ETV Bharat / bharat

ರಾಶಿ ಭವಿಷ್ಯ: ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ! - Weekly astrology

ಈ ವಾರ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ...

ರಾಶಿ ಭವಿಷ್ಯ
ರಾಶಿ ಭವಿಷ್ಯ
author img

By

Published : Dec 11, 2022, 6:59 AM IST

Updated : Dec 11, 2022, 7:20 AM IST

ಮೇಷ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ಈ ವಾರದಲ್ಲಿ ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ನಿಮ್ಮ ಜವಾಬ್ದಾರಿಗಳನ್ನು ನೀವು ಚೆನ್ನಾಗಿ ನಿಭಾಯಿಸಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಎದುರು ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ಉದ್ಯೋಗದಲ್ಲಿರುವವರು ತನ್ನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಕೆಲಸವನ್ನು ಆನಂದಿಸಲಿದ್ದೀರಿ. ಕಠಿಣ ಕೆಲಸವು ನಿಮ್ಮ ಪ್ರವೃತ್ತಿಯಾಗಿದೆ. ಅವರು ಈ ಪ್ರವೃತ್ತಿಯನ್ನು ಆನಂದಿಸಲಿದ್ದಾರೆ. ಕಠಿಣ ಕೆಲಸದ ಈ ಪ್ರವೃತ್ತಿಯು ಉತ್ತುಂಗಕ್ಕೆ ಏರಲಿದೆ. ಇದು ಅವರಿಗೆ ಯಶಸ್ಸು ನೀಡಲಿದೆ. ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ. ನಿಮ್ಮ ಆದಾಯವು ಚೆನ್ನಾಗಿರಲಿದೆ. ಪ್ರತಿ ಕೆಲಸದಲ್ಲಿ ಅವರಿಗೆ ಯಶಸ್ಸು ದೊರೆಯಲಿದೆ. ನಿಮ್ಮ ಬದುಕಿನಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ಅಲ್ಲದೆ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ಏನಾದರೂ ಹೊಸತನ್ನು ಕಲಿಯಲು ಅವರಿಗೆ ಅವಕಾಶ ದೊರೆಯಲಿದೆ. ಈ ವಿಚಾರದಲ್ಲಿ ಅವರಿಗೆ ಯಾರಾದರೂ ಜ್ಞಾನಿಯ ಸಹಾಯ ದೊರೆಯಲಿದೆ. ಸದ್ಯಕ್ಕೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಕಂಡು ಬರುವುದಿಲ್ಲ. ಏನಾದರೂ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ವೃಷಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಆದರೂ ಏನಾದರೂ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಜೀವನ ಸಂಗಾತಿಯ ಜೊತೆಗೆ ಸಂಘರ್ಷ ಉಂಟಾಗಬಹುದು. ನಿಮ್ಮ ಜೀವನ ಸಂಗಾತಿಯು ಯಾವುದಾದರೂ ವಿಷಯದ ಕುರಿತು ಹಠಮಾರಿ ವರ್ತನೆಯನ್ನು ತೋರಬಹುದು. ಇಂತಹ ಸಂದರ್ಭದಲ್ಲಿ ನೀವು ಸಹನೆ ಮತ್ತು ತಾಳ್ಮೆಯಿಂದ ವರ್ತಿಸಬೇಕು. ಪರಸ್ಪರ ಸಂವಾದದ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡಬೇಕು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸ ಅನಂದಿಸಲಿದ್ದಾರೆ. ಅವರು ತಮ್ಮ ಕೆಲಸವನ್ನು ಚೆನ್ನಾಗಿ ಜಾರಿಗೊಳಿಸಲಿದ್ದಾರೆ. ಕುಟುಂಬದ ಸದಸ್ಯರು ಸಹ ನಿಮ್ಮೊಂದಿಗೆ ಇರಲಿದ್ದಾರೆ. ನಿಮ್ಮ ವ್ಯವಹಾರ ವೃದ್ಧಿಸಲಿದೆ. ಸಹೋದರರು ಮತ್ತು ಸಹೋದರಿಯರು ಜತೆಗೂಡಲಿದ್ದಾರೆ. ನೀವು ಸರ್ಕಾರಿ ಕ್ಷೇತ್ರದಿಂದ ಲಾಭವನ್ನು ಪಡೆಯಲಿದ್ದೀರಿ. ಸರ್ಕಾರದ ಜೊತೆ ಸೇರಿಕೊಂಡು ನೀವು ವ್ಯವಹಾರ ಮಾಡಿದರೆ ಈ ವಾರವು ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ವಿದ್ಯಾರ್ಥಿಗಳು ಅಧ್ಯಯನದದಲ್ಲಿ ಮುಂದುವರಿಯಲಿದ್ದಾರೆ. ನೀವು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು. ವಾರದ ಆರಂಭಿಕ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಿಥುನ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮಿಬ್ಬರ ನಡುವಿನ ಪ್ರೇಮವು ಹೆಚ್ಚಲಿದೆ. ಪ್ರಣಯವೂ ನೆಲೆಸಲಿದ್ದು ಅದು ಆಕರ್ಷಣೆಯನ್ನು ಹೆಚ್ಚಿಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ಸದ್ಯಕ್ಕೆ ನೀವು ನಿಮ್ಮ ಪ್ರೇಮಿಯೊಂದಿಗೆ ಮದುವೆಯ ಕುರಿತು ಮುಕ್ತವಾಗಿ ಮಾತನಾಡಬೇಕು. ನಿಮ್ಮ ವ್ಯವಹಾರದಲ್ಲಿ ಕ್ಷಿಪ್ರವಾಗಿ ಪ್ರಗತಿ ಉಂಟಾಗಲಿದೆ. ಇದು ನಿಮ್ಮ ಲಾಭವನ್ನು ವೃದ್ಧಿಸಲಿದೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ಇದು ನಿಮ್ಮ ಆತ್ಮಸ್ಥೈರ್ಯವನ್ನು ವೃದ್ಧಿಸಲಿದೆ. ಒಂದಷ್ಟು ಸಣ್ಣಪುಟ್ಟ ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಅವು ಅಷ್ಟೇನೂ ತೊಂದರೆ ನೀಡುವುದಿಲ್ಲ. ನಿಮ್ಮ ಎದುರಾಳಿಗಳನ್ನು ನೀವು ಹಿಂದಿಕ್ಕಲಿದ್ದೀರಿ. ಸರ್ಕಾರದಿಂದ ನೀವು ಒಂದಷ್ಟು ಲಾಭ ಗಳಿಸಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸ ಅನಂದಿಸಲಿದ್ದಾರೆ. ಅವರ ಕಠಿಣ ಶ್ರಮವು ಜನರಿಗೆ ಕಾಣಿಸಿಕೊಳ್ಳಲಿದೆ. ಹೀಗಾಗಿ ಇವರು ಜನರ ಕಣ್ಣೆದುರು ಬರಲಿದ್ದಾರೆ. ನೀವು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ಈ ವಾರವು ನಿಮಗೆ ಸಾಕಷ್ಟು ಹೊಸ ವಿಷಯಗಳನ್ನು ತಂದು ಕೊಡಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಸದ್ಯಕ್ಕೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಕಂಡು ಬರುವುದಿಲ್ಲ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕರ್ಕಾಟಕ: ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮ ಪ್ರೇಮ ಬದುಕಿನಲ್ಲಿ ಒಂದಷ್ಟು ಸಮಸ್ಯೆಗಳು ಕಂಡುಬರಬಹುದು. ನಿಮ್ಮ ಪ್ರೇಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿ. ಇಲ್ಲದಿದ್ದರೆ ಅವರು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಸದ್ಯಕ್ಕೆ, ಆಸ್ತಿಯನ್ನು ಖರೀದಿಸುವ ವಿಚಾರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದು, ಇದು ನಿಮ್ಮನ್ನು ಶ್ರೀಮಂತರನ್ನಾಗಿಸಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆದರೂ ನಿಮ್ಮ ಖರ್ಚುವೆಚ್ಚಗಳಲ್ಲಿ ಸ್ವಲ್ಪ ಹೆಚ್ಚಳ ಉಂಟಾಗಲಿದೆ. ಆದರೂ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುವುದರಿಂದ ನಿಮ್ಮ ಮೇಲೆ ವಿಶೇಷ ಒತ್ತಡ ಉಂಟಾಗುವುದಿಲ್ಲ. ವ್ಯವಹಾರದಲ್ಲಿ ತೊಡಗಿಕೊಂಡಿರುವವರು ತಮ್ಮ ವ್ಯವಹಾರದಲ್ಲಿ ಮಾಡಿರುವ ವಿದೇಶಿ ಹೂಡಿಕೆಯಿಂದ ಲಾಭ ಗಳಿಸಲಿದ್ದಾರೆ. ಇಲ್ಲದಿದ್ದರೆ ಅವರು ತಮ್ಮ ವ್ಯವಹಾರವನ್ನು ವಿದೇಶಕ್ಕೆ ಕೊಂಡೊಯ್ಯಬಹುದು. ಇದು ಸಹ ಇವರ ಪಾಲಿಗೆ ಲಾಭ ತಂದು ಕೊಡಲಿದೆ. ಉದ್ಯೋಗದಲ್ಲಿರುವವರ ಕೆಲಸದಲ್ಲಿ ಹೆಚ್ಚಳ ಉಂಟಾಗಲಿದೆ. ಎದುರಾಳಿಗಳ ಕುರಿತು ಎಚ್ಚರಿಕೆಯಿಂದ ಇರಿ. ಅವರು ನಿಮ್ಮ ವಿರುದ್ಧ ಏನಾದರೂ ಷಡ್ಯಂತ್ರವನ್ನು ಹೂಡಬಹುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಏನಾದರೂ ಸಮಸ್ಯೆ ಎದುರಿಸಬಹುದು. ಅಧ್ಯಯನದ ಒತ್ತಡದ ಕಾರಣ ಮಾನಸಿಕ ಒತ್ತಡ ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಪ್ರಾಣಾಯಾಮದಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ಒತ್ತಡವನ್ನು ದೂರ ಮಾಡಿ. ಸದ್ಯಕ್ಕೆ ನಿಮ್ಮ ಆರೋಗ್ಯದ ಕುರಿತು ಒಂದಷ್ಟು ಕಾಳಜಿ ವಹಿಸುವ ಅಗತ್ಯವಿದೆ. ಅನಾರೋಗ್ಯಕಾರಿ ಆಹಾರವು ನಿಮಗೆ ಹಾನಿಯನ್ನುಂಟು ಮಾಡಬಹುದು. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಸಿಂಹ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಎಂದಿನಂತೆ ಮುಂದೆ ಸಾಗಲಿದೆ. ನಿಮ್ಮ ವರ್ತನೆಗೆ ಒಂದಷ್ಟು ಗಮನ ನೀಡಿ. ಪ್ರೇಮಿಗಳು ತಮ್ಮ ಪ್ರೇಮದ ಬದುಕನ್ನು ಮುಕ್ತವಾಗಿ ಆನಂದಿಸಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಸಾಕಷ್ಟು ಪ್ರಣಯ ನೆಲೆಸಲಿದೆ. ಅಲ್ಲದೆ ನಿಮ್ಮ ಪ್ರೇಮಿಗಾಗಿ ಅದ್ಭುತ ಕವಿತೆಯನ್ನು ಓದಿ ಹೇಳಬಹುದು. ವಾರದ ಆರಂಭದಲ್ಲಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮ ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಅಲ್ಲದೆ ನೀವು ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಲಾಭ ಪಡೆಯಲಿದ್ದೀರಿ. ನೀವು ಸರ್ಕಾರಿ ಉದ್ಯೋಗದಲ್ಲಿದ್ದರೆ ನೀವು ಸರ್ಕಾರಿ ಬಂಗಲೆ ಅಥವಾ ಕಾರಿನ ಪ್ರಯೋಜನ ಪಡೆಯಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸ ಅನಂದಿಸಲಿದ್ದಾರೆ. ಕೆಲಸದ ಮೇಲಿನ ನಿಮ್ಮ ಹಿಡಿತವು ಬಿಗಿಗೊಳ್ಳಲಿದೆ. ನಿಮ್ಮ ಕೆಲಸದಲ್ಲಿ ನೀವು ಪ್ರಾವಿಣ್ಯತೆ ಗಳಿಸಲಿದ್ದೀರಿ. ಈ ವಾರವು ವ್ಯಾಪಾರಿಗಳಿಗೆ ಒಳ್ಳೆಯದು. ದೂರದ ಪ್ರದೇಶಗಳು ಮತ್ತು ರಾಜ್ಯಗಳಿಂದ ನಿಮ್ಮ ಕೆಲಸವನ್ನು ಮುನ್ನಡೆಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ. ಅಲ್ಲದೆ ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಕನ್ಯಾ: ಇದು ನಿಮ್ಮ ಪಾಲಿಗೆ ಭಾಗಶಃ ಫಲಪ್ರದ ವಾರ ಎನಿಸಲಿದೆ. ವೈವಾಹಿಕ ಬದುಕು ಅನುಕೂಲಕರವಾಗಿರುತ್ತದೆ. ಕುಟುಂಬದಲ್ಲಿನ ಸಂತಸದ ಕಾರಣ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತನ್ನ ಪ್ರೇಮಿಯ ಜೊತೆಗೆ ಮಾತನಾಡಲು ಹಿಂಜರಿಯುವುದಿಲ್ಲ. ನಿಮ್ಮ ಮನಸ್ಸಿನಲ್ಲಿರುವುದೆಲ್ಲವನ್ನು ವ್ಯಕ್ತಪಡಿಸಲಿದ್ದೀರಿ. ಅವರು ಮನೋಲ್ಲಾಸದಿಂದ ವರ್ತಿಸಲಿದ್ದಾರೆ. ನಿಮ್ಮ ಕುಟುಂಬದಲ್ಲಿ ಸಂತಸ ನೆಲೆಸಲಿದೆ ಹಾಗೂ ಕೆಲವೊಂದು ಹೊಸ ಕಾರ್ಯಕ್ರಮಗಳು ನಡೆಯಲಿವೆ. ಅನೇಕ ಜನರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಹಾಗೂ ಅನೇಕ ಹೊಸ ಜನರನ್ನು ನೀವು ಭೇಟಿಯಾಗಬೇಕು. ಕುಟುಂಬದಲ್ಲಿ ಸಂತಸ ನೆಲೆಸಲಿದೆ. ಇದರಿಂದಾಗಿ ಹೊಸ ಉತ್ಸಾಹ ನಿಮಗೆ ದೊರೆಯಲಿದೆ, ಕುಟುಂಬದಲ್ಲಿ ಸಂತಸ ಇರಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಗಮನ ನೀಡಲಿದ್ದಾರೆ ಹಾಗೂ ಕೌಟುಂಬಿಕ ಬದುಕಿನಲ್ಲಿ ಸಾಮರಸ್ಯ ಸಾಧಿಸಲಿದ್ದಾರೆ. ವ್ಯಾಪಾರಿಗಳು ಈ ಬಾರಿ ಲಾಭವನ್ನು ಪಡೆಯಲಿದ್ದಾರೆ. ಸರ್ಕಾರಿ ಕ್ಷೇತ್ರದಿಂದ ನೀವು ಲಾಭ ಗಳಿಸಬಹುದು. ಇದರ ಸಂಪೂರ್ಣ ಲಾಭ ಗಳಿಸಲು ಯತ್ನಿಸಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಗಂಭೀರತೆ ತೋರಲಿದ್ದಾರೆ. ಅವರ ಈ ವರ್ತನೆಯು ಅವರನ್ನು ಮುಂದಕ್ಕೆ ಕೊಂಡೊಯ್ಯಲಿದೆ. ಕುಟುಂಬದಲ್ಲಿ ಸಂತಸ ನೆಲೆಸುವ ಕಾರಣ ಯಾವುದೇ ಮಾನಸಿಕ ಒತ್ತಡ ನಿಮ್ಮನ್ನು ಕಾಡದು. ಆದರೂ ನಿಮ್ಮ ಆಹಾರಕ್ರಮದ ಕುರಿತು ಕಾಳಜಿ ವಹಿಸಿ ಹಾಗೂ ಆಹಾರದಲ್ಲಿ ನಿರಂತರತೆಯನ್ನು ಕಾಪಾಡಿ. ವಾರದ ಆರಂಭಿಕ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ತುಲಾ: ಈ ವಾರದಲ್ಲಿ ನಿಮ್ಮಲ್ಲಿ ಕೆಲವರು ಹೊಸ ಸಂಭ್ರಮವನ್ನು ಆನಂದಿಸಲಿದ್ದಾರೆ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಚೆನ್ನಾಗಿ ಆನಂದಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನೀವು ದೀರ್ಘ ಪ್ರಯಾಣಕ್ಕೆ ಹೋಗಬಹುದು. ಕೆಲ ಸುಂದರ ತಾಣಗಳಿಗೆ ಭೇಟಿ ನೀಡುವುದನ್ನು ನೀವು ಇಷ್ಟಪಡುವಿರಿ. ವಾರದ ನಡುವೆ ನಿಮ್ಮ ಕೆಲಸಕ್ಕೆ ನೀವು ವಿಶೇಷ ಗಮನ ನೀಡಲಿದ್ದೀರಿ. ಉದ್ಯೋಗದಲ್ಲಿರುವ ಜನರು ಸದೃಢತೆ ತೋರಲಿದ್ದಾರೆ. ಇದರಿಂದಾಗಿ ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ, ಕೆಲಸದಲ್ಲಿನ ಯಶಸ್ಸಿನ ಕಾರಣ ಸಂತಸ ಮತ್ತು ಸಂಭ್ರಮ ನೆಲೆಸಲಿದೆ. ಇದು ನಿಮ್ಮ ಆತ್ಮಸ್ಥೈರ್ಯವನ್ನು ವೃದ್ಧಿಸಲಿದೆ. ಗೆಳೆಯರು ನಿಮಗೆ ಸಹಾಯ ಮಾಡಲಿದ್ದಾರೆ, ಅವರು ನಿಮಗೆ ಎಲ್ಲಾ ವಿಚಾರದಲ್ಲಿ ಸಹಾಯ ಮಾಡಲಿದ್ದಾರೆ. ನಿಮ್ಮ ಒಡಹುಟ್ಟಿದವರು ಮತ್ತು ಪೋಷಕರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಎಲ್ಲವನ್ನೂ ಸಂಪೂರ್ಣ ಉತ್ಸಾಹದಿಂದ ನೀವು ನೆರವೇರಿಸಲಿದ್ದೀರಿ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಕಠಿಣ ಶ್ರಮ ತೋರಬೇಕು. ನಿಮ್ಮ ಈ ಕಠಿಣ ಶ್ರಮದಿಂದ ಲಾಭ ಪಡೆಯಲಿದ್ದೀರಿ. ಈ ವಾರದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೆ ಒಂದು ವೇಳೆ ಸಣ್ಣಪುಟ್ಟ ಸಮಸ್ಯೆಗಳು ಎದುರಾದರೂ ಚಿಕಿತ್ಸೆ ಮಾಡಲು ಮರೆಯಬೇಡಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ವೃಶ್ಚಿಕ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಎಂದಿನಂತೆ ಇರಲಿದೆ. ಪರಸ್ಪರ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ವಾರದ ಆರಂಭಿಕ ದಿನಗಳ ನಂತರ ನಿಮ್ಮ ಅದೃಷ್ಟವು ನಿಮ್ಮನ್ನು ಬಲವಾಗಿ ಬೆಂಬಲಿಸಲಿದ್ದು ಕೆಲಸದಲ್ಲಿ ನಿಮ್ಮ ಯಶಸ್ಸಿಗೆ ಕಾರಣವೆನಿಸಲಿದೆ. ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಸರ್ಕಾರಿ ಯೋಜನೆಯ ಪ್ರಯೋಜನ ಪಡೆಯಲು ಇದು ಸಕಾಲ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಹಣ ಲಭಿಸಲಿದೆ. ಆದಾಯವು ಚೆನ್ನಾಗಿರಲಿದೆ. ಆರ್ಥಿಕವಾಗಿ ಸಮಯವು ಪ್ರಗತಿದಾಯಕ ಎನಿಸಲಿದೆ. ನಿಮ್ಮ ಪ್ರಯತ್ನಗಳ ಮೂಲಕ ಯಶಸ್ಸು ಸಾಧಿಸಲಿದ್ದೀರಿ. ನೀವು ನಿಮ್ಮ ಕೆಲಸದಲ್ಲಿ ಕಠಿಣ ಶ್ರಮದ ಮೂಲಕ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳ ಪಾಲಿಗೆ ಈ ವಾರವು ಯಶಸ್ಸನ್ನು ತಂದು ಕೊಡಲಿದ್ದು, ಹೊಸ ನೀತಿಗಳನ್ನು ರೂಪಿಸುವ ಮೂಲಕ ತಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ. ವ್ಯಾಪಾರಿಗಳು ತಮ್ಮ ಕೆಲಸವನ್ನು ಯಾವುದಾದರೂ ಹೊಸ ರೂಪಕ್ಕೆ ಬದಲಾಯಿಸಲು ಇಚ್ಛಿಸಲಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನದದಲ್ಲಿ ಕಠಿಣ ಶ್ರಮ ತೋರಲಿದ್ದಾರೆ. ಇದು ನಿಮಗೆ ಉತ್ತಮ ಫಲಿತಾಂಶವನ್ನು ನೀಡಲಿದೆ. ಸದ್ಯಕ್ಕೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಕಂಡು ಬರುವುದಿಲ್ಲ. ಆದರೆ ನಿಮ್ಮ ಹೊಟ್ಟೆಯ ಕುರಿತು ಕಾಳಜಿ ವಹಿಸಿ ಹಾಗೂ ನಿಮಗೆ ಸೂಕ್ತವಾದ ಆಹಾರವನ್ನು ಸೇವಿಸಿ. ವಾರದ ಆರಂಭಿಕ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಧನು: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ತರುವುದಕ್ಕಾಗಿ ನಿಮ್ಮೆಲ್ಲ ಪ್ರಯತ್ನ ಮಾಡಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಮೊಗದಲ್ಲಿ ಸಂತಸ ತರಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ಅಲ್ಲದೆ, ಕೌಟುಂಬಿಕ ಜೀವನದಲ್ಲಿ ಪ್ರೀತಿಯು ಭಾವನೆಯು ವೃದ್ಧಿಸಲಿದೆ. ಯಾವುದೇ ವಿಷಯವಿರಲಿ, ಅದನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳಲು ಇಚ್ಛಿಸುವಿರಿ. ಆದರೆ ಕೆಲವರು ಇದನ್ನು ತಪ್ಪಾಗಿ ಭಾವಿಸಬಹುದು. ನಿಮ್ಮ ಕೆಲಸದ ಸ್ಥಳದ ಕುರಿತು ಮಾತನಾಡುವುದಾದರೆ, ನೀವು ಕಠಿಣ ಶ್ರಮವನ್ನು ಪಡಲಿದ್ದು ನಿಮ್ಮ ಕೆಲಸದಲ್ಲಿ ಮುಂದೆ ಸಾಗಲಿದ್ದೀರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದ್ದು ನೀವು ಒಳ್ಳೆಯ ಲಾಭ ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ವಾರ ಎನಿಸಲಿದೆ. ನಿಮ್ಮ ನಿರೀಕ್ಷೆಯು ಕೈಗೂಡಲಿದ್ದು, ನೀವು ಒಳ್ಳೆಯ ಲಾಭದ ಅವಕಾಶಗಳನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಇದು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಆಹಾರದ ಮೇಲೆ ಗಮನ ನೀಡಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಮಕರ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮಗಾಗಿಯೇ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ನೀವು ಹೊಸ ಬಟ್ಟೆಗಳನ್ನು ಖರೀದಿಸಬಹುದು. ನೀವು ಹೊಸ ವಸ್ತುಗಳನ್ನು ಇಷ್ಟಪಡಲಿದ್ದೀರಿ. ವಾರದ ನಡುವಿನ ದಿನಗಳಲ್ಲಿ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ತರುವುದಕ್ಕಾಗಿ ನಿಮ್ಮೆಲ್ಲ ಪ್ರಯತ್ನ ಮಾಡಲಿದ್ದೀರಿ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಅತ್ತೆ ಮಾವಂದಿರ ಮನೆಗೆ ಭೇಟಿ ನೀಡಲು ಹಾಗೂ ಜನರನ್ನು ಭೇಟಿಯಾಗಲು ನೀವು ಇಷ್ಟಪಡುವಿರಿ. ಇದರಿಂದಾಗಿ ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಈ ವಾರದಲ್ಲಿ ಸಂತಸದಿಂದ ಕೂಡಿರಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ಉತ್ತಮ ಫಲಿತಾಂಶ ಪಡೆಯಬಹುದು. ಪ್ರೇಮ ಮತ್ತು ಪ್ರಣಯಕ್ಕಾಗಿ ಅವಕಾಶಗಳು ದೊರೆಯಲಿವೆ. ಆದರೆ ಒರಟಾಗಿ ವರ್ತಿಸಿದರೆ ಹಾನಿ ಉಂಟಾದೀತು. ವ್ಯಾಪಾರಿಗಳು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಬಹುದು. ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ನಿಮಗೆ ಅವಕಾಶ ದೊರೆಯಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ನೀವು ಒಳ್ಳೆಯ ಸಾಧನೆಯನ್ನು ಮಾಡಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನೀವು ಸಂಪೂರ್ಣ ಆತ್ಮವಿಶ್ವಾಸದಿಂದ ಕಾಲ ಕಳೆಯುವಿರಿ. ವಾರದ ಕೊನೆಯ ದಿನವು ಪ್ರಯಾಣಕ್ಕೆ ಅತ್ಯುತ್ತಮ.

ಕುಂಭ: ಈ ವಾರವು ನಿಮ್ಮ ಪಾಲಿಗೆ ಸಾಕಷ್ಟು ಅಚ್ಚರಿ ಮತ್ತು ಸಾಧನೆಗಳನ್ನು ತರಲಿದೆ. ನಿಮ್ಮ ಪ್ರಣಯ ಬದುಕು ಚೆನ್ನಾಗಿರಲಿದೆ. ಪ್ರೇಮ, ಪ್ರಣಯ ಮತ್ತು ಸೃಜನಶೀಲತೆಯು ನಿಮ್ಮ ಸಂಬಂಧದಲ್ಲಿ ಕಾಣಿಸಿಕೊಳ್ಳಲಿದೆ. ನೀವು ಮತ್ತೆ ಮತ್ತೆ ಪ್ರೇಮಿಸುವಂತೆ ಇದು ಮಾಡಲಿದೆ. ನಿಮ್ಮ ಸಂಬಂಧವು ಸದೃಢವಾಗಿರಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಒತ್ತಡ ಕಂಡು ಬರಬಹುದು. ಒತ್ತಡದಿಂದ ದೂರವಿರಲು ಯತ್ನಿಸಿ. ಏಕೆಂದರೆ ಇದು ನಿಮ್ಮಿಬ್ಬರ ಆರೋಗ್ಯವನ್ನು ಬಾಧಿಸಬಹುದು. ಈ ವಾರವು ವ್ಯಾಪಾರಿಗಳಿಗೆ ಸಾಮಾನ್ಯ ಫಲ ನೀಡಲಿದೆ. ನೀವು ಕಠಿಣ ಶ್ರಮ ಪಡಬೇಕಾದೀತು. ಆಗ ಮಾತ್ರವೇ ಸರಿಯಾದ ಸಮಯದಲ್ಲಿ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಬಹುದು. ಕಾಮಗಾರಿಗಳನ್ನು ಸಕಾಲದಲ್ಲಿ ಮುಗಿಸುವ ಮೂಲಕ ನೀವು ಉತ್ತಮ ಲಾಭ ಗಳಿಸಬಹುದು. ಉದ್ಯೋಗದಲ್ಲಿರುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಭಡ್ತಿ ಸಿಗುವ ಅವಕಾಶವಿದೆ. ಸರ್ಕಾರಿ ಉದ್ಯೋಗದಲ್ಲಿರುವ ಜನರು ವಿಶೇಷ ಸವಲತ್ತನ್ನು ಪಡೆಯಲಿದ್ದಾರೆ. ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ಸರ್ಕಾರಿ ಕೆಲಸ ದೊರೆಯುವ ಅವಕಾಶಗಳಿವೆ. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ನಿಮ್ಮ ಅಧ್ಯಯನದಲ್ಲಿ ಸಾಕಷ್ಟು ವಿಷಯವನ್ನು ನೀವು ಕಲಿಯಲಿದ್ದೀರಿ. ಅಲ್ಲದೆ ಏನಾದರೂ ಹೊಸತನ್ನು ಕಲಿಯುವುದರಲ್ಲಿ ಯಶಸ್ವಿಯಾಗಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಸಮಸ್ಯೆ ಕಾಣಿಸದು. ಆದರೆ ಒತ್ತಡದಿಂದ ದೂರವಿರಿ. ಅಲ್ಲದೆ ನಿಮ್ಮ ಆಹಾರದ ಕಡೆಗೆ ಹೆಚ್ಚಿನ ಗಮನ ನೀಡಿ. ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಮೀನ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಪ್ರೇಮ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಗೆ ನೀವು ಸಂಪೂರ್ಣ ಮನ್ನಣೆಯನ್ನು ನೀಡಲಿದ್ದೀರಿ. ಅಲ್ಲದೆ ನಿಮ್ಮನ್ನು ಸಂತುಷ್ಟಪಡಿಸಲು ನಿಮ್ಮ ಜೀವನ ಸಂಗಾತಿಯು ಎಲ್ಲಾ ಪ್ರಯತ್ನವನ್ನು ಮಾಡಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಪ್ರೇಮ ಸಂಗಾತಿಯನ್ನು ಅರಿತುಕೊಳ್ಳಲು ಅವಕಾಶ ಪಡೆಯಲಿದ್ದಾರೆ. ಅವರೊಂದಿಗೆ ಎಲ್ಲಿಗಾದರೂ ಹೋಗಲು ಪೂರ್ವಸಿದ್ಧತೆ ಮಾಡಿಕೊಳ್ಳಲಿದ್ದಾರೆ. ಕೊನೆಯ ಎರಡು ದಿನಗಳು ಸವಾಲಿನಿಂದ ಕೂಡಿರಲಿವೆ. ಆ ದಿನಗಳಲ್ಲಿ ನೀವು ನಿಮ್ಮ ಎದುರಾಳಿಗಳ ಕುರಿತು ಜಾಗರೂಕರಾಗಿರಬೇಕು. ಈ ವೇಳೆ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಸಂತಸ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ನಿಮ್ಮಿಬ್ಬರ ನಡುವಿನ ಪ್ರೇಮವು ಹೆಚ್ಚಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಸಂಪೂರ್ಣ ಗಮನ ನೀಡಲಿದ್ದಾರೆ. ಆದರೆ ಅನಗತ್ಯ ವಿಚಾರಗಳಲ್ಲಿ ನಿಮ್ಮ ಸಮಯವನ್ನು ಹಾಳು ಮಾಡಬೇಡಿ. ಈ ವಾರವು ವ್ಯಾಪಾರಿಗಳಿಗೆ ಅನುಕೂಲಕರ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ. ಅಲ್ಲದೆ ನಿಮ್ಮ ವ್ಯವಹಾರವು ಮತ್ತೆ ಹಳಿಯೇರಲಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ನೀವು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನೀವು ಚೇತರಿಕೆಯ ಭಾವನೆಯನ್ನು ಅನುಭವಿಸಲಿದ್ದೀರಿ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು. ವಾರದ ಮೊದಲ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

Last Updated : Dec 11, 2022, 7:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.