ETV Bharat / bharat

ರಸ್ತೆಯಲ್ಲಿ ಯುವಕನನ್ನು ಅಮಾನುಷವಾಗಿ ಧರಧರನೇ ಎಳೆದೊಯ್ದ ದುಷ್ಕರ್ಮಿಗಳು

ಬಿಹಾರದ ಸಮಸ್ತಿಪುರದಲ್ಲಿ ಯುವಕನೊಬ್ಬನನ್ನು ರಸ್ತೆಯಲ್ಲಿ ಅಮಾನುಷವಾಗಿ ಧರಧರನೇ ದುಷ್ಕರ್ಮಿಗಳು ಎಳೆದೊಯ್ದಿದ್ದಾರೆ.

author img

By

Published : Jul 28, 2022, 9:21 PM IST

Updated : Jul 28, 2022, 9:47 PM IST

youth-beaten-by-miscreants-in-samastipur-after-dragged-on-road
ರಸ್ತೆಯಲ್ಲಿ ಯುವಕನನ್ನು ಅಮಾನುಷವಾಗಿ ಧರಧರನೇ ಎಳೆದೊಯ್ದ ದುಷ್ಕರ್ಮಿಗಳು

ಸಮಸ್ತಿಪುರ (ಬಿಹಾರ): ಯುವಕನೊಬ್ಬನಿಗೆ ದುಷ್ಕರ್ಮಿಗಳ ಗುಂಪು ಥಳಿಸಿ, ರಸ್ತೆಯಲ್ಲಿ ಅಮಾನುಷವಾಗಿ ಧರಧರನೇ ಎಳೆದೊಯ್ದಿರುವ ಘಟನೆ ಬಿಹಾರದ ಸಮಸ್ತಿಪುರದ ದಲ್​​ಸಿಂಗ್ಸ್​ರಾಯ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.

ಇಲ್ಲಿನ ಸಂಸ್ಕೃತ ವಿದ್ಯಾಲಯ ರಸ್ತೆಯ ವಾರ್ಡ್ ಸಂಖ್ಯೆ 2 ನಿವಾಸಿಯಾದ ರಂಜನ್ ಕುಮಾರ್ ಎಂಬ ಯುವಕನೇ ಹಲ್ಲೆಗೆ ಒಳಗಾಗಿದ್ಧಾನೆ. ನಾಲ್ವರು ನಮ್ಮ ಮನೆಗೆ ಬಂದು ರಂಜನ್ ಕುಮಾರ್​ನನ್ನು ಕರೆದುಕೊಂಡು ಹೋಗಿದ್ದರು. ನಂತರ ಆತನ ಮೇಲೆ ದಾಳಿ ಮಾಡಿರುವುದು ಗೊತ್ತಾಗಿದೆ. ಹೀಗಾಗಿಯೇ ಈ ಹಲ್ಲೆ ಘಟನೆ ಸಂಬಂಧ ಇದೇ ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಸಹೋದರ ತಿಳಿಸಿದ್ಧಾನೆ.

ಸದ್ಯ ಎಲ್ಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮದ್ಯದ ವಿಚಾರಕ್ಕೆ ಗಲಾಟೆ.. ತಲೆಗೆ ಬಾಟಲಿಯಿಂದ ಹೊಡೆದು ಸ್ನೇಹಿತನನ್ನೇ ಕೊಂದ್ರು

Last Updated : Jul 28, 2022, 9:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.