ETV Bharat / bharat

ಮಹಿಳಾ ದಿನಾಚರಣೆ: ರೈತರ ಪ್ರತಿಭಟನೆಗೆ ಸಾಥ್​ ನೀಡಲು ಬಂದ ಪಂಜಾಬ್​ ಮಹಿಳೆಯರು - ದೆಹಲಿ-ಹರಿಯಾಣ ಗಡಿಭಾಗವಾದ ಟಿಕ್ರಿ ಗಡಿ

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಗೆ ಸಾಥ್​ ನೀಡಲು ಪಂಜಾಬ್​ನ ಮಹಿಳೆಯರು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಇಂದು ಟಿಕ್ರಿ ಗಡಿಗೆ ದೌಡಾಯಿಸಿದ್ದಾರೆ.

Women from Punjab reach Tikri
ರೈತರ ಪ್ರತಿಭಟನೆಗೆ ಸಾಥ್​ ನೀಡಲು ಬಂದ ಪಂಜಾಬ್​ ಮಹಿಳೆಯರು
author img

By

Published : Mar 8, 2021, 10:18 AM IST

ಹರಿಯಾಣ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಇಂದು ಪಂಜಾಬ್​ನ ಮಹಿಳೆಯರು ರೈತ ಪ್ರತಿಭಟನೆಗೆ ಸಾಥ್​ ನೀಡಲು ಆಗಮಿಸಿದ್ದಾರೆ.

ದೆಹಲಿ - ಹರಿಯಾಣ ಗಡಿಭಾಗವಾದ ಟಿಕ್ರಿ ಗಡಿಗೆ ಮಹಿಳೆಯರು ದೌಡಾಯಿಸಿದ್ದು, ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಗಡಿಯಲ್ಲಿ ನೇಣಿಗೆ ಶರಣಾದ ರೈತ: 240ಕ್ಕೇರಿದ ಸಾವಿನ ಸಂಖ್ಯೆ

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿರುವ ಧರಣಿ ನೂರು ದಿನಗಳನ್ನು ದಾಟಿದೆ. ಪ್ರತಿಭಟನೆ ವೇಳೆ 240ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಸರ್ಕಾರ ಹಾಗೂ ರೈತ ಮುಖಂಡರ ನಡುವಿನ ಹಲವು ಸುತ್ತಿನ ಮಾತುಕತೆಗಳೂ ವಿಫಲವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.