ಹೈದರಾಬಾದ್: ಮಾರ್ಚ್ 27 ರಂದು ಪ್ರಾರಂಭವಾದ ಪಶ್ಚಿಮ ಬಂಗಾಳದಲ್ಲಿನ ಎಂಟು ಹಂತದ ವಿಧಾನಸಭಾ ಚುನಾವಣೆ ನಿನ್ನೆ ಸಂಜೆಗೆ ಎಂಟನೇ ಮತ್ತು ಅಂತಿಮ ಸುತ್ತಿನ ಮತದಾನ ನಡೆಯುವ ಮೂಲಕ ಪೂರ್ಣಗೊಂಡಿದೆ.
ಪಶ್ಚಿಮ ಬಂಗಾಳದಲ್ಲಿನ ಈ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂದು ಹಲವಾರು ಸುದ್ದಿ ವಾಹಿನಿಗಳು ಈ ಕೆಳಗಿನಂತೆ ಚುನಾವಣೋತ್ತರ ಸಮೀಕ್ಷೆ ನಡೆಸಿವೆ .