ETV Bharat / bharat

ಕಂಠಪೂರ್ತಿ ಕುಡಿದ ವ್ಯಕ್ತಿಯ ದೇಹದಲ್ಲಿ ಭೂತ ಬಂದಿದೆ ಎಂದು ಹಿಗ್ಗಾಮುಗ್ಗಾ ಥಳಿಸಿದ್ರು: Viral Video - ಕುಡಿದ ವ್ಯಕ್ತಿಯ ದೇಹದಲ್ಲಿ ಭೂತ

ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬನ ದೇಹದಲ್ಲಿ ಭೂತ ಇದೆ ಎಂದು ಆರೋಪಿಸಿ ಕ್ರೂರವಾಗಿ ಥಳಿಸಿರುವ ಘಟನೆ ನಡೆದಿದೆ.

drunken person
drunken person
author img

By

Published : Jun 23, 2021, 4:45 PM IST

ಭರತ್​​​ಪುರ(ರಾಜಸ್ಥಾನ): ವಿಜ್ಞಾನ, ತಂತ್ರಜ್ಞಾನ ಹಾಗೂ ಶಿಕ್ಷಣದಲ್ಲಿ ನಾವು ಇನ್ನಿಲ್ಲದ ಯಶಸ್ಸು ಸಾಧಿಸಿದ್ದೇವೆ. ಆದರೆ, ದೇಶದ ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿನ ಜನರು ಇಂದಿಗೂ ಮೂಢನಂಬಿಕೆ ಹಾದಿ ತುಳಿಯುತ್ತಿರುವುದು ಕಂಡು ಬರುತ್ತದೆ. ಸದ್ಯ ಅಂತಹದೊಂದು ಘಟನೆ ರಾಜಸ್ಥಾನದ ಭರತ್​ಪುರದಲ್ಲಿ ನಡೆದಿದೆ.

ಕಂಠಪೂರ್ತಿ ಕುಡಿದ ವ್ಯಕ್ತಿಯ ದೇಹದಲ್ಲಿ ಭೂತ!

ನಾಗ್ಲಾ ಭೋಲಾ ಎಂಬ ಹಳ್ಳಿಯಲ್ಲಿ ಕುಡುಕನೊಬ್ಬನ ದೇಹದಲ್ಲಿ ಭೂತವಿದೆ ಎಂದು ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಅದರ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ವಿಚಿತ್ರವಾಗಿ ಮಾತನಾಡಲು ಆರಂಭಿಸುತ್ತಿದ್ದಂತೆ ಆತನನ್ನ ಕುಟುಂಬಸ್ಥರು ಮಹಿಳಾ ತಂತ್ರವಾದಿ ಬಳಿ ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿರಿ: ಕೋಟಿ ಕೋಟಿ ಖೋಟಾ ನೋಟು; ಜ್ಯೋತಿಷಿಯ ಮನೆಯಲ್ಲಿತ್ತು 17 ಕೋಟಿ ರೂ. ನಕಲಿ ನೋಟು

ಈ ವೇಳೆ, ಆತನ ದೇಹದಲ್ಲಿ ಭೂತವಿದೆ ಎಂದು ಹೇಳಿರುವ ಮಹಿಳಾ ತಂತ್ರವಾದಿ ತಂತ್ರ - ಮಂತ್ರ ಜಪಿಸಲು ಶುರು ಮಾಡಿದ್ದಾರೆ. ಜತೆಗೆ ಆತನನ್ನು ಕ್ರೂರವಾಗಿ ಥಳಿಸಿದ್ದಾರೆ. ವಿಶೇಷ ಪೂಜೆ ಮಾಡುವ ಮೂಲಕ ಆತನ ದೇಹದಲ್ಲಿದ್ದ ಭೂತ ಹೊರ ಹಾಕಲಾಗಿದೆ ಎಂದು ಮಂತ್ರವಾದಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳಾ ಕಾನ್​ಸ್ಟೇಬಲ್​.. ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ ಸಚಿವ ಕೋಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.