ETV Bharat / bharat

ಮಮತಾ ಬ್ಯಾನರ್ಜಿ ಒಂದು ಬರ್ಮುಡಾ ಯಾಕೆ ಧರಿಸಬಾರದು?.. ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ವಿವಾದಾದ್ಮಕ ಹೇಳಿಕೆ

ಸೀರೆ ಉಟ್ಟು ಆ ತರ ಕಾಲು ತೋರಿಸುವ ಯಾರನ್ನೂ ನಾನು ನೋಡಿಲ್ಲ. ಆಕೆಗೆ ತನ್ನ ಕಾಲು ಪ್ರದರ್ಶನ ಮಾಡಲು ಅಷ್ಟೊಂದು ಆಸೆಯಿದ್ದರೆ ಒಂದು ಜೊತೆ ಬರ್ಮುಡಾ ಧರಿಸಲಿ. ಆಗ ಎಲ್ಲರಿಗೆ ಆಕೆಯ ಕಾಲನ್ನು ಚೆನ್ನಾಗಿ ನೋಡಬಹುದು..

Controversial statement from Bengal BJP leader  Controversial statement from Bengal BJP leader
ವಿವಾದಾತ್ಮಕ ಹೇಳಿಕೆ ನೀಡಿದ ದಿಲೀಪ್ ಘೋಷ್
author img

By

Published : Mar 24, 2021, 9:55 PM IST

ಪುರುಲಿಯಾ(ಪಶ್ಚಿಮ ಬಂಗಾಳ) : ತನ್ನ ಪ್ಲಾಸ್ಟರ್ ಹಾಕಿದ ಕಾಲನ್ನು ಎಲ್ಲಾ ಕಡೆ ತೋರಿಸಲು ಬಯಸುವ ಮಮತಾ ಬ್ಯಾನರ್ಜಿ, ಯಾಕೆ ಒಂದು ಬರ್ಮುಡಾ ಧರಿಸಬಾರದು ಎಂದು ಪ್ರಶ್ನಿಸುವ ಮೂಲಕ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಕಾಲಿಗೆ ಪ್ಲಾಸ್ಟರ್ ಹಾಕಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿರುವ ಬಗ್ಗೆ ವ್ಯಂಗ್ಯವಾಡಿದ ಘೋಷ್​, ಸಿಎಂ ಮಮತಾ ಬ್ಯಾನರ್ಜಿ ತನ್ನ ಕಾಲುಗಳಿಗೆ ಪ್ಲಾಸ್ಟರ್​ ಸುತ್ತಿ ಎಲ್ಲೆಡೆ ಪ್ರದರ್ಶನ ಮಾಡುತ್ತಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿದ ದಿಲೀಪ್ ಘೋಷ್

ಸೀರೆ ಉಟ್ಟು ಆ ತರ ಕಾಲು ತೋರಿಸುವ ಯಾರನ್ನೂ ನಾನು ನೋಡಿಲ್ಲ. ಆಕೆಗೆ ತನ್ನ ಕಾಲು ಪ್ರದರ್ಶನ ಮಾಡಲು ಅಷ್ಟೊಂದು ಆಸೆಯಿದ್ದರೆ ಒಂದು ಜೊತೆ ಬರ್ಮುಡಾ ಧರಿಸಲಿ. ಆಗ ಎಲ್ಲರಿಗೆ ಆಕೆಯ ಕಾಲನ್ನು ಚೆನ್ನಾಗಿ ನೋಡಬಹುದು ಎಂದಿದ್ದಾರೆ.

ಓದಿ : ಕಾರ್ಯಕರ್ತನ ಕಾಲಿಗೆರಗಿ ಪ್ರತಿ ನಮಸ್ಕಾರ ಮಾಡಿದ ಪ್ರಧಾನಿ ಮೋದಿ

ದಿಲೀಪ್ ಘೋಷ್​ ಹೇಳಿಕೆಯನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಖಂಡಿಸಿದ್ದಾರೆ. ಮಾರ್ಚ್ 10ರಂದು ನಂದಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಸಿಎಂ ಮಮತಾ ಬ್ಯಾನರ್ಜಿ ಕಾಲಿಗೆ ಗಾಯವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.