ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬಂದ ಪುಟಾಣಿಯೊಂದು ತನ್ನ ಚಿಕ್ಕಮ್ಮನನ್ನು ಬೀಳ್ಕೊಡಲು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಅನುಮತಿ ಪಡೆದ ವಿಡಿಯೋ ವೈರಲ್ ಆಗಿದೆ.
ಏರ್‌ಪೋರ್ಟ್ ಸೆಕ್ಯುರಿಟಿ ನಿಂತಿರುವ ಕಡೆಗೆ ಬಂದಿರುವ ಹೆಣ್ಣು ಮಗು, 'ನಾನು ನನ್ನ ಚಿಕ್ಕಮ್ಮನಿಗೆ ಬಾಯ್ ಹೇಳಬೇಕು' ಎಂದು ಅನುಮತಿ ಕೇಳುತ್ತಾಳೆ. ಇದಕ್ಕೆ ಸೆಕ್ಯುರಿಟಿ ತಕ್ಷಣ ಒಪ್ಪಿಗೆ ಸೂಚಿಸಿದ ನಂತರ, ಮಗು ಓಡಿ ಹೋಗಿ ಚಿಕ್ಕಮ್ಮನನ್ನು ತನ್ನ ತೋಳುಗಳಲ್ಲಿ ತಬ್ಬಿಕೊಳ್ಳುತ್ತದೆ.
-
She asked the officer permission to say goodbye to her aunt at the airport. pic.twitter.com/bcsb9rnxt6
— Kaptan Hindustan™ (@KaptanHindostan) October 14, 2021 " class="align-text-top noRightClick twitterSection" data="
">She asked the officer permission to say goodbye to her aunt at the airport. pic.twitter.com/bcsb9rnxt6
— Kaptan Hindustan™ (@KaptanHindostan) October 14, 2021She asked the officer permission to say goodbye to her aunt at the airport. pic.twitter.com/bcsb9rnxt6
— Kaptan Hindustan™ (@KaptanHindostan) October 14, 2021
ಮಕ್ಕಳ ಮುಗ್ಧತೆಯನ್ನು ನೋಡಿ ನಾವು ದೇವರಿಗೆ ಹೋಲಿಸುತ್ತೇವೆ. ಈ ವಿಡಿಯೋದಲ್ಲಿ ಮಗುವಿನ ನಿಷ್ಕಲ್ಮಶ ಮನಸ್ಸು ಖುಷಿಕೊಡುತ್ತದೆ. ಅಪರೂಪದ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.