ಬೆಂಗಳೂರು: ಚಂದ್ರನ ದಕ್ಷಿಣ ಧ್ರುವವು ಮಾನವ ವಸಾಹತುಗಳನ್ನು ರಚಿಸುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದರು. ಮಹತ್ವಾಕಾಂಕ್ಷೆ ಚಂದ್ರಯಾನ-3 ನೌಕೆಯನ್ನು ಜಟಿಲ ಹಾಗೂ ಕೌತುಕದಿಂದ ಕೂಡಿರುವ ಚಂದ್ರನ ದಕ್ಷಿಣ ಧ್ರುವದಲ್ಲಿಯೇ ಲಾಂಡಿಂಗ್ ಮಾಡಲು ನಿಖರ ಕಾರಣಗಳೇನು? ಭವಿಷ್ಯದಲ್ಲಿ ಅದರಿಂದಾಗುವ ಲಾಭಗಳೇನು ಅನ್ನೋದರ ಬಗ್ಗೆ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.
-
#WATCH | ISRO Chairman S Somanath after the successful landing of Chandrayaan-3 on the surface of the moon says, "It is very difficult to describe what went through the mind. It could be joy, it could be the essence of accomplishment & thanksgiving to all those who… pic.twitter.com/djWp9zu29e
— ANI (@ANI) August 24, 2023 " class="align-text-top noRightClick twitterSection" data="
">#WATCH | ISRO Chairman S Somanath after the successful landing of Chandrayaan-3 on the surface of the moon says, "It is very difficult to describe what went through the mind. It could be joy, it could be the essence of accomplishment & thanksgiving to all those who… pic.twitter.com/djWp9zu29e
— ANI (@ANI) August 24, 2023#WATCH | ISRO Chairman S Somanath after the successful landing of Chandrayaan-3 on the surface of the moon says, "It is very difficult to describe what went through the mind. It could be joy, it could be the essence of accomplishment & thanksgiving to all those who… pic.twitter.com/djWp9zu29e
— ANI (@ANI) August 24, 2023
ಕೋಟ್ಯಂತರ ಭಾರತೀಯರ ಕನಸು ಚಂದ್ರಯಾನ-3 ಯಶಸ್ವಿ ಬಳಿಕ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿರುವ ಎಸ್ ಸೋಮನಾಥ್, ಚಂದ್ರನ ದಕ್ಷಿಣ ಧ್ರುವ ಸಂಶೋಧನೆಗೆ ಯೋಗ್ಯವಾದ ಪ್ರದೇಶ. ಆ ಪ್ರದೇಶದಲ್ಲಿ ಹಿಮದ ರೂಪದಲ್ಲಿ ನೀರು ಸಂಗ್ರಹ ಆಗಿರಬಹುದು ಅನ್ನೋ ನಿರೀಕ್ಷೆಗಳಿವೆ. ಮಾನವ ವಸಾಹತುಗಳನ್ನು ರಚಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಕೂಡ ನಂಬಿರುವುದರಿಂದ ಇಸ್ರೋ ಈ ದಕ್ಷಿಣ ಧ್ರುವವನ್ನು ಆಯ್ಕೆ ಮಾಡಿಕೊಂಡಿತು ಎಂದು ಅವರು ಹೇಳಿದ್ದಾರೆ.
-
#WATCH | ISRO chief S Somanath says, "Pragyan Rover has two instruments both are related to elemental composition findings on the moon as well as chemical compositions...Moreover, it will do the roving over the surface. We will also do a robotic path planning exercise which is… pic.twitter.com/MhnuuuUXB7
— ANI (@ANI) August 24, 2023 " class="align-text-top noRightClick twitterSection" data="
">#WATCH | ISRO chief S Somanath says, "Pragyan Rover has two instruments both are related to elemental composition findings on the moon as well as chemical compositions...Moreover, it will do the roving over the surface. We will also do a robotic path planning exercise which is… pic.twitter.com/MhnuuuUXB7
— ANI (@ANI) August 24, 2023#WATCH | ISRO chief S Somanath says, "Pragyan Rover has two instruments both are related to elemental composition findings on the moon as well as chemical compositions...Moreover, it will do the roving over the surface. We will also do a robotic path planning exercise which is… pic.twitter.com/MhnuuuUXB7
— ANI (@ANI) August 24, 2023
"ನಾವು ಸುಮಾರು 70 ಡಿಗ್ರಿಗಳಷ್ಟು ದಕ್ಷಿಣ ಧ್ರುವದ ಹತ್ತಿರ ಹೋಗಿದ್ದೇವೆ. ಚಂದ್ರನ ದಕ್ಷಿಣ ಧ್ರುವವು ಸೂರ್ಯನಿಂದ ಕಡಿಮೆ ಪ್ರಕಾಶಮಾನ ಹೊಂದಿರುವ ಪ್ರದೇಶವಾಗಿದೆ. ಶಾಖ ಕಡಿಮೆ ಇರಲಿದೆ. ಬೆಳಕು ಕೂಡ ವಿರಳವಾಗಿರುತ್ತದೆ. ಹೀಗಿರುವುದಕ್ಕೆ ವೈಜ್ಞಾನಿಕವಾಗಿ ಹಲವು ಕಾರಣಗಳಿವೆ. ಒಂದು ನಿರ್ದಿಷ್ಟ ಪ್ರಯೋಜನ ಕೂಡ ಇದೆ. ಹೆಚ್ಚಿನ ವೈಜ್ಞಾನಿಕ ವಿಷಯ ತಿಳಿಯಲು ದಕ್ಷಿಣ ತುದಿ ಪ್ರಶಸ್ತವಾಗಿದೆ. ಜೊತೆಗೆ ಜಟಿಲ ಮತ್ತು ಕೌತುಕದಿಂದ ಕೂಡಿದ್ದರಿಂದ ಹೆಚ್ಚಿನ ಸಂಶೋಧನೆ ಮಾಡಲು ಈ ಪ್ರದೇಶ ಯೋಗ್ಯ ಸ್ಥಳವೆಂದು ವಿಜ್ಞಾನಿಗಳು ಕೂಡ ನಂಬಿದ್ದಾರೆ. ಭವಿಷ್ಯದಲ್ಲಿ ಮಾನವ ಅಲ್ಲಿಗೆ ಹೋಗಿ ತನ್ನ ಚಟುವಟಿಕೆಗಳನ್ನು ರಚಿಸಲೂಬಹುದು. ಹಾಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಚಂದ್ರನ ದಕ್ಷಿಣ ಧ್ರುವವನ್ನು ಆಯ್ಕೆ ಮಾಡಿಕೊಂಡು, ಅಲ್ಲಿಗೆ ನೌಕೆಯನ್ನು ಕಳುಹಿಸಿದೆವು" ಎಂದು ಸೋಮನಾಥ್ ಅವರು ವಿವರಣೆ ಕೊಟ್ಟಿದ್ದಾರೆ.
-
#WATCH ISRO chief S Somanath on Aditya L-1 and Gaganyaan mission
— ANI (@ANI) August 24, 2023 " class="align-text-top noRightClick twitterSection" data="
"Aditya mission to the Sun & it is getting ready for launch in September. Gaganyaan is still a work in progress. We will do a mission possibly by the end of September or October to demonstrate the crew module &… pic.twitter.com/9LVoWMJHX3
">#WATCH ISRO chief S Somanath on Aditya L-1 and Gaganyaan mission
— ANI (@ANI) August 24, 2023
"Aditya mission to the Sun & it is getting ready for launch in September. Gaganyaan is still a work in progress. We will do a mission possibly by the end of September or October to demonstrate the crew module &… pic.twitter.com/9LVoWMJHX3#WATCH ISRO chief S Somanath on Aditya L-1 and Gaganyaan mission
— ANI (@ANI) August 24, 2023
"Aditya mission to the Sun & it is getting ready for launch in September. Gaganyaan is still a work in progress. We will do a mission possibly by the end of September or October to demonstrate the crew module &… pic.twitter.com/9LVoWMJHX3
ಇದೇ ವೇಳೆ, ಪ್ರಗ್ಯಾನ್ ರೋವರ್ ಮತ್ತು ಅದರ ಕಾರ್ಯನಿರ್ವಹಣೆಯ ಬಗ್ಗೆ ಕೆಲವು ವಿವರಗಳನ್ನು ನೀಡಿದ ಎಸ್ ಸೋಮನಾಥ್, "ಪ್ರಜ್ಞಾನ್ ರೋವರ್ ಎರಡು ಉಪಕರಣಗಳನ್ನು ಹೊಂದಿದೆ. ಎರಡೂ ಚಂದ್ರನ ಮೇಲಿನ ಧಾತುರೂಪದ ಸಂಯೋಜನೆಯ ಸಂಶೋಧನೆಗಳು ಮತ್ತು ರಾಸಾಯನಿಕ ಸಂಯೋಜನೆಗಳಿಗೆ ಸಂಬಂಧಿಸಿದೆ. ಚಂದ್ರನ ಮೇಲ್ಮೈ ಮೇಲೆಯೇ ಸಂಚರಿಸುತ್ತದೆ. ಭವಿಷ್ಯದ ಸಂಶೋಧನೆಗೆ ಸಹಕಾರಿಯಗಾಲಿದೆ. ರೋವರ್ ಲ್ಯಾಂಡರ್‌ನಿಂದ ಈಗಾಗಲೇ ಕೆಳಗಿಳಿದಿದೆ" ಎಂದು ಅವರು ಹೇಳಿದರು.
-
#WATCH | ISRO chief S Somanath gives details about the Pragyaan rover & its functioning. #Chandrayaan3Landing pic.twitter.com/IH293Z9e5j
— ANI (@ANI) August 24, 2023 " class="align-text-top noRightClick twitterSection" data="
">#WATCH | ISRO chief S Somanath gives details about the Pragyaan rover & its functioning. #Chandrayaan3Landing pic.twitter.com/IH293Z9e5j
— ANI (@ANI) August 24, 2023#WATCH | ISRO chief S Somanath gives details about the Pragyaan rover & its functioning. #Chandrayaan3Landing pic.twitter.com/IH293Z9e5j
— ANI (@ANI) August 24, 2023
ಸೂರ್ಯನ ಬಗ್ಗೆ ಮತ್ತಷ್ಟು ಮಾಹಿತಿ ಅರಿಯಲು ಮುಂಬರುವ ದಿನಗಳಲ್ಲಿ ಇಸ್ರೋ ಹಾಕಿಕೊಂಡಿರುವ ಆದಿತ್ಯ ಎಲ್-1 ಗಗನಯಾನ ಮಿಷನ್ ಯೋಜನೆ ಬಗ್ಗೆಯೂ ಅವರು ಇದೇ ವೇಳೆ ಮಾತನಾಡಿದರು. "ಸೂರ್ಯನ ಅಧ್ಯಯನಕ್ಕಾಗಿ ಹಾಕಿಕೊಂಡ ಆದಿತ್ಯ ಮಿಷನ್ ಸೆಪ್ಟೆಂಬರ್‌ನಲ್ಲಿ ಉಡಾವಣೆಗೆ ಸಿದ್ಧವಾಗುತ್ತಿದೆ. ಗಗನಯಾನ ಇನ್ನೂ ಪ್ರಗತಿಯಲ್ಲಿದೆ. ನಾವು ಸೆಪ್ಟೆಂಬರ್ ಅಥವಾ ಅಕ್ಟೋಬರ್ ಅಂತ್ಯದ ವೇಳೆಗೆ ಉಡಾವಣೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ಅನೇಕ ಪರೀಕ್ಷಾ ಕಾರ್ಯಾಚರಣೆಗಳ ಮೂಲಕ 2025ರ ವೇಳೆಗೆ ಮೊದಲ ಮಾನವಸಹಿತ ಕಾರ್ಯಾಚರಣೆ ಮಾಡುವ ನಿರೀಕ್ಷೆಯಿದೆ" ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
-
#WATCH | ISRO chief S Somanath on why ISRO chose the South Pole of the moon for Chandrayaan-3's landing; says, "We have gone closer to the South Pole which is 70 degrees almost. The South Pole has a specific advantage with respect to being less illuminated by the sun. There is a… pic.twitter.com/hpEV2MMcav
— ANI (@ANI) August 24, 2023 " class="align-text-top noRightClick twitterSection" data="
">#WATCH | ISRO chief S Somanath on why ISRO chose the South Pole of the moon for Chandrayaan-3's landing; says, "We have gone closer to the South Pole which is 70 degrees almost. The South Pole has a specific advantage with respect to being less illuminated by the sun. There is a… pic.twitter.com/hpEV2MMcav
— ANI (@ANI) August 24, 2023#WATCH | ISRO chief S Somanath on why ISRO chose the South Pole of the moon for Chandrayaan-3's landing; says, "We have gone closer to the South Pole which is 70 degrees almost. The South Pole has a specific advantage with respect to being less illuminated by the sun. There is a… pic.twitter.com/hpEV2MMcav
— ANI (@ANI) August 24, 2023
ಇದನ್ನೂ ಓದಿ: ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವ