ಫೆಬ್ರವರಿ 12 ರಂದು ನಡೆದ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಸ್ಪರ್ಧೆಯಲ್ಲಿ ಮಾನಸ ವಾರಣಾಸಿ ವಿನ್ನರ್ ಆಗಿದ್ದಾರೆ.
ಮನಿಕಾ ಷಿಯೋಕಂದ್ ವಿಎಲ್‌ಸಿಸಿ ಫೆಮಿನಾ ಮಿಸ್ ಗ್ರ್ಯಾಂಡ್ ಇಂಡಿಯಾ 2020 ಪ್ರಶಸ್ತಿಯನ್ನು ಗೆದ್ದರು ಮತ್ತು ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ 2020 ರನ್ನರ್ ಅಪ್ ಆಗಿ ಮಾನ್ಯಾ ಸಿಂಗ್ ಮಿಂಚಿದ್ದಾರೆ.
ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ 2020 ರ ಟಾಪ್ 3 ವಿಜೇತರು ಈಟಿವಿ ಭಾರತ ಜತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.