ETV Bharat / bharat

ಕಂದಕಕ್ಕೆ ಕ್ರೂಸರ್ ವಾಹನ ಉರುಳಿ 8 ಮಂದಿ ದುರ್ಮರಣ - ನಂದೂರ್​ಬಾರ್ ಜಿಲ್ಲೆಯಲ್ಲಿ ಅಪಘಾತ

ಕಂದಕಕ್ಕೆ ಕ್ರೂಸರ್​ ವಾಹನ ಉರುಳಿ, 8 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ.

vehicle-fell-into-toranmal-ghat-nandurbar-8-died
ಕಂದಕಕ್ಕೆ ಕ್ರೂಸರ್ ವಾಹನ ಉರುಳಿ, ಎಂಟು ಮಂದಿ ದುರ್ಮರಣ
author img

By

Published : Jul 18, 2021, 8:15 PM IST

Updated : Jul 18, 2021, 8:55 PM IST

ನಂದೂರ್​ಬಾರ್(ಮಹಾರಾಷ್ಟ್ರ): ಪ್ರಯಾಣಿಕರಿದ್ದ ಖಾಸಗಿ ಕ್ರೂಸರ್ ವಾಹನವೊಂದು ಕಂದಕದೊಳಗೆ ಬಿದ್ದು, 8 ಮಂದಿ ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಂದೂರ್​ಬಾರ್​ ಜಿಲ್ಲೆಯ ತೋರನ್​ಮಲ್​ ಕಣಿವೆಯ ಸಿಂದಿದಿಗರ್ ಘಾಟ್​ನಲ್ಲಿ ನಡೆದಿದೆ.

ಅಪಘಾತದ ದೃಶ್ಯಗಳು

ಸ್ಥಳೀಯರ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಕಂದಕದೊಳಗೆ ಬಿದ್ದು ಸಾವನ್ನಪ್ಪಿದವರ ಮೃತದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: ಕೃತಕ ಸೂರ್ಯನಿಗಾಗಿ ಬ್ರಿಟನ್ ವಿಜ್ಞಾನಿಗಳ ಪ್ರಯೋಗ: ಕುತೂಹಲಕಾರಿ ಸಂಶೋಧನೆಯ ಪೂರ್ಣ ವಿವರ..

Last Updated : Jul 18, 2021, 8:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.