ETV Bharat / bharat

Weekly Horoscope: ನಿಮ್ಮ ವಾರದ ರಾಶಿ ಭವಿಷ್ಯದಲ್ಲೇನಿದೆ?: ಕಭಿ ಖುಷಿ ಕಭಿ ಘಮ್ ರೀತಿಯಲ್ಲಿದೆ ನೋಡಿ! - leo

ಜುಲೈ ತಿಂಗಳ ಮೊದಲ ವಾರದ ರಾಶಿ ಭವಿಷ್ಯ ಹೀಗಿದೆ...

Weekly Horoscope of July
Weekly Horoscope of July
author img

By

Published : Jul 2, 2023, 6:58 AM IST

ಮೇಷ: ಈ ವಾರ ವಿವಾಹಿತ ಜೋಡಿಗಳಿಗೆ ಅನುಕೂಲಕರ. ಸಂಬಂಧದ ಸಮಸ್ಯೆಗಳು ಬಗೆಹರಿಯಲಿವೆ. ಭಾವನಾತ್ಮಕ ಸಂಬಂಧವನ್ನು ನಡೆಸುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ನಡುವಿನ ಸಮನ್ವಯದಲ್ಲಿ ಕೊರತೆ ಕಾಣಿಸಿಕೊಳ್ಳಲಿದೆ. ಹೀಗಾಗಿ ವಿವಾದಗಳು ಉಂಟಾಗಬಹುದು. ಈ ಕಾರಣದಿಂದಾಗಿ ಎಚ್ಚರಿಕೆಯಿಂದ ಮುಂದುವರಿಯುವುದು ಸೂಕ್ತ. ನಿಮ್ಮ ಕೆಲಸದಲ್ಲಿ ಹೆಚ್ಚಳ ಉಂಟಾಗಲಿದೆ. ಇದೇ ವೇಳೆ ನಿಮ್ಮ ಮೇಲೆ ಜನರ ನಿರೀಕ್ಷೆಯು ಹೆಚ್ಚಲಿದೆ. ನಿಮ್ಮ ದಕ್ಷತೆಯನ್ನು ನೀವು ತೋರಬೇಕು. ಆಗ ಮಾತ್ರವೇ ನಿಮ್ಮ ಸ್ಥಿತಿಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ಉದ್ಯೋಗಿಗಳ ಕೆಲಸದಲ್ಲಿ ಶೀಘ್ರ ಪ್ರಗತಿ ಉಂಟಾಲಿದ್ದು, ಇದರಿಂದಾಗಿ ಅವರು ಸಂತಸ ಅನುಭವಿಸಲಿದ್ದಾರೆ. ನಿಮ್ಮ ವೃತ್ತಿಯಲ್ಲಿ ಸುಧಾರಣೆ ಸಾಧಿಸುವುದಕ್ಕಾಗಿ ನಿಮ್ಮ ಗೆಳತಿಯರಲ್ಲಿ ಯಾರಾದರೂ ನಿಮಗೆ ಸಹಾಯ ಮಾಡಲಿದ್ದಾರೆ. ನಿಮ್ಮ ಮನೆಯಲ್ಲಿ ಪ್ರೀತಿ ಮತ್ತು ವಾತ್ಸಲ್ಯ ನೆಲೆಸಲಿದೆ. ಒಳ್ಳೆಯ ವಿಚಾರಗಳಿಗಾಗಿ ಪೂರ್ವಸಿದ್ಧತೆ ನಡೆಯಲಿದೆ. ನೀವು ತಾಂತ್ರಿಕ ವಿದ್ಯಾರ್ಥಿಯಾಗಿದ್ದರೆ ಕಲಿಕೆಯಲ್ಲಿ ಸಾಕಷ್ಟು ಸಮಯ ಕಳೆಯಲಿದ್ದು ಉತ್ತಮ ಫಲಿತಾಂಶ ಪಡೆಯಲಿದ್ದೀರಿ.

ವೃಷಭ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ಈ ಬಾರಿ ವೈವಾಹಿಕ ಬದುಕಿನಲ್ಲಿ ಸಾಕಷ್ಟು ಸಂತಸ ಕಾಣಿಸಿಕೊಳ್ಳಲಿದೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಪ್ರೇಮದ ಕುರಿತು ಧನಾತ್ಮಕತೆಯನ್ನು ತೋರಲಿದ್ದಾರೆ. ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಪರಿಚಯಿಸಬಹುದು. ಕೆಲಸದಲ್ಲಿ ಯಶಸ್ಸನ್ನು ಗಳಿಸುವ ಮೂಲಕ ನಿಮ್ಮ ಆತ್ಮವಿಶ್ವಾಸದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ನೆಲೆಸಲಿದೆ. ವ್ಯಾಪಾರದಲ್ಲಿ ದೊಡ್ಡ ಲಾಭ ಗಳಿಸುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಭೂಮಿಯಿಂದ ನಿಮಗೆ ಲಾಭ ದೊರೆಯಲಿದೆ. ಉದ್ಯೋಗದಲ್ಲಿರುವವರು ಕಠಿಣ ಶ್ರಮ ತೋರಬೇಕು ಹಾಗೂ ಜಾಣ್ಮೆಯನ್ನು ಬಳಸಬೇಕು. ಏಕೆಂದರೆ ನೀವು ಯಾರೊಂದಿಗಾದರೂ ಜಗಳವಾಡಬಹುದು ಅಥವಾ ಯಾರಾದರೂ ನಿಮ್ಮ ವಿರುದ್ಧ ಷಡ್ಯಂತ್ರ ರೂಪಿಸಬಹುದು. ಈ ಕುರಿತು ಎಚ್ಚರಿಕೆಯಿಂದ ಇರಿ. ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ ಹಾಗೂ ಕೆಲಸದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಯತ್ನಿಸಿ.

ಮಿಥುನ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ನಿಮ್ಮ ಮನಸ್ಸನ್ನು ಕಾಡುತ್ತಿರುವ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯಲಿದೆ. ನಿಮ್ಮ ಮನಸ್ಸಿನಲ್ಲಿ ನೆಲೆ ನಿಂತಿರುವ ಸಂಘರ್ಷವು ದೂರಗೊಳ್ಳಲಿದೆ. ಈ ವಾರದಲ್ಲಿ ನಿಮ್ಮ ವೈಯಕ್ತಿಕ ಬದುಕಿಗೆ ಮೆರುಗು ದೊರೆಯಲಿದೆ ಹಾಗೂ ನೀವು ನಿಮ್ಮತನವನ್ನು ಆನಂದಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕುರಿತು ಮಾತನಾಡುವುದಾದರೆ ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಪರಸ್ಪರ ಅರಿತುಕೊಳ್ಳುವುದು ನಿಮ್ಮ ಸಂಬಂಧಕ್ಕೆ ಒಳ್ಳೆಯದು. ಅವರಿಗೆ ಸಮಯ ನೀಡುವ ಮೂಲಕ ನಿಮ್ಮ ಬದುಕನ್ನು ನೀವು ಆನಂದಿಸಲಿದ್ದೀರಿ. ಯಾರನ್ನಾದರೂ ಇಷ್ಟಪಡುವ ವ್ಯಕ್ತಿಗಳಿಗೆ ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ಇದು ಸಕಾಲ. ಉದ್ಯೋಗದಲ್ಲಿರುವವರಿಗೆ ಇದು ಒಳ್ಳೆಯ ವಾರ ಎನಿಸಲಿದೆ. ಅತಿಯಾದ ಆತ್ಮವಿಶ್ವಾಸವನ್ನು ತೋರಬೇಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ಯಾವುದಾದರೂ ಸರ್ಕಾರಿ ಯೋಜನೆಯ ಲಾಭ ಪಡೆಯಲು ಅವಕಾಶ ದೊರೆಯಲಿದೆ. ಅವಕಾಶವನ್ನು ಕೈಚೆಲ್ಲಬೇಡಿ. ಏಕೆಂದರೆ ಇದರಿಂದಾಗಿ ನಿಮಗೆ ಸಾಕಷ್ಟು ನೆರವು ದೊರೆಯಲಿದೆ. ನಿಮ್ಮ ವ್ಯವಹಾರಕ್ಕೆ ಒಳ್ಳೆಯ ಪ್ರಗತಿ ದೊರೆಯಲಿದೆ.

ಕರ್ಕಾಟಕ: ಈ ವಾರವು ನಿಮಗೆ ಅನುಕೂಲಕರ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ತೃಪ್ತಿ ಅನುಭವಿಸಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಪ್ರಣಯ ಎರಡೂ ಕಾಣಿಸಿಕೊಳ್ಳಲಿವೆ. ಉತ್ತಮ ಸಂಬಂಧವನ್ನು ಕಾಪಾಡಲು ಇದರ ಅಗತ್ಯವಿದೆ. ಇದರಿಂದಾಗಿ ಈ ಕ್ಷಣವನ್ನು ಹಾಗೂ ಈ ವಾರವನ್ನು ನೀವು ಸಂಪೂರ್ಣವಾಗಿ ಆನಂದಿಸಲಿದ್ದೀರಿ. ಒಟ್ಟಿಗೆ ಹೊರಗೆ ಹೋಗಲು ನೀವು ಯೋಜನೆ ರೂಪಿಸಬಹುದು. ಇದು ನಿಮ್ಮ ಸಂಬಂಧದಲ್ಲಿ ಪ್ರೇಮ ಉಕ್ಕುವಂತೆ ಮಾಡಲಿದೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ಪರಸ್ಪರ ಸಂತಸ ಹಂಚಿಕೊಳ್ಳುವುದಕ್ಕಾಗಿ ನಿಮ್ಮ ನಡುವಿನ ಸೃಜನಶೀಲತೆಯನ್ನು ಬಳಸಬಹುದು ಹಾಗೂ ಪರಸ್ಪರರ ಮನಸ್ಸನ್ನು ಅರಿಯಲು ನಿಮಗೆ ಸಾಧ್ಯವಾಗಲಿದೆ. ಸದ್ಯಕ್ಕೆ ನಿಮ್ಮ ಆದಾಯವು ಚೆನ್ನಾಗಿರಲಿದೆ. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಉಂಟಾಗಲಿದೆ. ಆದರೂ ಸಣ್ಣಪುಟ್ಟ ವೆಚ್ಚಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ನೀವು ಗಮನ ಹರಿಸಬೇಕು. ಉದ್ಯೋಗಿಗಳಿಗೆ ಈ ವಾರವು ಒಳ್ಳೆಯದು. ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡಿರುವವರು ಕಠಿಣ ಶ್ರಮ ತೋರಬೇಕು. ಯಾರೊಂದಿಗೂ ವಾಗ್ವಾದ ನಡೆಸಬೇಡಿ.

ಸಿಂಹ: ಈ ವಾರವು ನಿಮಗೆ ಒಳ್ಳೆಯದು. ನಿಮ್ಮ ಮನಸ್ಸಿನ ಮೇಲೆ ಯಾವುದೇ ಒತ್ತಡ ಹೇರದೆ ಇರುವುದು ಒಳ್ಳೆಯದು. ನಿಮ್ಮ ಜೀವನವು ಸಂತಸದಿಂದ ಚೆನ್ನಾಗಿರಲಿದೆ. ಪ್ರೇಮ ಜೀವನದ ಕುರಿತು ನಾವು ಮಾತನಾಡುವುದಾದರೆ, ನಿಮ್ಮ ಪ್ರೇಮಿಯ ಜೊತೆಗೆ ಅವರು ಮುಕ್ತವಾಗಿ ಮಾತನಾಡಲಿದ್ದಾರೆ. ನೀವು ಸ್ವಲ್ಪ ಅಹಂ ಅನ್ನು ತೋರಿಸುವ ಸಾಧ್ಯತೆ ಇದ್ದು, ಇದರಿಂದಾಗಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೂ ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಆದರೆ ಸಂಬಂಧದಲ್ಲಿ ಸಮಸ್ಯೆಗಳನ್ನುಂಟು ಮಾಡುವ ಯಾವುದೇ ಕೆಲಸವನ್ನು ಮಾಡಬೇಡಿ. ಈ ವಾರ ಉದ್ಯೋಗಿಗಳಿಗೆ ಪ್ರಮುಖವಾದುದು. ನೀವು ಅನೇಕ ಪ್ರವಾಸ ಕೈಗೊಳ್ಳುವ ಅನಿವಾರ್ಯತೆ ಉಂಟಾಗಲಿದ್ದು ಆರೋಗ್ಯದ ಮೇಲೆ ಇದು ಪರಿಣಾಮ ಬೀರಲಿದೆ. ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಕೆಲಸದಲ್ಲಿ ಪ್ರಾಬಲ್ಯತೆ ಮೆರೆಯಲಿದ್ದಾರೆ ಹಾಗೂ ತಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ನಿಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ.

ಕನ್ಯಾ: ಈ ವಾರವು ನಿಮಗೆ ಒಳ್ಳೆಯದು. ವಾರದ ಆರಂಭದಲ್ಲಿ ನಿಮ್ಮ ಗೆಳೆಯರೊಂದಿಗೆ ನೀವು ವಾಕ್​ಗೆ ಹೋಗಬಹುದು. ನೀವು ಸಾಕಷ್ಟು ಮೋಜು ಅನುಭವಿಸಲಿದ್ದೀರಿ. ಹೀಗಾಗಿ ನಿಮ್ಮ ಮನಸ್ಸಿಗೆ ಬರುವ ಕೆಲಸವನ್ನು ಚೆನ್ನಾಗಿ ನಿಭಾಯಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಕೆಲವೊಂದು ಪ್ರಯೋಗಗಳನ್ನು ಮಾಡಬಹುದು. ನಿಮ್ಮ ಜೀವನ ಸಂಗಾತಿಗಾಗಿ ಹೂಡಿಕೆ ಮಾಡುವ ಯೋಚನೆಯು ನಿಮ್ಮ ಮನಸ್ಸಿನಲ್ಲಿ ಬರಬಹುದು. ಪ್ರೇಮ ಸಂಬಂಧದಲ್ಲಿರುವ ಜನರು ಸಾಕಷ್ಟು ಪ್ರಣಯವನ್ನು ತೋರಲಿದ್ದಾರೆ. ಎಲ್ಲಾದರೂ ನಿಮ್ಮ ಸಂಗಾತಿಯೊಂದಿಗೆ ದೂರಕ್ಕೆ ಹೋಗಲು ಯೋಚಿಸಬಹುದು. ಉದ್ಯೋಗದಲ್ಲಿರುವವರು ತಮ್ಮ ಜಾಣ್ಮೆಯನ್ನು ಸಾಬೀತುಪಡಿಸಲಿದ್ದಾರೆ ಹಾಗೂ ಕಠಿಣ ಶ್ರಮ ಮತ್ತು ಪ್ರಾಮಾಣಿಕತೆಗಾಗಿ ತಮ್ಮ ಕೆಲಸದ ಸ್ಥಳದಲ್ಲಿ ಮನ್ನಣೆ ದೊರೆಯಲಿದೆ. ನಿಮಗೆ ಪ್ರಶಂಸೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಸದ್ಯಕ್ಕೆ ನಿಮ್ಮ ವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಹೀಗಾಗಿ ಖರ್ಚನ್ನು ನಿಯಂತ್ರಣದಲ್ಲಿ ಇಡುವುದು ಅಗತ್ಯ.

ತುಲಾ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಹೀಗಾಗಿ ನೀವು ಎಚ್ಚರಿಕೆ ವಹಿಸಬೇಕು. ನಿಮ್ಮ ಪ್ರೇಮಿಯ ಮನ ನೋಯಿಸುವ ಯಾವುದೇ ಕೆಲಸವನ್ನು ಮಾಡಬೇಡಿ. ವೈವಾಹಿಕ ಬದುಕನ್ನು ಸಾಗಿಸುವವರಿಗೆ ಈ ಸಮಯ ಒಳ್ಳೆಯದು. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಹೀಗಾಗಿ ಬಾಕಿ ಉಳಿದಿರುವ ಮತ್ತು ಹಳೆಯ ಕೆಲಸಗಳು ಪೂರ್ಣಗೊಳ್ಳಲಿವೆ. ಬಾಕಿ ಉಳಿದಿರುವ ಹಣವು ಈ ವಾರದಲ್ಲಿ ನಿಮಗೆ ವಾಪಸ್‌ ದೊರೆಯಲಿದೆ. ಇದರಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ನಿಮಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಯೋಜನ ದೊರೆಯಲಿದೆ. ಕೆಲಸ ಮತ್ತು ವ್ಯವಹಾರ ಎರಡರಲ್ಲೂ ನೀವು ಮುಂಚೂಣಿಯಲ್ಲಿ ಇರಲಿದ್ದೀರಿ. ಇದರಿಂದಾಗಿ ನಿಮ್ಮ ಆತ್ಮಸ್ಥೈರ್ಯದಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಎದುರಾಳಿಗಳನ್ನು ನೀವು ಹಿಂದಿಕ್ಕಲಿದ್ದೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ದೊರೆಯಬಹುದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಈಗ ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ. ತಾಂತ್ರಿಕ ವಿಷಯಗಳಲ್ಲಿ ನಿಮಗೆ ಒಳ್ಳೆಯ ಪ್ರಯೋಜನ ದೊರೆಯಲಿದೆ.

ವೃಶ್ಚಿಕ: ಈ ವಾರ ನಿಮಗೆ ಹೊಂದಾಣಿಕೆಯನ್ನು ರೂಪಿಸಲಿದೆ. ನಿಮ್ಮ ವೈವಾಹಿಕ ಬದುಕು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಪ್ರೀತಿಯು ವೃದ್ದಿಸಲಿದೆ. ಪ್ರೇಮ ಸಂಬಂಧದಲ್ಲಿರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಕೆಲವೊಂದು ಸಂಘರ್ಷಗಳು ಕಾಣಿಸಿಕೊಳ್ಳಬಹುದು. ಆದರೂ ನಿಮ್ಮ ಸಂಬಂಧದಲ್ಲಿ ದೃಢತೆ ತೋರಲಿದ್ದೀರಿ. ಈ ವಾರದ ಆರಂಭದಲ್ಲಿ ಮನೆಯಲ್ಲಿ ಹಣದ ಹರಿವು ಉಂಟಾಗಲಿದೆ. ಇದು ಮನೆಯಲ್ಲಿ ಸಂತಸ ತರಲಿದೆ. ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ಹೀಗಾಗಿ ಮನೆಯ ವಾತಾವರಣವು ಸಂತಸದಿಂದ ಕೂಡಿರಲಿದೆ. ಹಳೆಯ ಮಿತ್ರರನ್ನು ಭೇಟಿಯಾಗುವ ಸಾಧ್ಯತೆ ಇದೆ. ಇದರ ಹೊರತಾಗಿಯೂ ಏನಾದರೂ ವಿಷಯದ ಕುರಿತು ಮನೆಯಲ್ಲಿ ಪೋಷಕರ ನಡುವೆ ಉದ್ವೇಗ ಕಾಣಿಸಿಕೊಳ್ಳಬಹುದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೀವು ಇದಕ್ಕೆ ಗಮನ ಹರಿಸಬೇಕು. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ.

ಧನು: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ಸಾಮಾನ್ಯ ಬದುಕನ್ನು ಸಾಗಿಸಲಿದ್ದಾರೆ. ಕುಟುಂಬದಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಒಟ್ಟಿಗೆ ಬಗೆಹರಿಸಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಪ್ರೇಮಿಯು ಮನಸ್ಸಿನ ಭಾವನೆಗಳನ್ನು ನಿಮ್ಮ ಜೊತೆ ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ. ಇದರಿಂದಾಗಿ ನೀವು ಅವರನ್ನು ಚೆನ್ನಾಗಿ ಅರಿತುಕೊಳ್ಳಲಿದ್ದೀರಿ. ಹೀಗಾಗಿ ಸಂಬಂಧದಲ್ಲಿ ಇದರ ಉತ್ತಮ ಪ್ರಭಾವವನ್ನು ಕಾಣಬಹುದು. ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಇದರಿಂದಾಗಿ ವ್ಯವಹಾರವನ್ನು ಮುಂದಕ್ಕೆ ಒಯ್ಯಲು ನಿಮಗೆ ಸಾಧ್ಯವಾಗಲಿದೆ. ನೀವು ಸ್ವಲ್ಪ ಅಪಾಯಕ್ಕೆ ಮೈಯೊಡ್ಡಬಹುದು. ಆದರೆ ನಿಮ್ಮ ವ್ಯವಹಾರಕ್ಕೆ ಇದು ಅಗತ್ಯ. ಇದು ನಿಮಗೆ ಉತ್ತಮ ಫಲಿತಾಂಶವನ್ನು ನೀಡಲಿದೆ. ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ. ಇದರಿಂದಾಗಿ ನಿಮಗೆ ತೃಪ್ತಿ ದೊರೆಯಲಿದೆ. ನೀವು ಈಗ ಹೂಡಿಕೆ ಮಾಡಲು ಇಚ್ಛಿಸುವುದಾದರೆ ಸ್ವಲ್ಪ ಯೋಚಿಸಿ. ಆದರೂ ನೀವು ಹೂಡಿಕೆಯಿಂದ ಲಾಭವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಈ ವಾರವು ಉತ್ತಮ ಕಾಲ.

ಮಕರ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಪ್ರಣಯದಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಪ್ರಣಯದಿಂದ ಮಾತನಾಡಲಿದ್ದೀರಿ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ಪ್ರೇಮ ವಿವಾಹದಲ್ಲಿ ನೀವು ಯಶಸ್ಸು ಸಾಧಿಸಲಿದ್ದೀರಿ. ವಾರದ ಆರಂಭದಲ್ಲಿ ಕೆಲವರಿಗೆ ಅನಗತ್ಯ ವೆಚ್ಚ ಉಂಟಾಗಬಹುದು. ಆದರೆ ನಂತರ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಆದರೂ ಈ ವಾರ ನಿಮಗೆ ದುರ್ಬಲ ವಾರ ಎನಿಸಲಿದೆ. ಆದಾಯಕ್ಕೆ ಹೋಲಿಸಿದರೆ ವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಕೆಲಸದ ಸ್ಥಿತಿಯು ಚೆನ್ನಾಗಿರಲಿದೆ. ವ್ಯವಹಾರದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಪಾಲುದಾರರ ಜೊತೆಗೆ ಉತ್ತಮ ಬಾಂಧವ್ಯವನ್ನು ಕಾಪಾಡಬೇಕು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಅವರು ಯಶಸ್ಸನ್ನು ಗಳಿಸಲಿದ್ದು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಕುಂಭ: ಈ ವಾರ ನಿಮಗೆ ಅನುಕೂಲಕರ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಕೂಡಿರಲಿದೆ. ಗ್ರಹಗಳ ಸ್ಥಾನದ ಕಾರಣ ನಿಮ್ಮ ನಡುವೆ ಒತ್ತಡವು ಹೆಚ್ಚಬಹುದು ಹಾಗೂ ಸಂಘರ್ಷ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರ ಅನುಕೂಲಕರ. ನಿಮ್ಮ ಪ್ರೇಮಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯಲಿದ್ದೀರಿ ಹಾಗೂ ನೀವೂ ಸಹ ಅವರನ್ನು ಬೆಂಬಲಿಸಲಿದ್ದೀರಿ. ಈ ವಾರದ ಆರಂಭದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ನೆರವನ್ನು ಪಡೆಯಲಿದ್ದೀರಿ. ಇದು ನಿಮಗೆ ಸಂತಸ ತರಲಿದೆ. ನೀವು ಕಠಿಣ ಶ್ರಮ ಪಡಬೇಕು. ಕುಟುಂಬದ ಅಗತ್ಯತೆಗಳನ್ನು ನೀವು ಈಡೇರಿಸಲಿದ್ದೀರಿ. ಇದಕ್ಕಾಗಿ ನೀವು ಕೌಟುಂಬಿಕ ವೆಚ್ಚಗಳಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ವ್ಯಾಪಾರೋದ್ಯಮದಲ್ಲಿರುವವರು ತಮ್ಮ ಕೋಪವನ್ನು ನಿಯಂತ್ರಿಸಬೇಕು. ಯಶಸ್ಸಿನ ಮೆಟ್ಟಿಲನ್ನು ಅವರು ಏರಲಿದ್ದಾರೆ ಹಾಗೂ ತಮ್ಮ ಎದುರಾಳಿಗಳನ್ನು ಸದೆಬಡಿಯಲಿದ್ದಾರೆ.

ಮೀನ: ಈ ವಾರ ನಿಮಗೆ ಮಂಗಳಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಸಂಬಂಧದಲ್ಲಿ ನಿಮ್ಮಿಬ್ಬರ ನಡುವಿನ ಅಹಂ ನುಸುಳದಂತೆ ನೋಡಿಕೊಳ್ಳಿ. ನೀವು ಪರಸ್ಪರ ಮುಕ್ತವಾಗಿ ಮಾತನಾಡಬೇಕು ಹಾಗೂ ನಿಮ್ಮ ಸಂಬಂಧವನ್ನು ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕು. ಪ್ರೇಮ ಸಂಬಂಧದಲ್ಲಿರುವವರು ಸ್ವಲ್ಪ ಗಮನ ನೀಡಬೇಕು. ಏಕೆಂದರೆ, ತಮ್ಮ ಪ್ರೇಮಿಯ ಮೇಲೆ ತೋರುವ ಅನಗತ್ಯ ಕೋಪದ ಕಾರಣ ಅವರು ಸಮಸ್ಯೆಯಲ್ಲಿ ಸಿಲುಕಿ ಬೀಳಬಹುದು. ಅವರಿಗೆ ಮನವರಿಕೆ ಮಾಡಿ ಅವರೊಂದಿಗೆ ಪ್ರೀತಿಯಿಂದ ಮಾತನಾಡುವುದು ಒಳ್ಳೆಯದು. ಈ ವಾರದ ಆರಂಭದಲ್ಲಿಯೇ ನಿಮ್ಮ ವ್ಯವಹಾರಕ್ಕೆ ವೇಗ ನೀಡುವುದು ಒಳ್ಳೆಯದು. ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸಬಹುದು. ದೂರದ ಪ್ರದೇಶಗಳಲ್ಲಿ ಮತ್ತು ರಾಜ್ಯಗಳಲ್ಲಿ ನೀವು ಸಂಪರ್ಕವನ್ನು ಅಭಿವೃದ್ಧಿಪಡಿಸಬಹುದು. ಇದು ವ್ಯವಹಾರದ ದೃಷ್ಟಿಯಿಂದ ಲಾಭ ತಂದು ಕೊಡಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಗಮನ ನೀಡುವ ಮೂಲಕ ಮುಂದೆ ಸಾಗಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರಿಗೆ ಒಂದಷ್ಟು ಸಮಸ್ಯೆಗಳು ಎದುರಾಗಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.