ETV Bharat / bharat

ಒಲಿಂಪಿಕ್ಸ್‌ ತಾರೆಗಳೊಂದಿಗೆ ಉಪಹಾರದ ಸ್ಮರಣೀಯ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸ 7, ಲೋಕ ಕಲ್ಯಾಣ್ ಮಾರ್ಗ್‌ನಲ್ಲಿ ಒಲಿಂಪಿಕ್ಸ್‌ ತಾರೆಯರೊಂದಿಗೆ ನಡೆಸಿದ್ದ ಸಂವಾದದ ಹಾಗೂ ಉಪಹಾರ ಸೇವಿಸಿದ್ದ ವಿಡಿಯೋ ಹಾಗೂ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Watch! PM Modi's memorable interaction with Olympians
ಒಲಿಂಪಿಕ್ಸ್‌ ತಾರೆಗಳೊಂದಿಗೆ ಉಪಹಾರದ ಸ್ಮರಣೀಯ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
author img

By

Published : Aug 18, 2021, 1:30 PM IST

ನವದೆಹಲಿ: ಭಾರತದ ಟೋಕಿಯೋ ಒಲಿಂಪಿಕ್ಸ್‌ ತಾರೆಗಳ ಜೊತೆಗಿನ ಉಪಹಾರ ಹಾಗೂ ಸಂವಾದ ನಡೆಸಿದ್ದ ವಿಡಿಯೋ ಹಾಗೂ ಚಿತ್ರಗಳನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಬಿಲ್ಲುಗಾರ ದೀಪಿಕಾ ಕುಮಾರಿ, ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾಮ್, ಫೆನ್ಸರ್ ಭವಾನಿ ದೇವಿ ಮತ್ತು ಇತರರೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದರು.

ಒಲಿಂಪಿಕ್ಸ್‌ ತಾರೆಗಳೊಂದಿಗೆ ಉಪಹಾರದ ಸ್ಮರಣೀಯ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ವಿಜೇತೆ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಜೊತೆ ಐಸ್ ಕ್ರೀಮ್‌ ಸವಿದ ಮೋದಿ, ಅವರಿಗೆ ನೀಡಿದ್ದ ಭರವಸೆ​ ಈಡೇರಿಸಿದ್ದರು. ಜಾವೆಲಿನ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದ ನೀರಜ್​ ಚೋಪ್ರಾ ಬಹಳ ಇಷ್ಟವಾದ ಚೂರ್ಮಾ ಖಾದ್ಯವನ್ನು ಉಣಬಡಿಸಿದ ಪ್ರಧಾನಿ ಮೋದಿ, ಅವರೊಂದಿಗೂ ಉತ್ತಮ ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆ ಚರ್ಚೆ ನಡೆಸಿದ್ದರು.

  • From having ice-creams and Churma to discussing good health and fitness, from inspiring anecdotes to lighter moments…watch what happened when I had the opportunity to host India’s #Tokyo2020 contingent at 7, LKM. The programme begins at 9 AM. pic.twitter.com/u5trUef4kS

    — Narendra Modi (@narendramodi) August 18, 2021 " class="align-text-top noRightClick twitterSection" data=" ">

ಬಿಲ್ಲುಗಾರಿಕೆಯ ದೀಪಿಕಾ ಕುಮಾರಿ, ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾ, ಫೆನ್ಸರ್ ಭವಾನಿ ದೇವಿ ಮತ್ತು ಇತರರೊಂದಿಗೂ ಪ್ರಧಾನಿ ಸಂವಾದ ನಡೆಸಿದ್ದರು.

ಇದೇ ವೇಳೆ, ಬಿಲ್ಲುಗಾರ್ತಿ ದೀಪಿಕಾ ಕುಮಾರಿಗೆ ನಿರಾಶರಾಗಬೇಡಿ ಎಂದು ಹೇಳಿದ ಪ್ರಧಾನಿ, ಭವಾನಿ ದೇವಿಯನ್ನು ಶ್ಲಾಘಿಸಿದರು. ಕ್ರೀಡಾಪಟುಗಳು ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.