ETV Bharat / bharat

ವಿಶ್ವ ಮಹಿಳಾ ದಿನ: ಶ್ರೀನಗರ ಗಡಿಯಲ್ಲಿ 50 ಮಹಿಳಾ ಯೋಧರ ನಿಯೋಜನೆ - ರಾಜಸ್ಥಾನ ಗಡಿಯಲ್ಲಿ ಮಹಿಳಾ ಅಧಿಕಾರಿಗಳ ನೇಮಕ

ರಾಜಸ್ಥಾನ ಗಡಿ ಮತ್ತು ಶ್ರೀನಗರ ಸೆಕ್ಟರ್‌ನಲ್ಲಿ ಮಹಿಳಾ ಬಿಎಸ್​ಎಫ್​ ಪಡೆಗಳನ್ನು ನಿಯೋಜಿಸಲಾಗಿದೆ. ಈ ಮೂಲಕ ವಿಶ್ವ ಮಹಿಳಾ ದಿನಾಚರಣೆಯಂದು ಗೌರವ ಸಲ್ಲಿಸಲಾಗಿದೆ.

BSF deploys 50 women
ಮಹಿಳಾ ಯೋಧರ ನಿಯೋಜನೆ
author img

By

Published : Mar 8, 2021, 12:27 PM IST

ರಾಜಸ್ಥಾನ: ಇಂದು ವಿಶ್ವ ಮಹಿಳಾ ದಿನದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಜಸ್ಥಾನ ಗಡಿಯಲ್ಲಿ ಮಹಿಳಾ ಬಿಎಸ್​ಎಫ್​ ಪಡೆಗಳನ್ನು ನಿಯೋಜಿಸಲಾಗಿದೆ.

ವಿಶೇಷವಾಗಿ ಪುರುಷರೇ ಇರುತ್ತಿದ್ದ ರಾಜಸ್ಥಾನ ಗಡಿಯಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಿಸಿದ್ದು ವಿಶೇಷ. ಇನ್ನು 50 ಮಹಿಳಾ ಕಾವಲುಗಾರರು ಮತ್ತು ಅಧಿಕಾರಿಗಳನ್ನು ಶ್ರೀನಗರ ಸೆಕ್ಟರ್‌ನಲ್ಲಿ ಸುಮಾರು 210 ಕಿ.ಮೀ ಗಡಿರೇಖೆಯಲ್ಲಿ ನಿಯೋಜಿಸಲಾಗಿದೆ.

ಈ ಮಹಿಳಾ ಅಧಿಕಾರಿಗಳು ಗಡಿಯಲ್ಲಿ ಭದ್ರತೆ ಕಾಪಾಡುತ್ತಿದ್ದಾರೆ. ಇವರು ತಮ್ಮ ಸೂಕ್ಷ್ಮ ಮತ್ತು ಸವಾಲಿನ ನಿಯೋಜನೆಯ ಬಗ್ಗೆ ಉತ್ಸುಕರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.