ಹೈದರಾಬಾದ್: ಪುಟಾಣಿ ಕಂದಮ್ಮ ಆನೆಯೊಂದಿಗೆ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಆನೆಯನ್ನೇ ಜಾರುಬಂಡಿ ಮಾಡಿಕೊಂಡು ಆಡುತ್ತಾ, ಆನೆಗೆ ಸ್ನಾನ ಮಾಡಿಸುತ್ತಾ, ಅದಕ್ಕೆ ಮುತ್ತಿಕ್ಕುತ್ತಾ ಸ್ವಲ್ಪವೂ ಭಯವಿಲ್ಲದೇ ಆ ಮಗು ಗಜರಾಜನೊಂದಿಗೆ ಮಸ್ತಿ ಮಾಡುತ್ತಿರುವ ವಿಡಿಯೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ಆದಿವಾಸಿ ಯುವಕರಿಂದ ಆನೆಗಳ ಮೇಲೆ ದಾಳಿ - ವೈರಲ್ ವಿಡಿಯೋ
ಈ ವಿಡಿಯೋವನ್ನು 'ಕೇರತ್ತಿಲೆ ಗಜವೀರನ್ಮಾರ್' (Keralathile Gajaveeranmar) ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ. ಈ ಪೇಜ್‌ನಲ್ಲಿ ಆನೆಗಳ ಕುರಿತ ಅನೇಕ ಫೋಟೋ, ರೋಚಕ ವಿಡಿಯೋಗಳನ್ನು ನಾವು ನೋಡಬಹುದಾಗಿದೆ.