ETV Bharat / bharat

ನಿಮ್ಮ ವಾರಭವಿಷ್ಯ: ನಿಮಗೆ ಎದುರಾಗುವ ಸವಾಲುಗಳೇನು, ಯಾರಿಗೆಲ್ಲ ಶುಭ ಸುದ್ದಿ?

ಈ ವಾರದ ನಿಮ್ಮ ರಾಶಿ ಭವಿಷ್ಯ ಹೀಗಿದೆ.

Weekly horoscope
Weekly horoscope
author img

By

Published : Mar 6, 2022, 6:47 AM IST

ಮೇಷ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಿವಾಹಿತ ಜೋಡಿಗಳ ಕೌಟುಂಬಿಕ ಜೀವನವನ್ನು ಒತ್ತಡವು ಕಾಡಬಹುದು. ವೈವಾಹಿಕ ಜೀವನದಲ್ಲಿ ಕ್ಷೋಭೆ ಉಂಟಾಗುವ ಸಾಧ್ಯತೆ ಇದೆ. ಪ್ರಣಯದ ಬದುಕನ್ನು ಸಾಗಿಸುವವರ ಪಾಲಿಗೆ ಈ ವಾರವು ಸಾಂಗವಾಗಿ ಕಳೆದು ಹೋಗಲಿದೆ. ನಿಮ್ಮ ಪ್ರೇಮ ಬದುಕನ್ನು ನೀವು ಆನಂದಿಸಲಿದ್ದೀರಿ ಹಾಗೂ ನಿಮ್ಮ ಸಂಗಾತಿಯ ಜೊತೆ ಭವಿಷ್ಯದ ಯೋಜನೆಯನ್ನು ಆನಂದಿಸಲಿದ್ದೀರಿ. ನಿಮ್ಮ ಮೇಲಿನ ನಂಬಿಕೆ ಹೆಚ್ಚಲಿದೆ. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತಂದು ಕೊಡಲಿದೆ. ಕಲಿಕೆಯ ಮೂಲಕ ನೀವು ಮುಂದುವರಿಯಲಿದ್ದೀರಿ ಹಾಗೂ ನೀವು ಏನನ್ನು ಕೈಗೆತ್ತಿಕೊಳ್ಳುತ್ತೀರೋ ಅದರಲ್ಲಿ ಪರಿಣತಿ ಪಡೆಯಲಿದ್ದೀರಿ. ಕ್ರೀಡಾ ಪಟುಗಳು ಈ ವಾರದಲ್ಲಿ ದೊಡ್ಡ ಬ್ರೇಕ್‌ ಪಡೆಯಲಿದ್ದಾರೆ. ಉದ್ಯೋಗದಲ್ಲಿರುವವರು ಈ ಸಮಯದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನೀವು ಕಠಿಣ ಶ್ರಮ ಪಡಬೇಕು ಮತ್ತು ನಿಮ್ಮ ಕೆಲಸದ ಕುರಿತು ಕಾಳಜಿ ವಹಿಸಬೇಕು. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಒಂದಷ್ಟು ಸಮಸ್ಯೆಗಳನ್ನು ಎದುರಿಸಬಹುದು. ಇದನ್ನು ತಪ್ಪಿಸಲು ನೀವು ಕೆಲವೊಂದು ಕಠಿಣ ನಿಯಮಗಳು ಮತ್ತು ವೇಳಾಪಟ್ಟಿಯನ್ನು ಮಾಡಬೇಕು. ವಿದ್ಯಾರ್ಥಿಗಳು ಅಧ್ಯಯನವನ್ನು ಇಷ್ಟಪಡಲಿದ್ದಾರೆ. ಅಲ್ಲದೆ ಪಠ್ಯಕ್ರಮ ಹೊರತುಪಡಿಸಿ ಬೇರೆ ಏನಾದರೂ ಹೊಸತನ್ನು ಕಲಿಯಲು ಅವರು ಆಸಕ್ತಿ ತೋರಲಿದ್ದಾರೆ. ಅವರು ತಜ್ಞರಿಂದ ಸಹಾಯ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳಬಹುದು ಅಥವಾ ಗಾಯ ಉಂಟಾಗಬಹುದು. ಹೀಗಾಗಿ ನೀವು ಎಚ್ಚರಿಕೆಯಿಂದ ಇರಬೇಕು. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ವೃಷಭ: ಈ ವಾರ ನಿಮಗೆ ಫಲ ಭರಿತ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನವು ಸಾಮಾನ್ಯ ಮಟ್ಟದಲ್ಲಿರುತ್ತದೆ. ನಿಮ್ಮ ಜೀವನ ಸಂಗಾತಿಗೆ ಅವರ ಒಡಹುಟ್ಟಿದವರು ಅಥವಾ ಪೋಷಕರ ಜೊತೆಗೂಡಿ ಏನಾದರೂ ಅನಿರೀಕ್ಷಿತವಾದುದನ್ನು ಯೋಜಿಸುವುದು ಒಳ್ಳೆಯದು. ಪ್ರೇಮದಲ್ಲಿ ಆಸಕ್ತಿ ಇರುವವರಿಗೆ ಈ ವಾರವು ಅನುಕೂಲಕರ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ. ವಾರದ ಆರಂಭಿಕ ದಿನಗಳಲ್ಲಿ ನೀವು ಏನಾದರೂ ನಿಗೂಢ ಪ್ರವಾಸಕ್ಕೆ ಕೈ ಹಾಕಬಹುದು. ಇದರಿಂದ ನಿಮ್ಮ ಆರೋಗ್ಯಕ್ಕೆ ಪೆಟ್ಟು ಬೀಳಬಹುದು ಹಾಗೂ ನೀವು ಹಣ ಕಳೆದುಕೊಳ್ಳಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಎಲ್ಲರನ್ನೂ ಕುರುಡಾಗಿ ನಂಬಬೇಡಿ. ಇಲ್ಲದಿದ್ದರೆ ನೀವು ದುಬಾರಿ ಬೆಲೆ ತೆರಬೇಕಾದೀತು. ಅದೃಷ್ಟ ನಿಮ್ಮ ಪರವಾಗಿದೆ. ಬಾಕಿ ಇರುವ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗಿಗಳಿಗೆ ಇದು ಸಕಾಲ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಪ್ರಗತಿ ಸಾಧಿಸಲಿದ್ದೀರಿ. ವ್ಯಾಪಾರೋದ್ಯಮಿಗಳು ಹಳೆಯ ಮನೋಸ್ಥಿತಿಯಿಂದ ಹೊರಬಂದು ಏನಾದರೂ ಒಳ್ಳೆಯ ಕೆಲಸ ಮಾಡಿ ಮುಂದೆ ಸಾಗುವುದು ಒಳ್ಳೆಯದು. ವ್ಯಾಪಾರೋದ್ಯಮಿಗಳು ಹೊಸ ಜನರನ್ನು ಭೇಟಿಯಾಗಲಿದ್ದು, ಇವರು ನಿಮಗೆ ಭವಿಷ್ಯದಲ್ಲಿ ಪ್ರಯೋಜನಕಾರಿ ಎನಿಸಲಿದ್ದಾರೆ. ಈ ವಾರದಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ಅಡಚಣೆಗಳನ್ನು ಎದುರಿಸಲಿದ್ದಾರೆ. ಅಧ್ಯಯನದ ಮೇಲೆ ಏಕಾಗ್ರತೆ ಸಾಧಿಸಲು ಅವರು ಏನಾದರೂ ಬೇರೆಯದ್ದನ್ನು ಮಾಡಬೇಕಾದೀತು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಯಾವುದೇ ಗಂಭೀರ ಸಮಸ್ಯೆ ಕಂಡುಬರುವುದಿಲ್ಲ. ಮೆಲ್ಲನೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಚಿಂತೆ ದೂರವಾಗಲಿದೆ.

ಮಿಥುನ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನದಲ್ಲಿ ಸಂತಸ ನೆಲೆಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ಅನುಕೂಲಕರ. ಏನಾದರೂ ಹೊಸತನ್ನು ಮಾಡಲು ಯತ್ನಿಸಬೇಡಿ. ಪರಿಸ್ಥಿತಿ ಇದ್ದ ಹಾಗೆಯೇ ಮುಂದುವರಿಯಲಿ. ವಾರದ ಆರಂಭದಿಂದಲೇ ನಿಮ್ಮ ಆದಾಯವು ಚೆನ್ನಾಗಿರುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರಗೊಳ್ಳಲಿವೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗುವ ಕಾರಣ ವಾರದ ಮಧ್ಯದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು. ಆದರೂ ಹಿಂಜರಿಯಬೇಡಿ. ಎಲ್ಲವೂ ಸರಿಯಾಗುತ್ತದೆ. ಖರ್ಚುವೆಚ್ಚಗಳ ಜೊತೆ ನಿಮ್ಮ ಆದಾಯವೂ ಹೆಚ್ಚುತ್ತದೆ. ನಿಮ್ಮ ತಂದೆ ಒಂದಷ್ಟು ಸಾಮಾಜಿಕ ಗೌರವ ಪಡೆಯಲಿದ್ದಾರೆ. ಇದು ನಿಮ್ಮ ಸಂತಸಕ್ಕೆ ಕಾರಣವಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನೀವು ನಿಮ್ಮ ಕೆಲಸದಲ್ಲಿ ದೃಢವಾಗಿ ಮುಂದೆ ಸಾಗಲಿದ್ದೀರಿ. ವ್ಯಾಪಾರೋದ್ಯಮಿಗಳು ತಮ್ಮ ವ್ಯವಹಾರ ಮತ್ತು ಹಿಂದಿನ ಹೂಡಿಕೆಗಳಿಂದ ಲಾಭ ಗಳಿಸಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದ ಕುರಿತು ಹೆಚ್ಚಿನ ಶ್ರಮ ಪಡಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕಳವಳ ಮತ್ತು ಚಿಂತೆಗಳು ದೂರವಾಗಲಿವೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ವಾರದ ಆರಂಭವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕರ್ಕಾಟಕ: ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರ. ವಿವಾಹಿತ ಬದುಕಿನಲ್ಲಿ ಒತ್ತಡದಿಂದ ಮುಕ್ತಿ ದೊರೆಯಲಿದೆ. ನಿಮ್ಮ ಸಂಬಂಧದಲ್ಲಿ ಪ್ರಯಣವು ಹೆಚ್ಚಲಿದೆ. ನಿಮ್ಮ ಕೆಲಸಕ್ಕೆ ನೀವು ಸಂಪೂರ್ಣ ಗಮನ ನೀಡಲಿದ್ದೀರಿ. ನೀವು ಕೈಗೊಳ್ಳುವ ಅತ್ಯಂತ ಸಣ್ಣ ಕೆಲಸವು ಸಹ ನಿಮಗೆ ಅದ್ಭುತ ಫಲಿತಾಂಶ ನೀಡಲಿದೆ. ಇದು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ನಿಮ್ಮ ಹಿರಿಯರು ಮತ್ತು ಸಹೋದ್ಯೋಗಿಗಳ ಎದುರು ನಿಮ್ಮ ಕುರಿತು ಒಳ್ಳೆಯ ವರ್ಚಸ್ಸನ್ನು ಉಂಟು ಮಾಡಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ವೃದ್ಧಿ ಉಂಟಾಗಬಹುದು ಹಾಗೂ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಅಪಾಯದ ಅಂಶಗಳು ಹಾಗೂ ಅಪಾಯಕ್ಕೆ ಸಿಗುವ ಲಾಭವನ್ನು ಪರಿಗಣಿಸಿ ವಿವೇಚನೆಯಿಂದ ಹೂಡಿಕೆ ಮಾಡಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ, ಅವರ ಅಧ್ಯಯನದಲ್ಲಿ ಅವರಿಗೆ ಮಾರ್ಗದರ್ಶನ ನೀಡುವ ಯಾರಾದರೂ ವ್ಯಕ್ತಿಗಳ ಅಗತ್ಯತೆಯನ್ನು ಅವರು ಅನುಭವಿಸಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅವಧಿಯನ್ನು ವಿಸ್ತರಿಸುವ ಹಾಗೂ ಹೆಚ್ಚಿನ ಪ್ರಯತ್ನ ಪಡುವ ಅಗತ್ಯವಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಅಲ್ಲದೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಸಿಂಹ: ಸಿಂಹ ರಾಶಿಯವರ ಪಾಲಿಗೆ ಈ ವಾರವು ಅತ್ಯುತ್ತಮ. ನಿಮ್ಮ ಕೌಟುಂಬಿಕ ಬದುಕಿನ ಕುರಿತು ಒಂದಷ್ಟು ಚಿಂತೆ ಎದುರಾದರೂ ಪರಸ್ಪರ ಅರ್ಥೈಸುವಿಕೆ ಮತ್ತು ಗೌರವದ ಮೂಲಕ ಸಂಬಂಧವು ವೃದ್ಧಿಸಲಿದೆ. ಪ್ರೇಮ ಸಂಬಂಧದಲ್ಲಿರುವವರು ಒಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾದೀತು. ಸಹನೆಯನ್ನು ಕಾಪಾಡಿ ಸಂಬಂಧದ ಹರಿವಿನ ಜೊತೆಗೆ ಸಾಗುವುದು ಒಳ್ಳೆಯದು. ವಾರದ ಆರಂಭದಲ್ಲಿ ಸಿಂಹ ರಾಶಿಯವರು ದೀರ್ಘ ಪ್ರವಾಸಕ್ಕೆ ಯೋಜನೆ ರೂಪಿಸಬಹುದು. ಈ ಪ್ರಯಾಣವು ನಿಮಗೆ ಸಾಕಷ್ಟು ಸಂತಸ ನೀಡಲಿದೆ ಹಾಗೂ ನೀವು ಶಾಂತ ಚಿತ್ತತೆಯನ್ನು ಸಾಧಿಸಲಿದ್ದೀರಿ. ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಚೆನ್ನಾಗಿ ಕೆಲಸ ಮಾಡಲು ನಿಮಗೆ ಸಾಧ್ಯವಾಗಲಿದೆ. ಇದರ ಪರಿಣಾಮವಾಗಿ ನಿಮ್ಮ ಕೆಲಸಕ್ಕೆ ವೇಗ ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ನಿಮ್ಮ ಬುದ್ಧಿಮತ್ತೆ ಮತ್ತು ಸಮರ್ಪಣೆಯಿಂದ ನೀವು ಅದ್ಭುತ ಕೆಲಸವನ್ನು ಮಾಡಲಿದ್ದೀರಿ. ಆದರೆ ಸವಾಲುಗಳು ಎದುರಾಗಬಹುದು. ಕೆಲಸದಲ್ಲಿ ಯಶಸ್ಸು ಮತ್ತು ಪ್ರಶಂಸೆ ಗಳಿಸಲು ಅತ್ಯಂತ ಸಣ್ಣ ಸಮಸ್ಯೆಗಳಿಗೂ ನೀವು ಗಮನ ನೀಡುವ ಮೂಲಕ ನಿಮ್ಮ ಕೆಲಸಕ್ಕೆ ನೀವು ಅಂಟಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ವಿದ್ಯಾರ್ಥಿಗಳು ತಮ್ಮ ಕಠಿಣ ಶ್ರಮ ಹಿಂದಿನ ದಿನಗಳಲ್ಲಿ ಮಾಡಿದ ಪ್ರಯತ್ನದ ಫಲವಾಗಿ ಧನಾತ್ಮಕ ಫಲಿತಾಂಶವನ್ನು ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಆಹಾರದ ಕಡೆಗೆ ಗಮನ ನೀಡಿ. ಪ್ರಯಾಣಕ್ಕೆ ಈ ವಾರವು ಅನುಕೂಲಕರ.

ಕನ್ಯಾ: ಮಾರ್ಚ್‌ ತಿಂಗಳ ಈ ವಾರವು ಕನ್ಯಾ ರಾಶಿಯವರಿಗೆ ಒಳ್ಳೆಯದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಜೀವನ ಸಂಗಾತಿಯ ಜೊತೆಗಿನ ಪರಸ್ಪರ ಸಂಬಂಧವು ಚೆನ್ನಾಗಿರಲಿದೆ. ಪ್ರಣಯಭರಿತ ಸಂಬಂಧವನ್ನು ಹಂಚಿಕೊಳ್ಳುವ ಜೋಡಿಗಳು ಈ ವಾರದಲ್ಲಿ ಸಾಕಷ್ಟು ಆನಂದಿಸಲಿದ್ದಾರೆ. ನಿಮ್ಮ ಪ್ರೇಮ ಬದುಕಿನಲ್ಲಿ ಸಾಕಷ್ಟು ಏರುಪೇರು ಉಂಟಾದರೂ ಪ್ರಣಯಕ್ಕೆ ಕುಂದು ಉಂಟಾಗದು. ಹೀಗಾಗಿ ನೀವೇನೂ ಸಮಸ್ಯೆ ಎದುರಿಸುವುದಿಲ್ಲ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ನಿಮ್ಮ ಆದಾಯವು ಚೆನ್ನಾಗಿರಲಿದೆ. ಹೀಗಾಗಿ ಯಾವುದೇ ದೊಡ್ಡ ಸಮಸ್ಯೆ ಉಂಟಾಗದು. ಆದರೆ ಖರ್ಚುವೆಚ್ಚಗಳಿಗೆ ಗಮನ ನೀಡಿ. ಆದಷ್ಟು ಮಟ್ಟಿಗೆ ಅವುಗಳನ್ನು ನಿಯಂತ್ರಿಸಲು ಯತ್ನಿಸಿ. ವ್ಯವಹಾರದಲ್ಲಿ ಅಪಾಯಕ್ಕೆ ಮೈಯೊಡ್ಡಿಕೊಳ್ಳುವುದು ಒಳ್ಳೆಯದು. ಆದರೆ ಅಧಿಕ ಅಪಾಯವನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಉದ್ಯೋಗದಲ್ಲಿರುವವರು ಕೆಲಸದಲ್ಲಿ ಉತ್ತಮ ಸಾಧನೆ ಮಾಡಲಿದ್ದು, ತಾವು ಮಾಡಿದ ಉತ್ತಮ ಸಾಧನೆಗಾಗಿ ಪ್ರಶಂಸೆ ಮತ್ತು ಗೌರವ ಪಡೆಯಲಿದ್ದಾರೆ. ನಿಮ್ಮ ಸಂಸ್ಥೆಗೆ ನೀವು ಸಹಕಾರಿ ಎನಿಸಲಿದ್ದೀರಿ. ಕನ್ಯಾ ರಾಶಿಯ ವಿದ್ಯಾರ್ಥಿಗಳು ಈ ಬಾರಿ ಸಾಕಷ್ಟು ಕಠಿಣ ಶ್ರಮ ಪಡಬೇಕು ಹಾಗೂ ಅಧ್ಯಯನಕ್ಕೆ ಸಾಕಷ್ಟು ಗಮನ ನೀಡಬೇಕು. ಇಲ್ಲದಿದ್ದರೆ ಸವಾಲುಗಳು ಎದುರಾಗಬಹುದು. ಪ್ರಯತ್ನ ಮತ್ತು ಗಮನ ಕೇಂದ್ರೀಕರಣದ ಮೂಲಕ ನೀವು ಏನಾದರೂ ದೊಡ್ಡದನ್ನು ಸಾಧಿಸಲಿದ್ದೀರಿ. ಈ ವಾರದಲ್ಲಿ ಕನ್ಯಾ ರಾಶಿಯವರು ತಮ್ಮ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಬೇಕು. ನಿಮ್ಮ ಆರೋಗ್ಯ ಕೆಟ್ಟು ಹೋಗಿ ನೀವು ಕಾಯಿಲೆಗೆ ಈಡಾಗುವ ಸಾಧ್ಯತೆ ಇದೆ. ವಾರದ ಆರಂಭಿಕ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಿಸಲು ಉತ್ತಮ.

ತುಲಾ: ತುಲಾ ರಾಶಿಯವರಿಗೆ ಈ ವಾರವು ಒಳ್ಳೆಯದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ವಾಕ್‌ ಗೆ ಹೋಗಲು ಯೋಜನೆ ರೂಪಿಸಬಹುದು. ಪ್ರಯಣ ಸಂಬಂಧದಲ್ಲಿರುವ ವ್ಯಕ್ತಿಗಳು ತಮ್ಮ ಮಾತುಗಳ ಮೂಲಕ ಪ್ರೇಮವನ್ನು ವ್ಯಕ್ತಪಡಿಸಬಹುದು ಹಾಗೂ ತಮ್ಮ ಸಂಗಾತಿಯ ಜೊತೆ ಭಾವನೆಯನ್ನು ಹಂಚಿಕೊಳ್ಳಬಹುದು. ಈ ಮನೋಭಾವವು ಅವರ ಪರಸ್ಪರ ಸಂಬಂಧವನ್ನು ಗಟ್ಟಿಗೊಳಿಸಲಿದೆ. ನಿಮ್ಮ ವ್ಯವಹಾರವನ್ನು ವೃದ್ಧಿಸುವುದಕ್ಕಾಗಿ ನೀವು ಹೊಸ ಕ್ರಮಗಳನ್ನು ಕೈಗೊಂಡು ಹೊಸ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡರೂ ನಿಮಗೆ ಭಾಗಶಃ ಯಶಸ್ಸು ದೊರೆಯಲಿದೆ. ಆದರೆ ಹತಾಶರಾಗಬೇಡಿ. ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ಫಲಿತಾಂಶವು ನಿಮ್ಮ ಲೆಕ್ಕಾಚಾರದಂತೆ ಬೇಗನೆ ದೊರೆಯಲಿದೆ. ಸಂಬಳಕ್ಕೆ ದುಡಿಯುವವರು ತಮ್ಮ ಕಾರ್ಯಸ್ಥಳದಲ್ಲಿ ಭಡ್ತಿ ಅಥವಾ ಪ್ರಗತಿ ಸಾಧಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಗ್ರೇಡ್ ಪಡೆಯಲಿದ್ದಾರೆ. ಹೊಸ ವಿಷಯಗಳನ್ನು ಕಲಿಯಲು ನೀವು ಆಸಕ್ತಿ ತೋರಲಿದ್ದೀರಿ. ಅಧ್ಯಯನದ ಮೇಲಿನ ಏಕಾಗ್ರತೆಯನ್ನು ಹೆಚ್ಚಿಸಬೇಕು. ಆಗ ಮಾತ್ರವೇ ಯಾವುದೇ ಸಮಸ್ಯೆ ಇಲ್ಲದೆ ನೀವು ಕಲಿಕೆಯನ್ನು ಆನಂದಿಸಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯವು ಈ ವಾರದಲ್ಲಿ ಚೆನ್ನಾಗಿರಲಿದೆ. ಆದರೆ ಎದೆಯ ಬಿಗಿತ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯು ನಿಮಗೆ ತೊಂದರೆ ಉಂಟು ಮಾಡಬಹುದು. ಆದ್ದರಿಂದ ಈ ಕುರಿತು ನಿರ್ಲಕ್ಷ್ಯ ತೋರಬೇಡಿ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ವೃಶ್ಚಿಕ: ಈ ವಾರದಲ್ಲಿ, ನಿಮ್ಮ ಪ್ರೇಮ ಬದುಕಿಗೆ ಇನ್ನಷ್ಟು ಸೊಬಗು ನೀಡಲು ಎಲ್ಲಾ ಪ್ರಯತ್ನ ಮಾಡಲಿದ್ದೀರಿ. ನಿಮ್ಮ ಪ್ರೇಮ ಸಂಗಾತಿಗೆ ನೀವು ಕೆಲವೊಂದು ಅದ್ಭುತ ಉಡುಗೊರೆಗಳನ್ನು ನೀಡಲಿದ್ದೀರಿ. ಈ ಉಡುಗೊರೆಯು ಹೊಸ ಬಟ್ಟೆ ಅಥವಾ ಅವರ ಆಯ್ಕೆಯ ಏನಾದರೂ ವಸ್ತು ಆಗಿರಬಹುದು. ನಿಮ್ಮ ಈ ಕಾರ್ಯವು ನಿಮ್ಮ ಸಂಗಾತಿಯಲ್ಲಿ ಸಂತಸ ಉಂಟು ಮಾಡಲಿದೆ. ಅಲ್ಲದೆ ನಿಮ್ಮ ಪ್ರೇಮ ಬದುಕು ಅದ್ಭುತವೆನಿಸಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಸಂತಸ ಇರಲಿದೆ. ನಿಮ್ಮ ವೈಯಕ್ತಿಕ ಬದುಕನ್ನು ಇನ್ನಷ್ಟು ಸುಧಾರಿಸಲು ನೀವು ಯತ್ನಿಸಲಿದ್ದೀರಿ. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತು ನಿಮ್ಮ ಜೀವನ ಸಂಗಾತಿಯಲ್ಲಿ ಸಂತಸ ತರಲು ಯತ್ನಿಸಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಅನುಕೂಲಕರ ಎನಿಸಲಿದೆ. ನಿಮ್ಮ ಕೆಲಸಕ್ಕೆ ವೇಗ ದೊರೆಯಲಿದೆ. ನಿಮ್ಮ ವ್ಯವಹಾರವು ಆವೇಗ ಪಡೆಯಲಿದೆ. ಇದರಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಕಡಿತ ಉಂಟಾಗಲಿದೆ. ಇದರಿಂದ ನಿಮ್ಮ ವ್ಯವಹಾರಕ್ಕೆ ದೊಡ್ಡ ಮಟ್ಟದ ಲಾಭ ಉಂಟಾಗಲಿದೆ. ನೀವು ಉದ್ಯೋಗದಲ್ಲಿದ್ದರೆ ಈ ವಾರವು ನಿಮ್ಮ ಪಾಲಿಗೆ ಅತ್ಯುತ್ತಮ ವಾರ ಎನಿಸಲಿದೆ. ನೀವು ಯಾವುದೇ ಕೆಲಸವನ್ನು ಕೈಗೊಂಡರೂ ಅದನ್ನು ನೀವು ಸಂಪೂರ್ಣ ಸಮರ್ಪಣಾ ಭಾವದೊಂದಿಗೆ ಮಾಡುವುದಲ್ಲದೆ ಅತ್ಯುತ್ತಮವಾದುದನ್ನು ನೀಡುತ್ತೀರಿ. ಹೀಗಾಗಿ ನಿಮ್ಮ ಕೆಲಸವನ್ನು ಎಲ್ಲರು ಗಮನಿಸುತ್ತಾರೆ. ಅಲ್ಲದೆ ನೀವು ಅಚ್ಚುಮೆಚ್ಚಿನವರು ಆಗುತ್ತೀರಿ. ನೀವು ವಿದ್ಯಾರ್ಥಿಯಾಗಿದ್ದಲ್ಲಿ ಈ ವಾರವನ್ನು ನಿಮ್ಮ ಅಧ್ಯಯನಕ್ಕೆ ಮೀಸಲಿಡುವ ಮೂಲಕ ನಿರೀಕ್ಷಿತ ಫಲಿತಾಂಶ ಪಡೆಯಿರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ. ಆದರೂ ನಿಮ್ಮ ಆಹಾರ ಮತ್ತು ಪಾನೀಯದ ಕುರಿತು ಒಂದಷ್ಟು ಎಚ್ಚರಿಕೆ ವಹಿಸಬೇಕು. ನೀವು ಪ್ರಯಾಣಿಸಲು ಯೋಜನೆ ರೂಪಿಸುವುದಾದರೆ ಸ್ವಲ್ಪ ಹೊತ್ತು ಕಾಯಿರಿ. ಏಕೆಂದರೆ ಈ ವಾರವು ಪ್ರಯಾಣಿಸಲು ಅನುಕೂಲಕರವಲ್ಲ.

ಧನು: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಪ್ರಣಯಭರಿತ ಸಂಬಂಧದಲ್ಲಿರುವವರಿಗೆ ವಾರದ ಆರಂಭಿಕ ದಿನಗಳು ಅತ್ಯಂತ ಲಾಭದಾಯಕ ಎನಿಸಲಿವೆ. ನಿಮ್ಮ ಪ್ರೇಮದ ಕುರಿತು ನೀವು ಸಂತಸದಿಂದ ಯೋಚಿಸುತ್ತೀರಿ. ಇದು ನಿಮ್ಮ ಮುಖದಲ್ಲಿ ಸಂತಸದ ನಗೆಯನ್ನು ಮೂಡಿಸಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಒಂದಷ್ಟು ಒತ್ತಡ ಉಂಟಾಗಬಹುದು. ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಅವರ ಕುರಿತು ಕಾಳಜಿ ವಹಿಸಿ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನೀವು ಕಠಿಣ ಶ್ರಮ ಪಡಲಿದ್ದು, ನಿಮ್ಮ ಯೋಜನೆಯ ಮರುಮೌಲ್ಯಮಾಪನಕ್ಕಾಗಿ ಡ್ರಾಯಿಂಗ್‌ ಬೋರ್ಡ್‌ ಬಳಿ ಹೋಗಲಿದ್ದೀರಿ. ಈ ವಾರದಲ್ಲಿ ಉದ್ಯೋಗಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ತಂಡದ ಸದಸ್ಯರೊಂದಿಗೆ ಒಂದಷ್ಟು ಸಂಘರ್ಷ ಉಂಟಾಗಬಹುದು. ಹೀಗಾಗಿ ವಾತಾವರಣ ಕೆಡುವ ಸಾಧ್ಯತೆ ಇದೆ. ಇದು ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಕಾಲ. ಗಮನ ಕೇಂದ್ರೀಕರಿಸಿ ಮತ್ತು ಶ್ರದ್ಧೆಯಿಂದ ಕಲಿಯುವುದನ್ನು ಮುಂದುವರಿಸಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನಿಮ್ಮ ಆಹಾರ ಕ್ರಮಕ್ಕೆ ಒಂದಷ್ಟು ಗಮನ ನೀಡಿ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ ವಾರದ ಆರಂಭಿಕ ದಿನಗಳು ಉತ್ತಮ.

ಮಕರ: ಈ ವಾರದಲ್ಲಿ ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸ್ಥಿರವಾಗಿರಲಿದೆ. ನಿಮ್ಮ ಕುಟುಂಬದ ಜವಾಬ್ದಾರಿಗಳಿಗೆ ನೀವು ಒಂದಷ್ಟು ಹೆಚ್ಚಿನ ಗಮನ ನೀಡಬೇಕು. ಪ್ರಣಯ ಸಂಬಂಧದಲ್ಲಿರುವವರು ತಮ್ಮ ಸಂಬಂಧದ ಆಳವನ್ನು ಅರಿತುಕೊಳ್ಳಬೇಕು ಮತ್ತು ಪರಸ್ಪರ ಕಾಲಾವಕಾಶ ನೀಡಬೇಕು. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ತಾಯಿಯತ್ತ ವಿಶೇಷ ಒಲವು ಅನುಭವಿಸಲಿದ್ದೀರಿ. ನಿಮ್ಮ ತಾಯಿಗೆ ನೀವು ಒಳ್ಳೆಯ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಅವರು ಸಂತಸಗೊಳ್ಳಲಿದ್ದು ನೀವು ಅವರ ಆಶೀರ್ವಾದ ಪಡೆಯಲಿದ್ದೀರಿ. ಅಲ್ಲದೆ ನಿಲ್ಲ ಕೆಲಸದಲ್ಲಿ ಯಶಸ್ಸು ಗಳಿಸುವ ಸಾಧ್ಯತೆ ಇದೆ. ಸಂಬಳಕ್ಕೆ ದುಡಿಯುವವರ ವಿಚಾರದಲ್ಲಿ ಹೇಳುವುದಾದರೆ, ಈ ಹಿಂದೆ ನೀವು ತೋರಿದ ಕಠಿಣ ಶ್ರಮವು ಫಲಿತಾಂಶ ನೀಡಲಿದೆ. ಅಲ್ಲದೆ ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ವ್ಯಾಪಾರೋದ್ಯಮಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅವಸರದಲ್ಲಿ ಯಾವುದೇ ಕೆಲಸ ಮಾಡಬೇಡಿ. ಅಲ್ಲದೆ ತಕ್ಷಣವೇ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನೀವು ಚಿಂತನಶೀಲರಾಗಿ ಮತ್ತು ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸನ್ನು ಪಡೆಯಲಿದ್ದೀರಿ. ಈ ವಾರವು ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯ ಫಲಿತಾಂಶ ತಂದರೂ, ಏಕಾಗ್ರತೆಯ ಕೊರತೆ ನಿಮ್ಮನ್ನು ಬಾಧಿಸಲಿದೆ. ಈ ಸಮಸ್ಯೆಗಳನ್ನು ಮೀರಿ ನಿಲ್ಲಲು ಧ್ಯಾನವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯದ ಕಡೆಗೆ ನೀವು ಹೆಚ್ಚಿನ ಗಮನ ನೀಡಬೇಕು. ಸಣ್ಣಪುಟ್ಟ ಸಮಸ್ಯೆ ಎದುರಾದರೂ ಅದನ್ನು ನಿರ್ಲಕ್ಷಿಸಬೇಡಿ. ವೈದ್ಯರಿಂದ ಸೂಕ್ತ ಮಾರ್ಗದರ್ಶನ ಪಡೆಯಿರಿ ಮತ್ತು ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಿ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಕುಂಭ: ಈ ವಾರವು ಕುಂಭ ರಾಶಿಯವರಿಗೆ ಒಳ್ಳೆಯದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯಿಂದ ಒಂದಷ್ಟು ಪ್ರಮುಖ ಸಲಹೆಯನ್ನು ಪಡೆಯಲಿದ್ದು ಇದು ನಿಮಗೆ ಭವಿಷ್ಯದಲ್ಲಿ ಪ್ರಯೋಜನಕಾರಿ ಎನಿಸಲಿದೆ. ಪ್ರಣಯಭರಿತ ಸಂಬಂಧ ಹೊಂದಿರುವ ವ್ಯಕ್ತಿಗಳು ಏರುಪೇರು ಎದುರಿಸಬಹುದು. ನಿಮ್ಮ ಪ್ರೇಮ ಸಂಗಾತಿಯು ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು. ಹೀಗಾಗಿ ತಪ್ಪು ಗ್ರಹಿಕೆ ಉಂಟಾಗುವ ಸಾಧ್ಯತೆ ಇದೆ. ಇದು ನಿಮ್ಮ ಸಂಬಂಧವನ್ನು ಬಾಧಿಸಬಹುದು. ನಿಮ್ಮ ಮಾತುಗಳ ಮೇಲೆ ನಿಯಂತ್ರಣವಿರಲಿ. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಯಲು ಯತ್ನಿಸಿ. ನಿಮ್ಮ ಖರ್ಚುವೆಚ್ಚಗಳ ಮೇಲೆ ಕಣ್ಣಿಡಿ. ಏಕೆಂದರೆ ಇವು ಕೈ ಮೀರಿ ಹೋಗಬಹುದು. ಅಂತಿಮವಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿಯ ಮೇಲೆ ಇದು ಪ್ರಭಾವ ಬೀರಲಿದೆ. ನಿಮ್ಮ ಹಣಕಾಸಿನ ಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಲು ನಿಮಗೆ ಸಲಹೆ ನೀಡಲಾಗಿದೆ. ಹಣಕಾಸಿನ ದೀರ್ಘಕಾಲೀನ ಹೂಡಿಕೆ ಮಾಡಲು ಇದು ಉತ್ತಮ ಸಮಯವಾಗಿದೆ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ನಿಮ್ಮ ವಿರೋಧಿಗಳ ಮೇಲೆ ಕಣ್ಣಿಡಿ. ಅವರು ನಿಮಗೆ ಅಡೆತಡೆ ಉಂಟು ಮಾಡುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಅಲ್ಲದೆ ನಿಮ್ಮ ವ್ಯವಹಾರವು ಶೀಘ್ರವೇ ಬೆಳೆಯಲಿದೆ. ನಿಮ್ಮ ವ್ಯವಹಾರವು ಪ್ರಗತಿ ಸಾಧಿಸುವ ಕಾರಣ ನೀವು ಸಂತಸಗೊಳ್ಳಲಿದ್ದೀರಿ. ಈ ವಾರವು ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲ ತರಲಿದೆ. ನಿಮ್ಮ ಅಧ್ಯಯನಕ್ಕೆ ನೀವು ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಆರೋಗ್ಯದಲ್ಲಿ ಈ ವಾರ ಏರುಪೇರು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರಾಂತ್ಯ ಹೊರತುಪಡಿಸಿ ಉಳಿದ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಮೀನ: ಈ ವಾರ ನಿಮಗೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ವಿವಾಹಿತ ವ್ಯಕ್ತಿಗಳಿಗೆ ತಮ್ಮ ಕೌಟುಂಬಿಕ ಬದುಕಿನ ಕುರಿತು ಒಂದಷ್ಟು ಚಿಂತೆ ಕಾಡಬಹುದು. ನಿಮ್ಮ ಸಂಗಾತಿಯ ವರ್ತನೆಯಲ್ಲಿ ಬದಲಾವಣೆ ಉಂಟಾಗಲಿದ್ದು ಇದನ್ನು ನೀವು ಇಷ್ಟಪಡದೆ ಇರಬಹುದು. ಪ್ರಣಯ ಸಂಬಂಧದಲ್ಲಿರುವವರು ತಮ್ಮ ಸಂಬಂಧದಲ್ಲಿ ಭಾವೋದ್ರೇಕವನ್ನು ಅನುಭವಿಸಲಿದ್ದಾರೆ. ಇದರೊಂದಿಗೆ ಸಂಘರ್ಷವೂ ಉಂಟಾಗಬಹುದು. ಇದು ನಿಮ್ಮ ಸಂಬಂಧದಲ್ಲಿ ತಪ್ಪು ಗ್ರಹಿಕೆ ಉಂಟು ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಲು ಸಲಹೆ ನೀಡಲಾಗಿದೆ. ನಿಮ್ಮಲ್ಲಿ ಅದ್ಭುತ ಉತ್ಸಾಹ ಮತ್ತು ಸಡಗರ ಕಂಡು ಬರಲಿದೆ. ಇದು ನಿಮ್ಮ ಕೆಲಸದಲ್ಲಿ ಪ್ರತಿಫಲಿಸಲಿದ್ದು, ಇದರಿಂದ ನೀವು ಲಾಭ ಗಳಿಸಲಿದ್ದೀರಿ. ಈ ವಾರವು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಸಾಕಷ್ಟು ಭರವಸೆಗಳನ್ನು ಹೊತ್ತು ತರಲಿದೆ. ಅವರು ಕೆಲವು ಹೊಸ ಕೆಲಸದ ಆರ್ಡರ್‌ ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಈ ಕಾರಣದಿಂದಗಿ ನಿಮ್ಮ ವೃತ್ತಿಪರ ಪ್ರಗತಿ ಉಂಟಾಗಲಿದೆ. ನಿಮ್ಮ ಹಣಕಾಸಿನ ಸ್ಥಿತಿಯಲ್ಲೂ ಪ್ರಗತಿ ಉಂಟಾಗಲಿದೆ. ಕೆಲಸದ ವಿಚಾರದಲ್ಲಿ ನಿಮ್ಮ ಬದ್ಧತೆಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ. ಉದ್ಯೋಗಿಗಳು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಅವಸರ ಉಂಟಾಗಬಹುದು. ನಿಮ್ಮ ಕೆಲಸದ ಕಾರಣ ನೀವು ಪ್ರಯಾಣಿಸಬೇಕಾದ ಅಗತ್ಯತೆ ಉಂಟಾಗಬಹುದು. ಶಾಂತ ಚಿತ್ತದಿಂದ ಕೆಲಸ ಮಾಡಿದರೆ ಒಳ್ಳೆಯದು. ಈ ಮೂಲಕ ನೀವು ತೊಂದರೆಯನ್ನು ದೂರ ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಹೆಚ್ಚು ಗಮನ ನೀಡಬೇಕು. ಏಕೆಂದರೆ ಅನೇಕ ಅಚಡಣೆಗಳು ಅವರಿಗೆ ತೊಂದರೆ ಉಂಟು ಮಾಡಬಹುದು. ನೀವು ಅಧ್ಯಯನದ ವೇಳಾಪಟ್ಟಿಯನ್ನು ರೂಪಿಸಿ ಅದನ್ನು ವಿಧಿವತ್ತಾಗಿ ಪಾಲಿಸಲು ಸಲಹೆ ನೀಡಲಾಗಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾರೆ, ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಸುಧಾರಣೆ ಉಂಟಾಗಲಿದೆ. ವಾರದ ಕೊನೆಯ ದಿನ ಹೊರತುಪಡಿಸಿ ಉಳಿದ ದಿನಗಳು ಪ್ರಯಾಣಿಸಲು ಉತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.