ETV Bharat / bharat

ಜಗತ್ತಿನಲ್ಲಿ 15 ಲಕ್ಷ ಗಡಿ ದಾಟಿದ ಕೊರೊನಾಗೆ ಬಲಿಯಾದವರ ಸಂಖ್ಯೆ

author img

By

Published : Dec 5, 2020, 5:56 PM IST

ಕೋವಿಡ್​ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,47,72,535 ಇದ್ದು, ಮೃತರ ಸಂಖ್ಯೆ 2,85,550ಕ್ಕೆ ಏರಿಕೆಯಾಗಿದೆ.

Global Covid-19 tracker
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಹೈದರಾಬಾದ್​: ಜಾಗತಿಕ ಮಹಾಮಾರಿ ಕೊರೊನಾಗೆ ಪ್ರಪಂಚದಲ್ಲಿ ಬಲಿಯಾದವರ ಸಂಖ್ಯೆ 15 ಲಕ್ಷ (15,24,731) ಗಡಿ ದಾಟಿದೆ. ಇತ್ತ ಸೋಂಕಿತರ ಸಂಖ್ಯೆ 6,62,46,564ಕ್ಕೆ ಹೆಚ್ಚಳವಾಗಿದ್ದು, ಇವರಲ್ಲಿ 4,58,28,772 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,47,72,535 ಇದ್ದು, ಮೃತರ ಸಂಖ್ಯೆ 2,85,550ಕ್ಕೆ ಏರಿಕೆಯಾಗಿದೆ.

ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 96,08,418 ಕೇಸ್​ಗಳು ಪತ್ತೆಯಾಗಿದ್ದು, 1,39,736 ಜನರು ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 65,34,951 ಪ್ರಕರಣಗಳು ಹಾಗೂ 1,75,981 ಸಾವುಗಳು ವರದಿಯಾಗಿದೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 24,02,949 ಕೇಸ್​​ಗಳಿದ್ದು, 42,176 ಜನರು ಸಾವನ್ನಪ್ಪಿದ್ದಾರೆ. ಒಟ್ಟು 218 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Global Covid-19 tracker
ಗ್ಲೋಬಲ್​ ಕೋವಿಡ್​-19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 86,601 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.