ETV Bharat / bharat

ಪ್ರೀತಿ ನಿರಾಕರಿಸಿದಳೆಂದು ಬಾಲಕಿಯನ್ನು ಕೊಲೆಗೈದ ದುರುಳ! - ಈಟಿವಿ ಭಾರತ ಕನ್ನಡ

ಯುವಕನೋರ್ವ ಬಾಲಕಿಯನ್ನು ಖಡ್ಗದಿಂದ ಚುಚ್ಚಿ ಕೊಲೆಗೈದ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

youth-kills-minor-girl-with-sword-due-to-one-sided-love-affair-in-jalore
ಅಪ್ರಾಪ್ತ ಬಾಲಕಿಯನ್ನು ಕೊಲೆಗೈದ ಪಾಗಲ್​ ಪ್ರೇಮಿ...ಪ್ರೀತಿ ನಿರಾಕರಣೆಯೇ ಪ್ರಾಣ ಹಾರಿಸಿತೇ!
author img

By

Published : Dec 16, 2022, 2:59 PM IST

ಜಾಲೋರ್(ರಾಜಸ್ತಾನ): 22 ವರ್ಷದ ಕಿಡಿಗೇಡಿ ಯುವಕ 15 ವರ್ಷದ ಬಾಲಕಿಯನ್ನು ಖಡ್ಗದಿಂದ ಚುಚ್ಚಿ ಕೊಲೆಗೈದಿದ್ದಾನೆ. ರಾಜಸ್ತಾನದ ಜಾಲೋರ್​ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಇಲ್ಲಿನ ಬುಡ್ತಾರಾ ನಿವಾಸಿ ಹಜಾರಿಲಾಲ್​ ಹರಿಜನ್​ ಎಂಬಾತ ಪ್ರಕರಣದ ಆರೋಪಿ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾಳೆ. ಅಹೋರ್​ ಪೊಲೀಸರು ದುರುಳನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇಬ್ಬರು ನಾಗರಿಕರ ಸಾವು ಆರೋಪ.. ಭುಗಿಲೆದ್ದ ಪ್ರತಿಭಟನೆ, ಕಲ್ಲು ತೂರಾಟ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.