ಕೋಟ್ಯಂತರ ಬಿಜೆಪಿ ಕಾರ್ಯಕರ್ತರಿಗೆ  ಧನ್ಯವಾದ
  • ಸ್ವತಂತ್ರ್ಯಾ ನಂತರ ಬಿಜೆಪಿಗೆ ದೇಶದ ಮತದಾರರು ಐತಿಹಾಸಿಕ ಗೆಲುವು ಕೊಟ್ಟಿದ್ದಾರೆ.
  • ಇದು ದೇಶದ ಜನತೆಯ ವಿಜಯ, ದೇಶದ ಕೋಟ್ಯಂತರ ಕಾರ್ಯಕರ್ತರ ವಿಜಯವಾಗಿದೆ.
  • ಇದು ಪ್ರಧಾನಿ ಮೋದಿ ಅವರ ಜನಪ್ರೀಯತೆಗೆ ಸಿಕ್ಕ ವಿಜಯವಾಗಿದೆ
  • ದೇಶದ ಜನರ ಬಡವರ ಜೀವನೋದ್ದಾರ, ಕೈಗೊಂಡ ಅಭಿವೃದ್ದಿಗೆ ಮೋದಿಜಿಗೆ ಸಿಕ್ಕ ವಿಜಯವಾಗಿದೆ.
  • ಅರುಣಾಚಲ, ಚಂಡೀಗಢ, ಹಿಮಾಚಲ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಖಂಡ , ರಾಜಾಸ್ತಾನ ರಾಜ್ಯಗಳಲ್ಲಿ ನಮಗೆ ಶೇ 50 ಕ್ಕೂ ಹೆಚ್ಚು ಮತ ಸಿಕ್ಕಿದೆ.
  • ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೊನ್ನೆ ಸುತ್ತಿರುವುದನ್ನು ನೀವು ಗಮನಿಸಬೇಕು. ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಖಾತೆಯನ್ನೂ ತೆರಯಲಾಗಿಲ್ಲ.
  • ಕಾಂಗ್ರೆಸ್‌ ಕುಟುಂಬ ರಾಜಕಾರಣ, ತುಷ್ಟೀಕರಣ, ಜಾತೀವಾದ, ಭ್ರಷ್ಟಾಚಾರವನ್ನೇ ಮಾಡುತ್ತಿತ್ತು.
  • ಕೆಲ ದಿನಗಳ ಹಿಂದೆ ಮತಗಟ್ಟೆ ಸಮೀಕ್ಷೆ ಬಿಡುಗಡೆಯಾಗಿತ್ತು. ಆದ್ರೆ ಕೆಲವರಿಗೆ ಅದೆ ಖುಷಿ ಕೊಟ್ಟಿಲ್ಲ. ನಂಬಿಕೆಯೂ ಇರಲಿಲ್ಲ. 
  • ಆದ್ರಿವತ್ತು ಅವೆಲ್ಲಾ ನಿಜವಾಗಿದೆ.
  • ನಾನು ಆಂಧ್ರಪ್ರದೇಶದ ಜಗನ್ ರೆಡ್ಡಿ ಹಾಗು ಒಡಿಶಾದ ನವೀನ್ ಪಟ್ನಾಯಕ್ ಅವರನ್ನೂ ಅಭಿನಂದಿಸುತ್ತೇನೆ.
  • ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುವತ್ತೆ ದಾಪುಗಾಲು ಹಾಕಿದೆ.
  • ಬಂಗಾಲದಲ್ಲಿ ಇದೇ ಮೊದಲ ಬಾರಿಗೆ 18  ಸ್ಥಾನಗಳನ್ನು ನಾವು ಪಡೆದಿದ್ದೇವೆ. ಇದು ಬಿಜೆಪಿಯ ಪ್ರಚಂಡ ವಿಜಯವಾಗಿದೆ.
  • ಇದು ಟುಕುಡೇ ಟುಕುಡೇ ವಿಚಾರವಾದದ ವಿರುದ್ಧ ವಿಜಯವಾಗಿದೆ.

2019-05-23 19:02:11

ವಿಜಯೋತ್ಸವದ ಭಾಷಣದಲ್ಲಿ ನಮೋ ಭಾಗಿ

ನವದೆಹಲಿ: ಲೋಕಸಭೆ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, 542 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ 346 ಸ್ಥಾನಗಳನ್ನು ಪಡೆದು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ. ಸತತ ಎರಡನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.

  • ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ ಚಂದ್ರಬಾಬು ನಾಯ್ಡು
  • ರಾಜ್ಯಪಾಲರಿಗೆ ನಾಮಪತ್ರ ಸಲ್ಲಿಕೆ ಮಾಡಿದ ಚಂದ್ರಬಾಬು ನಾಯ್ಡು
  • 524 ಕ್ಷೇತ್ರಗಳ ಪೈಕಿ ಇಲ್ಲಿಯವರೆಗೆ ಬಿಜೆಪಿ 346 ಸ್ಥಾನ, ಕಾಂಗ್ರೆಸ್​​​ 86 ಹಾಗೂ ಇತರೆ 110 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
  • ಬಿಜೆಪಿಗೆ ಬಲ ನೀಡಿದ ರಾಜ್ಯಗಳು: ಗುಜರಾತ್ (26), ರಾಜಸ್ಥಾನ (24), ಮಧ್ಯಪ್ರದೇಶ (28), ಬಿಹಾರ (39), ಕರ್ನಾಟಕ (25) ಮಹಾರಾಷ್ಟ್ರ (42), ಉತ್ತರಪ್ರದೇಶ (62), ಪಶ್ಚಿಮ ಬಂಗಾಲ (19).
  • ಉತ್ತರಪ್ರದೇಶದ ಪಿಲಿಭಿತ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಹೇಮ್ ರಾಜ್ ವರ್ಮಾ ವಿರುದ್ಧ ಗೆದ್ದ ವರುಣ್ ಗಾಂಧಿ
  • ಮಥುರಾ ಕ್ಷೇತ್ರದಲ್ಲಿ ಗೆದ್ದು ಸಂಸತ್ತಿಗೆ ಪುನರಾಯ್ಕೆಯಾದ ಬಿಜೆಪಿಯ ಹೆಮಮಾಲಿನಿ. ಗೆಲುವಿನ ಅಂತರ 2.8 ಲಕ್ಷ ಮತ
  • ಪಶ್ಚಿಮ ಬಂಗಾಲದ ಅಸಾನ್ಸೋಲ್ ಕ್ಷೇತ್ರದಲ್ಲಿ ಟಿಎಂಸಿಯ ಮೂನ್ ಮೂನ್ ಸೇನ್​ ವಿರುದ್ಧ ಗೆದ್ದ ಬಿಜೆಪಿ ಬಾಬುಲ್ ಸುಪ್ರಿಯೋ.
  • ಅಮೇಥಿಯಲ್ಲಿ ಜಯಗಳಿಸಿರುವ ಸ್ಮೃತಿ ಇರಾನಿ 
  • ನರೇಂದ್ರ ಮೋದಿ ಗೆಲುವಿಗೆ ನೇತನ್ಯಾಹು, ಇಮ್ರಾನ್ ಖಾನ್, ಕ್ಸಿ ಝಿಂಗ್ ಪಿಂಗ್ ಸೇರಿದಂತೆ ವಿಶ್ವನಾಯಕರ ಅಭಿನಂದನೆ.
  • ಕೇರಳದ ವಯನಾಡ್ ಕ್ಷೇತ್ರದಿಂದ 416373 ಮತಗಳ ಅಂತರದಿಂದ ರಾಹುಲ್​ ಗೆಲುವು
  • ಗಾಂಧಿನಗರ ಕ್ಷೇತ್ರದಲ್ಲಿ ಐದೂವರೆ ಲಕ್ಷ ಮತಗಳ ಅಂತರದಲ್ಲಿ ಗೆದ್ದ ಅಮಿತ್ ಶಾ.
  • ವಾರಣಾಸಿ ಕ್ಷೇತ್ರದಲ್ಲಿ 4 ಲಕ್ಷದ 75 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ ನರೇಂದ್ರ ಮೋದಿ.
  • ಮಧ್ಯಪ್ರದೇಶದ ಗುನಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಸೋಲ
  • ರಾಯ್ ಬರೇಲಿ ಕ್ಷೇತ್ರದಲ್ಲಿ ಗೆದ್ದ ಸೋನಿಯಾ ಗಾಂಧಿ.
  • ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ಪ್ರಗ್ಯಾ ಸಿಂಗ್ ಠಾಕೂರ್ ಜಯ
  • ತುಮಕೂರಿನಲ್ಲಿ ಹೆಚ್.ಡಿ. ದೇವೇಗೌಡರಿಗೆ ಸೋಲು. 15,433 ಮತಗಳ ಅಂತರದಿಂದ ಬಿಜೆಪಿಯ ಬಸವರಾಜು ಜಯ
  • ಪವನ್ ಕಲ್ಯಾಣ್ ಎರಡೂ ಕ್ಷೇತ್ರಗಳಲ್ಲಿ ಸೋಲು
  • ಗಾಜುವಾಕ ಮತ್ತು ಭೀಮಾವರಂ ಕ್ಷೇತ್ರಗಳೆರಡರಲ್ಲೂ ಪವನ್ ಕಲ್ಯಾಣ್​ಗೆ ಸೋಲು
  • ಇಡೀ ರಾಜ್ಯದಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಒಂದು ಸ್ಥಾನ

2019-05-23 18:05:49

  • ಲೋಕಸಭೆ ಚುನಾವಣೆಯಲ್ಲಿ ಜನರು ನೀಡಿರುವ ನಿರ್ಧಾರವನ್ನ ಸ್ವಾಗತಿಸುತ್ತೇವೆ
  • ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲು ಮಾಡಿರುವ ಮೋದಿ ಅವರಿಗೆ ಅಭಿನಂದನೆ: ಪ್ರಿಯಾಂಕಾ ಗಾಂಧಿ

2019-05-23 18:03:20

  • ಇದೊಂದು ಹೊಸ ಅಧ್ಯಾಯ: ಜಗನ್​ಮೋಹನ್ ರೆಡ್ಡಿ
  • ಒಂದೇ ವರ್ಷದಲ್ಲಿ ಒಳ್ಳೆಯ ಮುಖ್ಯಮಂತ್ರಿ ಎಂದು ಕರೆಯಿಸಿಕೊಳ್ಳುವೆ
  • ಆಂಧ್ರಪ್ರದೇಶದಲ್ಲಿ ಜಗನ್​ಮೋಹನ್​ ರೆಡ್ಡಿ ಸುದ್ದಿಗೋಷ್ಠಿ
  • ಜನರು ತೋರಿಸಿರುವ ಪ್ರೀತಿಗೆ ನಾನು ಋಣಿ

2019-05-23 17:47:03

ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖ-ರಾಹುಲ್​ ಗಾಂಧಿ

  • ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸುದ್ದಿಗೋಷ್ಠಿ
  • ಜನರೇ ಅಂತಿಮವಾಗಿದ್ದು, ಅವರ ತೀರ್ಪನ್ನ ಸ್ವಾಗತಿಸುತ್ತೇವೆ.
  • ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆಗಳು
  • ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ, ನಮ್ಮ ವಿಚಾರಧಾರೆಳನ್ನಿಟ್ಟುಕೊಂಡು ಹೋರಾಟ
  • ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ ಮೋದಿ
  • ಸ್ಮೃತಿ ಇರಾನಿ ಗೆದ್ದಿದ್ದಾರೆ ಅವರಿಗೆ ನನ್ನ ಅಭಿನಂದನೆ, ಅಮೇಠಿ ಜನರ ತೀರ್ಪನ್ನ ಸ್ವಾಗತ ಮಾಡಿವೆ.
  • ಸ್ಮೃತಿ ಇರಾನಿ ಅಮೇಠಿ ಜನರನ್ನ ಪ್ರೀತಿಯಿಂದ ನೋಡಿಕೊಂಡು ಹೋಗಲಿ
  • ಚುನಾವಣೆಗಳಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖ

2019-05-23 15:42:46

ಪಕ್ಷದ ಕೇಂದ್ರ ಕಚೇರಿಗೆ ಅಮಿತ್ ಶಾ

  • ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳು, ಸೋತವರೆಲ್ಲರೂ ಪರಾಭವಗೊಂಡಿಲ್ಲ:ಮಮತಾ ಬ್ಯಾನರ್ಜಿ
  • ಪಕ್ಷದ ಕೇಂದ್ರ ಕಚೇರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಆಗಮನ
  • ಕಾರ್ಯಕರ್ತರಿಂದ ಭರ್ಜರಿ ಸ್ವಾಗತ
  • ಕೆಲವೇ ಗಂಟೆಗಳಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಅಮಿತ್​ ಶಾ
  • ಆಂಧ್ರಪ್ರದೇಶದಲ್ಲಿ ವೈಎಸ್​ಆರ್​ ಕಾಂಗ್ರೆಸ್​ ಗೆಲುವು, ಪ್ರಧಾನಿ ಮೋದಿ ಅಭಿನಂದನೆ
  • ಒಡಿಶಾದಲ್ಲಿ ಗೆದ್ದ ನವೀನ್​ ಪಟ್ನಾಯಕ್​ ಅವರಿಗೂ ಟ್ವೀಟ್​ ಮೂಲಕ ಶುಭಾಯಶ ತಿಳಿಸಿದ್ದಾರೆ
  • ಎಲ್​ಕೆ ಅಡ್ವಾಣಿ ಸಂಭ್ರಮ: ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಬಿಜೆಪಿ ಹಿರಿಯ ಮುಖಂಡ ಎಲ್​ಕೆ ಅಡ್ವಾಣಿ ಸಂಭ್ರಮಪಟ್ಟಿದ್ದಾರೆ
  • ಇಷ್ಟೊಂದು ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದ್ದು ನಿಜಕ್ಕೂ ಅದ್ಭುತ. ಎಲ್ಲ ಕಾರ್ಯಕರ್ತರಿಗೂ ನನ್ನ ನಮನಗಳು ಎಂದಿದ್ದಾರೆ.

2019-05-23 15:36:54

ಒಡಿಶಾದಲ್ಲಿ ಸತತ 5ನೇ ಬಾರಿ ಅಧಿಕಾರ ಹಿಡಿಯಲಿರುವ ಸಿಎಂ ನವೀನ್ ಪಾಟ್ನಾಯಕ್
ಒಡಿಶಾದ ಒಟ್ಟು ಕ್ಷೇತ್ರಗಳು 147
ಬಿಜೆಡಿ: 109
ಬಿಜೆಪಿ: 25
ಕಾಂಗ್ರೆಸ್: 10
ಇತರರು: 2

2019-05-23 15:28:13

  • ಬಿಜೆಪಿ ಕೇಂದ್ರ ಕಚೇರಿಯಲ್ಲಿ ಗೆಲುವಿನ ಸಂಭ್ರಮ, ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ವಿಜಯೋತ್ಸವ
  • ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಭರ್ಜರಿ ಗೆಲುವು
  • ಕೇರಳದ ವಯನಾಡುವಿನಲ್ಲಿ ರಾಹುಲ್​ ಗಾಂಧಿಗೆ 7,90,000 ಮತಗಳ ಮುನ್ನಡೆ
  • ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಮೊದಲ ಸಲ 350ರ ಗಡಿ ದಾಟಿದ ಬಿಜೆಪಿ
  • ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್​
  • 300ಕ್ಕೂ ಹೆಚ್ಚು ಕ್ಷೇತ್ರಗಳಳ್ಲಿ ಗೆಲುವು ದಾಖಲು ಮಾಡಿದ್ದಕ್ಕಾಗಿ ಖುಷಿಯಾಗಿದೆ ಎಂದಿದ್ದಾರೆ.

2019-05-23 14:53:14

ಸಬ್​ ಕಾ ಸಾಥ್.. ಸಬ್​​ ಕಾ ವಿಕಾಸ್​​: ಮೋದಿ ಟ್ವೀಟ್

  • सबका साथ + सबका विकास + सबका विश्वास = विजयी भारत

    Together we grow.

    Together we prosper.

    Together we will build a strong and inclusive India.

    India wins yet again! #VijayiBharat

    — Chowkidar Narendra Modi (@narendramodi) May 23, 2019 " class="align-text-top noRightClick twitterSection" data=" ">
  • ಮೋದಿಗೆ ಶುಭಾಶಯ ಕೋರಿದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ
  • ಉಭಯ ದೇಶಗಳ ಸಂಬಂಧ ಮತ್ತಷ್ಟು ವರ್ಧಿಸೋಣ ಎಂದ ಘನಿ
  • ನರೇಂದ್ರ ಮೋದಿಗೆ ಶುಭಾಶಯ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್​ ಘನಿ
  • ದೂರವಾಣಿ ಕರೆಯ ಮೂಲಕ ಶುಭಾಶಯ ಕೋರಿದ ಜಪಾನ್​ ಪಿಎಂ
  • ಜಪಾನ್​ ಪ್ರಧಾನಿ ಶಿಂಜೋ ಅಬೆರಿಂದ ಮೋದಿಗೆ ಶುಭಾಶಯ
  • ಪುಟಿನ್​ರಿಂದ ಮೋದಿಗೆ ಟೆಲಿಗ್ರಾಮ್​ ಸಂದೇಶ
  • ಮೋದಿಗೆ ಶುಭಾಶಯ ತಿಳಿಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
  • ಎಲ್ಲರ ಜೊತೆಗೆ ಸೇರಿ ಉತ್ತಮ ಭಾರತ ನಿರ್ಮಿಸೋಣ: ಮೋದಿ
  • ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್ ಎಂದು ಮೋದಿ ಟ್ವೀಟ್
  • ಟ್ವಿಟರ್​​​​​​ನಲ್ಲಿ ದೇಶದ ಜನತೆಗೆ ಧನ್ಯವಾದ ತಿಳಿಸಿದ ನರೇಂದ್ರ ಮೋದಿ

2019-05-23 14:09:04

ಪ್ರಧಾನಿ ಮೋದಿಗೆ ನಟ ರಜನಿಕಾಂತ್​ ಅಭಿನಂದನೆ

  • Respected dear @narendramodi ji
    hearty congratulations ... You made it !!! God bless.

    — Rajinikanth (@rajinikanth) May 23, 2019 " class="align-text-top noRightClick twitterSection" data=" ">
  • ಚೀನಾ ಪ್ರಧಾನಿ ಕ್ಸಿ ಜಿನ್​​ ಪಿಂಗ್​​ರಿಂದ ಮೋದಿಗೆ ಶುಭಾಶಯ
  • ಸೋಲಿನ ಹತಾಶೆಯಿಂದ ಮತಕೇಂದ್ರದಿಂದ ಹೊರನಡೆದ ಮೂನ್​ ಮೂನ್​ ಸೇನ್​
  • ಉತ್ತರಪ್ರದೇಶದ ಲಖನೌದಿಂದ ರಾಜನಾಥ್​ ಸಿಂಗ್​ಗೆ ಗೆಲುವು
  • ಬಿಜೆಪಿ ಅಧ್ಯಕ್ಷ ಅಮಿತ್​ ಶಾಗೆ ಗಾಂಧಿನಗರದಿಂದ ಗೆಲುವು
  • ಪ್ರಧಾನಿ ಮೋದಿಗೆ ನಟ ರಜನಿಕಾಂತ್​ ಅಭಿನಂದನೆ
  • ಕೇರಳ,ತಮಿಳುನಾಡು, ಆಂಧ್ರದಲ್ಲಿ ಬಿಜೆಪಿಗೆ ಯಾವುದೇ ಗೆಲುವಿಲ್ಲ
  • 2014ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು, ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಮಲ

2019-05-23 13:38:05

ಇಸ್ರೇಲ್​​ ಪ್ರಧಾನಿ ಅಭಿನಂದನೆ

  • 17ನೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎಗೆ ಸ್ಪಷ್ಟ ಬಹುಮತ
  • ನರೇಂದ್ರ ಮೋದಿಗೆ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅಭಿನಂದನೆ
  • ನಿಮ್ಮೊಂದಿಗೆ ನಮ್ಮ ಸ್ನೇಹ ಇದೇ ರೀತಿ ಮುಂದುವರೆಯಲಿದೆ ಎಂದು ಇಸ್ರೇಲ್​ ಪ್ರಧಾನಿ

2019-05-23 13:05:30

ಒಮರ್​ ಅಬ್ದುಲ್ಲಾ ಅಭಿನಂದನೆ

  • So the exit polls were correct. All that’s left is to congratulate the BJP & NDA for a stellar performance. Credit where credit is due PM Modi Sahib & Mr Amit Shah put together a winning alliance & a very professional campaign. Bring on the next five years.

    — Omar Abdullah (@OmarAbdullah) May 23, 2019 " class="align-text-top noRightClick twitterSection" data=" ">
  • ಬಿಜೆಪಿ ಗೆಲುವಿನ ನಗಾರಿ: ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ ಅಭಿನಂದನೆ
  • ಪ್ರಧಾನಿ ಮೋದಿ-ಅಮಿತ್​ ಶಾ ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿ ಟ್ವೀಟ್​​ 
  • ಮುಂದಿನ ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವಂತೆ ಮನವಿ

2019-05-23 13:02:16

ಗೆಲುವಿನ ಸಂಭ್ರಮಾಚರಣೆ

  • ವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ 2,80000 ವೋಟ್​ಗಳ ಮುನ್ನಡೆ​
  • ಜಮ್ಮು-ಕಾಶ್ಮೀರದ ಶ್ರೀನಗರ ಕ್ಷೇತ್ರದಿಂದ ಫಾರೂಖ್​ ಅಬ್ದುಲ್ಲಾಗೆ ಗೆಲುವು
  • ಮೇ 30ರಂದು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಜಗನ್​ಮೋಹನ್​ ರೆಡ್ಡಿ ಪ್ರತಿಜ್ಞಾವಿಧಿ ಸ್ವೀಕಾರ

2019-05-23 12:10:13

ಆಂಧ್ರಪ್ರದೇಶದ ವಿಧಾನಸಭೆ ಫಲಿತಾಂಶ

ಆಂಧ್ರಪ್ರದೇಶದ ವಿಧಾನಸಭೆ ಫಲಿತಾಂಶ

  • ವೈಎಸ್​ಆರ್​​ ಕಾಂಗ್ರೆಸ್​ 125 ಕ್ಷೇತ್ರದಲ್ಲಿ ಮುನ್ನಡೆ
  • ಟಿಡಿಪಿ 23 ಕ್ಷೇತ್ರಗಳಲ್ಲಿ ಮುನ್ನಡೆ
  • ಹೀನಾಯ ಸೋಲು ಕಾಣುವ ಹಿನ್ನಲೆ ಸಂಜೆ ರಾಜ್ಯಪಾಲರನ್ನ ಭೇಟಿ ಮಾಡಲಿರುವ ನಾಯ್ಡು
  • ರಾಜ್ಯಪಾಲರನ್ನ ಭೇಟಿ ಮಾಡಿ ರಾಜೀನಾಮೆ ನೀಡುವ ಸಾಧ್ಯತೆ
  • ಗಾಜುವಾಕ್​, ಭೀಮಾವರಂ ಕ್ಷೇತ್ರಗಳಲ್ಲಿ ಪವನ್ ಕಲ್ಯಾಣ್​ಗೆ ಹಿನ್ನಡೆ

2019-05-23 11:54:37

ಸಿಡ್ನಿ, ಮೆಲ್ಬರ್ನ್​​ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

  • ಚೌರ್​​ನಿಂದ ಬಿಜೆಪಿಯ ರಾಹುಲ್​ ಕುಸ್ವಾನ್​ ಗೆಲುವು
  • ರಾಜಸ್ಥಾನದ ಬಿಲ್ವಾರ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ್​ ಚಂದ್ರಗೆ ಗೆಲುವು
  • ಗುಜರಾತ್​ನ ರಾಜಕೋಟ್​ನಲ್ಲಿ ಮೋಹನ್​ ಬಾಯ್​ ಕುಂದಾರಿಯಾಗೆ ಗೆಲುವು:  ಬಿಜೆಪಿ ಅಭ್ಯರ್ಥಿ
  • ಬಿಜೆಪಿಯ ಅನುರಾಗ್ ಸಿಂಗ್​ ಠಾಕೂರ್​ ಹಿಮಾಚಲ ಪ್ರದೇಶದ ಹಮೀರ್​ಪುರ್​ ಕ್ಷೇತ್ರದಲ್ಲಿ ಗೆಲುವು
  • ಗೆಲುವಿನತ್ತ ಬಿಜೆಪಿ ಮುನ್ನಡೆ. ಸಂಜೆ 5:30ಕ್ಕೆ ಪಾರ್ಲಿಮೆಂಟರಿ ಸಭೆ, ಕಾರ್ಯಕರ್ತರ ಭೇಟಿ ಮಾಡಲಿರುವ ಪ್ರಧಾನಿ
  • ಸ್ಪಷ್ಟ ಗೆಲುವಿನತ್ತ ಬಿಜೆಪಿ ದಾಪುಗಾಗಲು, ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್​​ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
  • 2ನೇ ಅವಧಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಯವತ್ತ ದಾಪುಗಾಲಿಟ್ಟಿದ್ದು, ದೇಶದ ವಿವಿಧ ಪ್ರದೇಶಗಳಲ್ಲಿ ಸಂಭ್ರಮಾಚರಣೆ

2019-05-23 11:36:15

ಪಾಕ್​ನ ಭಾರತೀಯ​ ರಾಯಬಾರಿ ಕಚೇರಿಯಲ್ಲಿ ಫಲಿತಾಂಶದ ನೇರ ಪ್ರಸಾರ

  • ಡಿಯು-ದಮನ್​​ನಲ್ಲಿ ಬಿಜೆಪಿಗೆ ಅಧಿಕೃತ ಗೆಲುವು, ಲಾಲು ಬಾಯಿ ಪಟೇಲ್​ಗೆ ಜಯ
  • ಪಾಕಿಸ್ತಾನದ ಭಾರತೀಯ ರಾಯಭಾರಿ ಕಚೇರಿಯಲ್ಲೂ ಫಲಿತಾಂಶದ ನೇರ ಪ್ರಸಾರ
  • ಉತ್ತರಾಖಂಡ್​ದಲ್ಲೂ ಕ್ಲೀನ್​ ಸ್ವೀಪ್​ ಮಾಡಿದ ಬಿಜೆಪಿ
  • ಘಾಜಿಪುರ್​​ದಲ್ಲಿ ಕೇಂದ್ರ ಸಚಿವ ಮನೋಜ್​ ಸಿನ್ಹಾ ಹಾಗೂ ಸುಲ್ತಾನಪುರದಿಂದ ಮನೇಕ ಗಾಂಧಿ ಹಿನ್ನಡೆ
  • ಇದೇ ಮೊದಲ ಬಾರಿಗೆ 40 ಸಾವಿರ ಗಡಿ ದಾಟಿದ ಮುಂಬೈ ಷೇರುಪೇಟೆ

2019-05-23 11:03:37

ಅಬ್​ ಕೀ ಬಾರ್​ ತೀನ್​ಸೌವ್ ಪಾರ್, ಸಂಭ್ರಮಾಚರಣೆಯಲ್ಲಿ ಮೋದಿ ತಾಯಿ ಹೀರಾಬೇನ್​​

  • Gujarat: Prime Minister Narendra Modi's mother Heeraben Modi greets the media outside her residence in Gandhinagar. pic.twitter.com/yR2Zi9eeL1

    — ANI (@ANI) May 23, 2019 " class="align-text-top noRightClick twitterSection" data=" ">
  • ಎನ್​ಡಿಎ ಗೆಲುವಿನತ್ತ ಮುನ್ನಡೆ ಪ್ರಧಾನಿ ನರೇಂದ್ರ ಮೋದಿ ತಾಯಿಯಿಂದ ಸಂಭ್ರಮ
  • ಗುಜರಾತ್​ನ ತಮ್ಮ ನಿವಾಸದಲ್ಲಿ ಹೀರಾಬೇನ್​ ಸಂಭ್ರಮ, ದೇಶದ ಮತದಾರರಿಗೆ ಮೋದಿ ತಾಯಿ ಧನ್ಯವಾದ
  • 7600 ಮತಗಳ ಅಂತರದಿಂದ ಸ್ಮೃತಿ ಇರಾನಿ ಮುನ್ನಡೆ, ರಾಹುಲ್​ ಗಾಂಧಿಗೆ ಹಿನ್ನಡೆ
  • 'ಅಬ್​ ಕೀ ಬಾರ್​ ತೀನ್​ಸೌವ್ ಪಾರ್​'(ಈ ಸಾರಿ 300ರ ಗಡಿ ದಾಟುತ್ತೇವೆ): ಎಂದು ಮೋದಿ ಘೋಷಣೆ ಮೊಳಗಿಸಿದಂತೆ ಎನ್​ಡಿಎ ಅಧಿಕಾರಕ್ಕೇರುವುದು ನಿಶ್ಚಿತ
  • ವಿವಿಧ ಕ್ಷೇತ್ರಗಳಲ್ಲಿ ಪಕ್ಷಗಳ ಗೆಲುವಿನ ಮುನ್ನಡೆ
  • ಬಿಜೆಪಿ: 287
  • ಕಾಂಗ್ರೆಸ್: 54
  • ಟಿಎಂಸಿ: 25
  • ಡಿಎಂಕೆ: 22
  • ವೈಎಸ್​​ಆರ್​​: 20
  • ಶಿವಸೇನೆ: 19
  • ಜೆಡಿಯು: 16
  • ಬಿಎಸ್​ಪಿ 15
  • ಬಿಜೆಡಿ: 12
  • ಎಸ್​ಪಿ 10
  • ಟಿಆರ್​ಎಸ್ 9
  • ಟಿಡಿಪಿ 5
  • ಸಿಪಿಎಂ 4

2019-05-23 10:29:41

2ನೇ ಅವಧಿಗೆ ಅಧಿಕಾರದತ್ತ ಬಿಜೆಪಿ! 300ರ ಗಡಿ ಕ್ರಾಸ್​

ಗೆಲುವಿನ ಹೋಮ-ಹವನ
  • ಅಧಿಕಾರದತ್ತ ಎನ್​ಡಿಎ, 40 ಸಾವಿರ  ಗಡಿದಾಟಿದ ಮುಂಬೈ ಷೇರುಪೇಟೆ
  • 1400 ಅಂಕಗಳ ಏರಿಕೆ ಕಂಡ ಸೂಚ್ಯಂಕ
  • ಹಿಂದಿ ಭಾಷೆಯ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ
  • ರಾಜಸ್ಥಾನ,ಮಧ್ಯಪ್ರದೇಶ,ಹಿಮಾಚಲಪ್ರದೇಶ,ನವದೆಹಲಿ,ರಾಜಸ್ಥಾನದ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ
  • 329 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, 86 ಕ್ಷೇತ್ರಗಳಲ್ಲಿ ಕಾಂಗ್ರೆಸ್​,128 ಕ್ಷೇತ್ರಗಳಲ್ಲಿ ಇತರೆ ಪಕ್ಷ ಮುನ್ನಡೆ

2019-05-23 09:59:42

ಕೇರಳದ 20 ಕ್ಷೇತ್ರಗಳ ಪೈಕಿ 18ರಲ್ಲಿ ಕಾಂಗ್ರೆಸ್ ಮುನ್ನಡೆ

  • ದೆಹಲಿಯ ಏಳು ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
    ಒಡಿಶಾ ವಿಧಾನಸಭೆ: 146 ಕ್ಷೇತ್ರಗಳ ಪೈಕಿ, ಬಿಜು ಜನತಾದಳ 16 ಕ್ಷೇತ್ರ, ಬಿಜೆಪಿ 05ರಲ್ಲಿ ಮುನ್ನಡೆ
  • ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಬೃಹತ್​ ಮುನ್ನಡೆ
  • ಪಶ್ಚಿಮ ಬಂಗಾಳದಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ದಾಖಲೆಯತ್ತ ಕಮಲ
  • ಕೇರಳದ 20 ಕ್ಷೇತ್ರಗಳ ಪೈಕಿ 18ರಲ್ಲಿ ಕಾಂಗ್ರೆಸ್ ಮುನ್ನಡೆ
  • ಹರಿಯಾಣದ 10 ಕ್ಷೇತ್ರಗಳಲ್ಲಿ 9ರಲ್ಲಿ ಬಿಜೆಪಿ ಮುನ್ನಡೆ
  • ಉತ್ತರ ಪ್ರದೇಶದಲ್ಲಿ ಬಿಜೆಪಿ 53ರಲ್ಲಿ ಮುನ್ನಡೆ; ಎಸ್​ಪಿ-ಬಿಎಸ್​ಪಿ ಮೈತ್ರಿಗೆ 22ರಲ್ಲಿ ಮುನ್ನಡೆ
  • ಮಧ್ಯಪ್ರದೇಶದ ಗುಣ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಜ್ಯೋತಿರಾದಿತ್ಯ ಸಿಂಧ್ಯ ಅವರಿಗೆ ಹಿನ್ನಡೆ
  • ಉತ್ತರ ಪ್ರದೇಶದ ರಾಮಪುರದಲ್ಲಿ ಬಿಜೆಪಿಯ ಜಯಪ್ರದಾಗೆ ಮುನ್ನಡೆ
  • ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಮಮತಾ ಸಂಬಂಧಿ ಅಭಿಷೇಕ್ ಬ್ಯಾನರ್ಜಿಗೆ ಹಿನ್ನಡೆ
  • ಕಾಶ್ಮೀರದಲ್ಲಿ ಎನ್​ಸಿಯ ಫಾರೂಕ್ ಅಬ್ದುಲ್ಲಾ ಹಾಗೂ ಬಿಜೆಪಿಯ ಜಿತೇಂದ್ರ ಸಿಂಗ್ ಅವರಿಗೆ ಮುನ್ನಡೆ
  • ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿಗೆ 10,910 ಮತಗಳ ಮುನ್ನಡೆ
  • ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್​ಗೆ ಮುನ್ನಡೆ
  • ಪಾಟಲಿಪುತ್ರದಲ್ಲಿ ಲಾಲೂ ಪುತ್ರಿ ಮಿಸಾ ಭಾರ್ತಿಗೆ ಮುನ್ನಡೆ
  • ಒಡಿಶಾದ ಪುರಿಯಲ್ಲಿ ಬಿಜೆಪಿಯ ಸಂಬಿತ್ ಪಾತ್ರಗೆ ಹಿನ್ನಡೆ

2019-05-23 09:29:05

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ

  • ಪ್ರಧಾನಿ ಮೋದಿಗೆ 20 ಸಾವಿರ, ಅಮಿತ್​ ಶಾಗೆ 50 ಸಾವಿರ ಮತಗಳ ಅಂತರದಿಂದ ಮುನ್ನಡೆ
  • ಕ್ರಿಕೆಟಿಗ ಗೌತಮ್​ ಗಂಭೀರ್​, ಸಚಿವ ರಾಜನವರ್ಧನ್​ ಸಿಂಗ್ ರಾಠೋಡ್​​ ಮುನ್ನಡೆ
  • ಜಮ್ಮು-ಕಾಶ್ಮೀರದಲ್ಲಿ ಫಾರೂಖ್​ ಅಬ್ದುಲ್ಲಾ, ಉದಂಪುರದಲ್ಲಿ ಕೇಂದ್ರ ಸಚಿವ ಜೀತೇಂದ್ರ ಸಿಂಗ್​ ಮುನ್ನಡೆ
  • ಪಾಟ್ನಾ ಸಾಹೀಬ್​​ನಿಂದ ಕಾಂಗ್ರೆಸ್​​ ಶತೃಘ್ನ ಸಿನ್ಹಾ ವಿರುದ್ಧ ಬಿಜೆಪಿ ರವಿಶಂಕರ್​ ಪ್ರಸಾದ್​ ಮುನ್ನಡೆ
  • ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ
  • 80ರ ಪೈಕಿ 55 ಕ್ಷೇತ್ರಗಳಿಗೆ ಟ್ರೆಂಡಿಂಗ್ ಲಭ್ಯ:
  • ಬಿಜೆಪಿ 41
  • ಮಹಾಘಟಬಂಧನ್: 11
  • ಇತರೆ 3
  • ದೇಶಾದ್ಯಂತ ಪ್ರಮುಖ ಅಭ್ಯರ್ಥಿಗಳ ಮುನ್ನಡೆ ವಿವರ
  • ವಾರಾಣಸಿಯಲ್ಲಿ ಬಿಜೆಪಿಯ ನರೇಂದ್ರ ಮೋದಿ ಮುನ್ನಡೆ
  • ಭೋಪಾಲ್​ನಲ್ಲಿ ಬಿಜೆಪಿಯ ಪ್ರಗ್ಯಾ ಠಾಕೂರ್ ಮುನ್ನಡೆ, ದಿಗ್ವಿಜಯ್ ಸಿಂಗ್ ಹಿನ್ನಡೆ
  • ಚಿಂದ್ವಾರ ವಿಧಾನಸಭೆ ಉಪಚುನಾವಣೆಯಲ್ಲಿ ಮ.ಪ್ರ. ಸಿಎಂ ಕಮಲನಾಥ್ ಮುನ್ನಡೆ
  • ರಾಜಸ್ಥಾನದ ಜೋಧಪುರದಲ್ಲಿ ಸಿಎಂ ಪುತ್ರ ವೈಭವ್ ಗೆಹ್ಲೋಟ್ ಮುನ್ನಡೆ
  • ಕೇರಳದ ವಯನಾಡ್​ನಲ್ಲಿ ರಾಹುಲ್ ಗಾಂಧಿಗೆ ಮುನ್ನಡೆ
  • ಉತ್ತರ ಪ್ರದೇಶದ ರಾಮಪುರದಲ್ಲಿ ಸಮಾಜವಾದಿ ಪಕ್ಷದ ಅಜಮ್ ಖಾನ್​ಗೆ ಮುನ್ನಡೆ
  • ರಾಯ್​ಬರೇಲಿಯಲ್ಲಿ ಸೋನಿಯಾ ಗಾಂಧಿಗೆ ಮುನ್ನಡೆ
  • ನಾರ್ಥ್ ಮುಂಬೈನಲ್ಲಿ ಬಿಜೆಪಿಯ ಗೋಪಾಲ್ ಶೆಟ್ಟಿ ಎದುರು ಕಾಂಗ್ರೆಸ್​ನ ಊರ್ಮಿಳಾ ಮಟೋಂಡ್ಕರ್​ಗೆ ಹಿನ್ನಡೆ
  • ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ
  • 175 ಕ್ಷೇತ್ರಗಳ ಆಂಧ್ರಪ್ರದೇಶ ವಿಧಾನಸಭೆ 
  • ವೈಎಸ್​ಆರ್​ ಕಾಂಗ್ರೆಸ್: 81
  • ಟಿಡಿಪಿ: 16
  • ಚಂದ್ರಬಾಬು ನಾಯ್ಡುಗೆ ಹಿನ್ನಡೆ

2019-05-23 09:14:36

ಕನ್ನಯ್ಹ ಕುಮಾರ್​ ವಿರುದ್ಧ ಗಿರಿರಾಜ್​ ಸಿಂಗ್​ಗೆ ಮುನ್ನಡೆ

  • ಎನ್​ಡಿಎ ಗೆಲುವಿನ ಮುನ್ಸೂಚನೆ, 600 ಅಂಕಗಳ ಜಿಗಿತ ಕಂಡ ಮುಂಬೈ ಷೇರು ಪೇಟೆ
  • ವಾರಣಾಸಿಯಲ್ಲಿ ಪ್ರಧಾನಿ ಮೋದಿ 12ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ
  • ಅಮೇಠಿಯಲ್ಲಿ ಸ್ಮೃತಿ ಇರಾನಿಗೆ 5,700 ಮತಗಳ ಮುನ್ನಡೆ
  • ರಾಯ್​ಬರೇಲಿಯಲ್ಲಿ ಕಾಂಗ್ರೆಸ್​ ವಕ್ತಾರೆ ಸೋನಿಯಾ ಗಾಂಧಿಗೆ ಮುನ್ನಡೆ

2019-05-23 08:37:34

ಹಿಮಾಚಲಪ್ರದೇಶದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುನ್ನಡೆ

  • ಆಂಧ್ರಪ್ರದೇಶದ ವಿಧಾನಸಭಾ ಫೈಟ್​
  • ಟಿಡಿಪಿ 8ಕ್ಷೇತ್ರ, YSRCP 140 ಕ್ಷೇತ್ರಗಳಲ್ಲಿ ಮುನ್ನಡೆ
  • ಲಖನೌದಲ್ಲಿ ರಾಜನಾಥ್​ ಸಿಂಗ್​ಗೆ ಮುನ್ನಡೆ,ಸೌತ್​ ಡೆಲ್ಲಿಯಲ್ಲಿ ಬಿಜೆಪಿಯ ಪ್ರವೀಶ್​ ವರ್ಮಾ ಮುನ್ನಡೆ
  • 6 ಸಾವಿರ ಮತಗಳಿಂದ ವಯನಾಡುವಿನಲ್ಲಿ ರಾಹುಲ್​ ಗಾಂಧಿ ಮುನ್ನಡೆ
  • ಗುಜರಾತ್​ನ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುನ್ನಡೆ
  • ದೆಹಲಿಯ ನೋಯ್ಡಾ, ಗಾಜಿಯಾಬಾದ್​ ಕ್ಷೇತ್ರಗಳಲ್ಲಿ ಬಿಜೆಪಿ
  • ಮಧ್ಯಪ್ರದೇಶದಲ್ಲಿ ಬಿಜೆಪಿ 16, ಕಾಂಗ್ರೆಸ್​ 5 ಕ್ಷೇತ್ರಗಳಲ್ಲಿ ಮುನ್ನಡೆ
  • ಹಿಮಾಚಲಪ್ರದೇಶದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುನ್ನಡೆ
  • ಉತ್ತರಪ್ರದೇಶದ 45 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
  • ಕೇರಳದ ವಯನಾಡುವಿನಲ್ಲಿ ರಾಹುಲ್​ ಗಾಂಧಿಗೆ ಮುನ್ನಡೆ
  • ರಾಯ್​ಬರೇಲಿಯಲ್ಲೂ ಸೋನಿಯಾ ಗಾಂಧಿಗೆ ಹಿನ್ನಡೆ, ಬಿಜೆಪಿ ಅಭ್ಯರ್ಥಿಗೆ ಮುನ್ನಡೆ
  • ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಮುನ್ನಡೆ, ರಾಹುಲ್​ ಗಾಂಧಿ ಹಿನ್ನಡೆ
  • ನಾಗ್ಪುರ್​ದಲ್ಲಿ ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ಆರಂಭಿಕ ಮುನ್ನಡೆ
  • ಇಲ್ಲಿಯವರೆಗೆ ಬಿಜೆಪಿ 94 ಕ್ಷೇತ್ರ, ಕಾಂಗ್ರೆಸ್​ 26 ಹಾಗೂ ಇತರೆ 15 ಕ್ಷೇತ್ರಗಳಲ್ಲಿ ಮುನ್ನಡೆ
  • ಭೋಪಾಲ್​​ನಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್​ಗೆ ಮುನ್ನಡೆ, ದಿಗ್ವಿಜಯ್​ ಸಿಂಗ್​ ವಿರುದ್ಧ ಸ್ಪರ್ಧೆ
  • ಮೈನ್​ಪುರಿಯಲ್ಲಿ ಮುಲಾಯಂ ಸಿಂಗ್​ ಯಾದವ್​ಗೆ ಮುನ್ನಡೆ

2019-05-23 08:02:02

ಬಿಜೆಪಿಗೆ ವಿವಿಧ ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ

ಮತಎಣಿಕೆ ಆರಂಭ
  • ಗುಜರಾತ್​ನ ಗಾಂಧಿನಗರದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾಗೆ ಮುನ್ನಡೆ
  • ಉತ್ತರಪ್ರದೇಶದ 6ಕ್ಷೇತ್ರಗಳಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ
  • ಎನ್​​ಸಿಪಿ ಮುಖ್ಯಸ್ಥೆ ಸುಪ್ರಿಯಾಗೆ ಮಹಾರಾಷ್ಟ್ರದ ಬಾರಾಮತಿಯಿಂದ ಮುನ್ನಡೆ
  • ಕಮಲಕ್ಕೆ ಆರಂಭಿಕ ಮುನ್ನಡೆ, ಬಿಜೆಪಿ-17, ಕಾಂಗ್ರೆಸ್​-05, ಇತರೆ-03
  • ಮಹಾರಾಷ್ಟ್ರದ ನಾಂದೇಡ್​ದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅಶೋಕ್​ ಚೌಹಾಣ್​ಗೆ ಮುನ್ನಡೆ
  • ಅಮೇಠಿಯಲ್ಲಿ ರಾಹುಲ್​ ಗಾಂಧಿಗೆ ಆರಂಭಿಕ ಮುನ್ನಡೆ
  • ದೇಶಾದ್ಯಂತ ಬಹುನಿರೀಕ್ಷಿತ ಮತ ಎಣಿಕೆ ಆರಂಭ
  • 542 ಕ್ಷೇತ್ರಗಳಲ್ಲಿ ಮತಎಣಿಕೆ ಆರಂಭ, ಭಾರಿ ಪೊಲೀಸ್ ಬಂದೋಬಸ್ತ್​ನಲ್ಲಿ ಶುರುವಾದ ಕೌಂಟಿಂಗ್​
  • ಅಂಚೆ ಮತಗಳ ಎಣಿಕೆ ಕಾರ್ಯ ಆರಂಭ, 30 ನಿಮಿಷಗಳ ಕಾಲ ನಡೆಯಲಿರುವ ಕೌಂಟಿಂಗ್​

2019-05-23 07:40:30

ಗೆಲುವಿಗಾಗಿ ದೇವರ ಮೊರೆ ಹೋದ ಶಶಿ ತರೂರ್​

ದೇವರ ಮೊರೆ ಹೋದ ಶಶಿ ತರೂರ್​​
  • ಕೇರಳದ ತಿರುವನಂತಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್​ ಅಭ್ಯರ್ಥಿ ಶಶಿ ತರೂರ್​
  • ಬೆಳ್ಳಂಬೆಳಗ್ಗೆ ದೇವರ ಮೋರೆ ಹೋದ ಕಾಂಗ್ರೆಸ್​ ಅಭ್ಯರ್ಥಿ ತರೂರ್​,ಗೆಲುವಿನ ವಿಶ್ವಾಸ

2019-05-23 06:46:52

ಮೋದಿ, ಮೋದಿ ಎಂಬ ಹರ್ಷೋದ್ಘಾರ... ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ

ಮೋದಿ ಗೆಲುವಿಗೆ ಶುರುವಾಯ್ತು ಹೋಮ-ಹವನ
  • ಭಾರಿ ಕುತೂಹಲ ಮೂಡಿಸಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮಹತ್ವದ ಜನಾದೇಶಕ್ಕೆ ದೇಶದ ಜನರು ತುದಿಗಾಲ ಮೇಲೆ ನಿಂತಿದ್ದಾರೆ. ಇಂದಿನ ಫಲಿತಾಂಶ ಮುಂದಿನ ಐದು ವರ್ಷಗಳ ಕಾಲ ದೇಶದ ಚುಕ್ಕಾಣಿ ಯಾರಿಗೆ ಸಿಗಲಿದೆ ಎಂಬ ತೆರೆಗೆ ಬ್ರೇಕ್ ಬೀಳಲಿದೆ. 
  • 543 ಕ್ಷೇತ್ರಗಳ ಪೈಕಿ 522 ಕ್ಷೇತ್ರಗಳಲ್ಲಿ ಮತದಾನ
  • ಒಟ್ಟು 7 ಹಂತಗಳಲ್ಲಿ ನಡೆದಿರುವ ಮತದಾನ
  • ಮ್ಯಾಜಿಕ್‌ ನಂಬರ್‌ 271
  • ಒಟ್ಟು ಅಭ್ಯರ್ಥಿಗಳು 8,049
  • ಮತದಾನ ಪ್ರಮಾಣ ಶೇ67.11
  • ಫಲಿತಾಂಶ 4 ಗಂಟೆ ವಿಳಂಬ
  • ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎ, ಮಹಾಘಟಬಂಧನ್, ತೃಣಮೂಲ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ
  • ಎಣಿಕೆ ಕೇಂದ್ರಗಳಲ್ಲಿ ಸ್ಟ್ರಾಂಗ್ ರೂಮ್​ ಓಪನ್​​,8ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭ
  • ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ
  • ಮಂತ ಎಣಿಕೆ ಕೇಂದ್ರಗಳಲ್ಲಿ ಭಾರಿ ಪೊಲೀಸ್​ ಬಂದೋಬಸ್ತ್​​

Intro:Body:

ಭಾರಿ ಕುತೂಹಲ ಮೂಡಿಸಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮಹತ್ವದ ಜನಾದೇಶಕ್ಕೆ ದೇಶದ ಜನರು ತುದಿಗಾಲ ಮೇಲೆ ನಿಂತಿದ್ದಾರೆ. ಇಂದಿನ ಫಲಿತಾಂಶ ಮುಂದಿನ ಐದು ವರ್ಷಗಳ ಕಾಲ ದೇಶದ ಚುಕ್ಕಾಣಿ ಯಾರಿಗೆ ಸಿಗಲಿದೆ ಎಂಬ ತೆರೆಗೆ ಬ್ರೇಕ್ ಬೀಳಲಿದೆ. 

  • 543 ಕ್ಷೇತ್ರಗಳ ಪೈಕಿ 522 ಕ್ಷೇತ್ರಗಳಲ್ಲಿ ಮತದಾನ

  •          
  • ಒಟ್ಟು 7 ಹಂತಗಳಲ್ಲಿ ನಡೆದಿರುವ ಮತದಾನ

  •          
  • ಮ್ಯಾಜಿಕ್‌ ನಂಬರ್‌ 271

  •          
  • ಒಟ್ಟು ಅಭ್ಯರ್ಥಿಗಳು 8,049

  •          
  • ಮತದಾನ ಪ್ರಮಾಣ ಶೇ67.11

  •          
  • ಫಲಿತಾಂಶ 4 ಗಂಟೆ ವಿಳಂಬ

  •          
  • ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎ, ಮಹಾಘಟಬಂಧನ್, ತೃಣಮೂಲ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ

Conclusion:
Last Updated : May 23, 2019, 8:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.