ETV Bharat / bharat

15 ಲಕ್ಷದ ಸನಿಹದಲ್ಲಿ ಪ್ರಪಂಚದ ಕೋವಿಡ್​ ಮೃತರ ಸಂಖ್ಯೆ

author img

By

Published : Dec 3, 2020, 5:55 PM IST

ಕೋವಿಡ್​​ ಕೇಸ್​ಗಳ ಪೈಕಿ 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 23,43,401 ಕೇಸ್​​ಗಳಿದ್ದು, 41,053 ಜನರು ಸಾವನ್ನಪ್ಪಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​​​ ಮುಂದಿನ ವಾರದಿಂದಲೇ ಸಾಮೂಹಿಕ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

Worldover corona cases and deaths
15 ಲಕ್ಷ ಸನಿಹದಲ್ಲಿ ಪ್ರಪಂಚದ ಕೋವಿಡ್​ ಮೃತರ ಸಂಖ್ಯೆ

ಹೈದರಾಬಾದ್​: ವಿಶ್ವದಾದ್ಯಂತ ಬರೋಬ್ಬರಿ 6,48,65,959 ಮಹಾಮಾರಿ ಕೋವಿಡ್​​ ಸುಳಿಯಲ್ಲಿ ಸಿಲುಕಿದ್ದು, 15 ಲಕ್ಷ ಸನಿಹ (14,99,671) ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 4,49,61,955 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,43,14,265 ಇದ್ದು, ಮೃತರ ಸಂಖ್ಯೆ 2,79,867ಕ್ಕೆ ಏರಿಕೆಯಾಗಿದೆ.

ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 95,34,964 ಕೇಸ್​ಗಳು ಪತ್ತೆಯಾಗಿದ್ದು, 1,38,657 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 64,36,650 ಪ್ರಕರಣಗಳು ಹಾಗೂ 1,74,531 ಸಾವುಗಳು ವರದಿಯಾಗಿದೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 23,43,401 ಕೇಸ್​​ಗಳಿದ್ದು, 41,053 ಜನರು ಸಾವನ್ನಪ್ಪಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​​​ ಮುಂದಿನ ವಾರದಿಂದಲೇ ಸಾಮೂಹಿಕ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಒಟ್ಟು 218 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.