ETV Bharat / bharat

ಮಮತಾ ಬ್ಯಾನರ್ಜಿ 'ಜೈಶ್ರೀರಾಮ್' ವಿರೋಧಕ್ಕೆ ವಿಎಚ್​​ಪಿ ಆಕ್ರೋಶ..!

ಸಮಾರಂಭವನ್ನು ಉದ್ದೇಶಿಸಿ ಮಮತಾ ಮಾತನಾಡಲು ವೇದಿಕೆ ಮೇಲೆ ಆಗಮಿಸಿದಾಗ, ಕೆಲವರು ಜೈ ಶ್ರೀರಾಮ ಘೋಷಣೆಗಳನ್ನು ಕೂಗಿ ಮಮತಾ ಭಾಷಣಕ್ಕೆ ಅಡ್ಡಿಯನ್ನುಂಟು ಮಾಡಿದರು.

VHP slams Mamata for protest over 'Jai Shri Ram' chant
ಮಮತಾ ಬ್ಯಾನರ್ಜಿ 'ಜೈಶ್ರೀರಾಮ್' ವಿರೋದಕ್ಕೆ ವಿಎಚ್​​ಪಿ ಆಕ್ರೋಶ
author img

By

Published : Jan 24, 2021, 4:27 PM IST

ಕೊಲ್ಕತ್ತಾ: ಜೈ ಶ್ರೀರಾಮ ಘೋಷಣೆ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಭಾಷಣ ಮಾಡದೇ ಇರುವುದು ಅವರ ಹಿಂದೂ ವಿರೋಧಿ ನೀತಿಯನ್ನು ಬಿಂಬಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಂದ್ರ ಜೈನ್ ತಿಳಿಸಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 124ನೇ ಜನ್ಮ ಜಯಂತಿ ಅಂಗವಾಗಿ, ನಿನ್ನೆ ಕೊಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆದಿದೆ. ಸಮಾರಂಭವನ್ನು ಉದ್ದೇಶಿಸಿ ಮಮತಾ ಮಾತನಾಡಲು ವೇದಿಕೆ ಮೇಲೆ ಆಗಮಿಸಿದಾಗ, ಕೆಲವರು ಜೈ ಶ್ರೀರಾಮ ಘೋಷಣೆಗಳನ್ನು ಕೂಗಿ ಮಮತಾ ಭಾಷಣಕ್ಕೆ ಅಡ್ಡಿಯನ್ನುಂಟು ಮಾಡಿದರು.

  • #WATCH | I think Govt's program should have dignity. This is not a political program....It doesn't suit you to insult someone after inviting them. As a protest, I won't speak anything: WB CM Mamata Banerjee after 'Jai Shree Ram' slogans were raised when she was invited to speak pic.twitter.com/pBvVrlrrbb

    — ANI (@ANI) January 23, 2021 " class="align-text-top noRightClick twitterSection" data=" ">

ಓದಿ: ಜೈ ಶ್ರೀರಾಮ್‌ ಘೋಷಣೆಯ ಸಿಟ್ಟು; ಭಾಷಣ ನಿರಾಕರಿಸಿದ ಸಿಎಂ ಮಮತಾ ಬ್ಯಾನರ್ಜಿ!

ಇದರಿಂದ ಕೆರಳಿದ ಮಮತಾ ಬ್ಯಾನರ್ಜಿ, ಸಮಾರಂಭಕ್ಕೆ ಕರೆದು ಅವಮಾನಿಸುವುದು ಬೇಡ. ಸರ್ಕಾರಿ ಕಾರ್ಯಕ್ರಮವನ್ನು ರಾಜಕೀಯ ಸಭೆಯನ್ನಾಗಿ ಪರಿವರ್ತಿಸಬೇಡಿ ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದರು. ಅಲ್ಲದೇ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ಈ ವಿಚಾರವಾಗಿ ವಿಹೆಚ್​​​ಪಿ ಆಕ್ರೋಶ ವ್ಯಕ್ತಪಡಿಸಿದ್ದು, ಭಗವಾನ್ ರಾಮ್ ದೇಶದ ಆತ್ಮ ಇದ್ದಂತೆ. ಜೈ ಶ್ರೀರಾಮ್ ಘೋಷಣೆಯಲ್ಲಿ ತಪ್ಪಿಲ್ಲ. ಮಮತಾರ ಈ ನಡೆ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.