ETV Bharat / bharat

ತರಕಾರಿ ದರದಲ್ಲಿ ದಿನದಿಂದ ದಿನಕ್ಕೆ ಏರಿಳಿಕೆ : ಇಂದಿನ ಮಾರುಕಟ್ಟೆ ದರ ಹೀಗಿದೆ.. - ತರಕಾರಿ ದರದಲ್ಲಿ ದಿನದಿಂದ ದಿನಕ್ಕೆ ಏರಿಳಿಕೆ

ತರಕಾರಿ ಮಾರುಕಟ್ಟೆ ದರ ದಿನದಿಂದ ದಿನಕ್ಕೆ ಏರಿಳಿಕೆಯಾಗುತ್ತಿದೆ. ರೈತರಿಂದ ಹಿಡಿದು ಸಗಟು ವ್ಯಾಪಾರಿಗಳೊಂದಿಗೆ ಗ್ರಾಹಕರಿಗೂ ತಲೆ ಬಿಸಿಯಾಗಿದೆ..

Vegetables
ತರಕಾರಿ
author img

By

Published : Apr 15, 2022, 10:03 AM IST

Updated : Apr 15, 2022, 12:41 PM IST

ಬೆಂಗಳೂರು : ಕೆಲವು ದಿನಗಳಿಂದ ತರಕಾರಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ನಿನ್ನೆ ಬೆಲೆ ಕಡಿಮೆಯಿದ್ದ ತರಕಾರಿಗೆ ಇಂದು ಬೆಲೆ ಹೆಚ್ಚು, ನಿನ್ನೆ ಬೆಲೆ ಹೆಚ್ಚಿದ್ದ ತರಕಾರಿಗಳಿಗೆ ಇಂದು ಬೆಲೆ ಕಡಿಮೆಯಾಗಿ ಅತಂತ್ರ ಪರಿಸ್ಥಿತಿಯಲ್ಲಿದೆ ಮಾರುಕಟ್ಟೆ ದರ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.

  • ಹುರಳೀಕಾಯಿ ಕೆಜಿಗೆ 70 ರೂ.
  • ಟೊಮ್ಯಾಟೋ ಕೆಜಿಗೆ 32 ರೂ.
  • ಬೆಳ್ಳುಳ್ಳಿ ಕೆಜಿಗೆ 94 ರೂ.
  • ಮೂಲಂಗಿ ಕೆಜಿಗೆ 28 ರೂ.
  • ನಿಂಬೆಹಣ್ಣು ಕೆಜಿಗೆ 240 ರೂ.
  • ಹಸಿಮೆಣಸಿನಕಾಯಿ ಕೆಜಿಗೆ 65 ರೂ.
  • ಕರಿಬೇವು ಕೆಜಿಗೆ 88 ರೂ.
  • ಈರುಳ್ಳಿ ಮಧ್ಯಮ ಕೆಜಿಗೆ 20 ರೂ.
  • ಸಾಂಬಾರ್ ಈರುಳ್ಳಿ ಕೆಜಿಗೆ 48 ರೂ.
  • ಆಲೂಗಡ್ಡೆ ಕೆಜಿಗೆ 32 ರೂ.
  • ಸೌತೆಕಾಯಿ ಕೆಜಿಗೆ 30 ರೂ.
  • ಕೊತ್ತಂಬರಿ ಸೊಪ್ಪು ಕೆಜಿಗೆ 60 ರೂ.
  • ಮೆಂತ್ಯ ಸೊಪ್ಪು ಕೆಜಿಗೆ 70 ರೂ.
  • ಪುದೀನ ಕೆಜಿಗೆ 34 ರೂ.

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ

  • ಟೊಮ್ಯಾಟೋ ಕೆಜಿಗೆ 15-18 ರೂ.
  • ಕ್ಯಾಪ್ಸಿಕಮ್ ಕೆಜಿಗೆ 35-45 ರೂ.
  • ಕ್ಯಾಬೀಜ್ ಕೆಜಿಗೆ 5-6 ರೂ.
  • ಹೂಕೋಸು ಕೆಜಿಗೆ 15 ರೂ.
  • ನುಗ್ಗೆಕಾಯಿ ಕೆಜಿಗೆ 25 ರೂ.
  • ಮೆಣಸಿನಕಾಯಿ ‌ಕೆಜಿಗೆ 60 ರೂ.
  • ಗಜ್ಜರಿ ‌ಕೆಜಿಗೆ 45 ರೂ.
  • ಕೊತಂಬರಿ ಕೆಜಿಗೆ 8 ರೂ.
  • ಸಬ್ಬಸಗಿ ಕೆಜಿಗೆ 8 ರೂ.
  • ಬದನೆಕಾಯಿ ಕೆಜಿಗೆ 25 ರೂ.
  • ಬಿಟ್‌ರೂಟ್ ಕೆಜಿಗೆ 12 ರೂ.
  • ಹಿರೇಕಾಯಿ ಕೆಜಿಗೆ 30 ರೂ.
  • ಹಾಗಲಕಾಯಿ ಕೆಜಿಗೆ 30 ರೂ.
  • ಸೌತೆಕಾಯಿ ಕೆಜಿಗೆ 35 ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ ಕೆಜಿಗೆ 70 ರೂ.
  • M.Z ಬಿನ್ಸ್ ಕೆಜಿಗೆ 40 ರೂ.
  • ರಿಂಗ್ ಬಿನ್ಸ್ ಕೆಜಿಗೆ 70 ರೂ.
  • ಎಲೆಕೋಸು ಚೀಲಕ್ಕೆ ಕೆಜಿಗೆ 10 ರೂ.
  • ಬಿಟ್ ರೂಟ್ ಕೆಜಿಗೆ 10 ರೂ.
  • ಹೀರೆಕಾಯಿ ಕೆಜಿಗೆ 30 ರೂ.
  • ಬೆಂಡೆಕಾಯಿ ಕೆಜಿಗೆ 20 ರೂ.
  • ಹಾಗಲಕಾಯಿ ಕೆಜಿಗೆ 36 ರೂ.
  • ಎಳೆ ಸೌತೆ ಕೆಜಿಗೆ 26 ರೂ.
  • ಬಣ್ಣದ ಸೌತೆ ಕೆಜಿಗೆ 10 ರೂ.
  • ಜವಳಿಕಾಯಿ ಕೆಜಿಗೆ 20 ರೂ.
  • ತೊಂಡೆಕಾಯಿ ಕೆಜಿಗೆ 30 ರೂ.
  • ನವಿಲುಕೋಸು ಕೆಜಿಗೆ 20 ರೂ.
  • ಮೂಲಂಗಿ ಕೆಜಿಗೆ 16 ರೂ.
  • ದಪ್ಪಮೆಣಸು ಕೆಜಿಗೆ 70 ರೂ.
  • ಕ್ಯಾರೇಟ್ ಕೆಜಿಗೆ 24 ರೂ.
  • ನುಗ್ಗೆಕಾಯಿ ಕೆಜಿಗೆ 24 ರೂ.
  • ಹೂ ಕೋಸು ಕೆಜಿಗೆ 500 ರೂ ಚೀಲಕ್ಕೆ.
  • ಟೊಮೊಟೊ ಕೆಜಿಗೆ 16 ರೂ.
  • ನಿಂಬೆಹಣ್ಣು 100 ಕ್ಕೆ 600 ರೂ.
  • ಈರುಳ್ಳಿ ಕೆಜಿಗೆ 20 ರೂ.
  • ಆಲೂಗೆಡ್ಡೆ ಕೆಜಿಗೆ 24 ರೂ.
  • ಬೆಳ್ಳುಳ್ಳಿಕೆಜಿಗೆ 30 -60 ರೂ.
  • ಸೀಮೆ ಬದನೆಕಾಯಿ ಕೆಜಿಗೆ 20 ರೂ.
  • ಬದನೆಕಾಯಿ ಕೆಜಿಗೆ 20 ರೂ.
  • ಪಡುವಲಕಾಯಿ ಕೆಜಿಗೆ 24 ರೂ.
  • ಕುಂಬಳಕಾಯಿ ಕೆಜಿಗೆ 16 ರೂ.
  • ಗೆಣಸು ಕೆಜಿಗೆ 16 ರೂ.
  • ಮಾವಿನಕಾಯಿ ಕೆಜಿಗೆ 40 ರೂ.
  • ಕೂತ್ತಂಬರಿಸೊಪ್ಪು 100ಕ್ಕೆ 260 ರೂ.
  • ಸಬ್ಬಾಸಿಕೆ ಸೊಪ್ಪು100ಕ್ಕೆ 300 ರೂ.
  • ಮೆಂತೆಸೊಪ್ಪು100ಕ್ಕೆ 300 ರೂ.
  • ಪಾಲಕ್ ಸೊಪ್ಪು 100ಕ್ಕೆ 260 ರೂ.
  • ಸೊಪ್ಪು100ಕ್ಕೆ 260 ರೂ.
  • ಪುದಿನಸೊಪ್ಪು100ಕ್ಕೆ 300 ರೂ.

ಇದನ್ನೂ ಓದಿ: ಮಾವಿನ ಹಣ್ಣುಗಳ ದರದಲ್ಲಿ ಹೆಚ್ಚಳ: ಉಳಿದಂತೆ ತರಕಾರಿ, ಹಣ್ಣಿನ ಇಂದಿನ ದರ ಹೀಗಿದೆ..

ಬೆಂಗಳೂರು : ಕೆಲವು ದಿನಗಳಿಂದ ತರಕಾರಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ನಿನ್ನೆ ಬೆಲೆ ಕಡಿಮೆಯಿದ್ದ ತರಕಾರಿಗೆ ಇಂದು ಬೆಲೆ ಹೆಚ್ಚು, ನಿನ್ನೆ ಬೆಲೆ ಹೆಚ್ಚಿದ್ದ ತರಕಾರಿಗಳಿಗೆ ಇಂದು ಬೆಲೆ ಕಡಿಮೆಯಾಗಿ ಅತಂತ್ರ ಪರಿಸ್ಥಿತಿಯಲ್ಲಿದೆ ಮಾರುಕಟ್ಟೆ ದರ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.

  • ಹುರಳೀಕಾಯಿ ಕೆಜಿಗೆ 70 ರೂ.
  • ಟೊಮ್ಯಾಟೋ ಕೆಜಿಗೆ 32 ರೂ.
  • ಬೆಳ್ಳುಳ್ಳಿ ಕೆಜಿಗೆ 94 ರೂ.
  • ಮೂಲಂಗಿ ಕೆಜಿಗೆ 28 ರೂ.
  • ನಿಂಬೆಹಣ್ಣು ಕೆಜಿಗೆ 240 ರೂ.
  • ಹಸಿಮೆಣಸಿನಕಾಯಿ ಕೆಜಿಗೆ 65 ರೂ.
  • ಕರಿಬೇವು ಕೆಜಿಗೆ 88 ರೂ.
  • ಈರುಳ್ಳಿ ಮಧ್ಯಮ ಕೆಜಿಗೆ 20 ರೂ.
  • ಸಾಂಬಾರ್ ಈರುಳ್ಳಿ ಕೆಜಿಗೆ 48 ರೂ.
  • ಆಲೂಗಡ್ಡೆ ಕೆಜಿಗೆ 32 ರೂ.
  • ಸೌತೆಕಾಯಿ ಕೆಜಿಗೆ 30 ರೂ.
  • ಕೊತ್ತಂಬರಿ ಸೊಪ್ಪು ಕೆಜಿಗೆ 60 ರೂ.
  • ಮೆಂತ್ಯ ಸೊಪ್ಪು ಕೆಜಿಗೆ 70 ರೂ.
  • ಪುದೀನ ಕೆಜಿಗೆ 34 ರೂ.

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ

  • ಟೊಮ್ಯಾಟೋ ಕೆಜಿಗೆ 15-18 ರೂ.
  • ಕ್ಯಾಪ್ಸಿಕಮ್ ಕೆಜಿಗೆ 35-45 ರೂ.
  • ಕ್ಯಾಬೀಜ್ ಕೆಜಿಗೆ 5-6 ರೂ.
  • ಹೂಕೋಸು ಕೆಜಿಗೆ 15 ರೂ.
  • ನುಗ್ಗೆಕಾಯಿ ಕೆಜಿಗೆ 25 ರೂ.
  • ಮೆಣಸಿನಕಾಯಿ ‌ಕೆಜಿಗೆ 60 ರೂ.
  • ಗಜ್ಜರಿ ‌ಕೆಜಿಗೆ 45 ರೂ.
  • ಕೊತಂಬರಿ ಕೆಜಿಗೆ 8 ರೂ.
  • ಸಬ್ಬಸಗಿ ಕೆಜಿಗೆ 8 ರೂ.
  • ಬದನೆಕಾಯಿ ಕೆಜಿಗೆ 25 ರೂ.
  • ಬಿಟ್‌ರೂಟ್ ಕೆಜಿಗೆ 12 ರೂ.
  • ಹಿರೇಕಾಯಿ ಕೆಜಿಗೆ 30 ರೂ.
  • ಹಾಗಲಕಾಯಿ ಕೆಜಿಗೆ 30 ರೂ.
  • ಸೌತೆಕಾಯಿ ಕೆಜಿಗೆ 35 ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ ಕೆಜಿಗೆ 70 ರೂ.
  • M.Z ಬಿನ್ಸ್ ಕೆಜಿಗೆ 40 ರೂ.
  • ರಿಂಗ್ ಬಿನ್ಸ್ ಕೆಜಿಗೆ 70 ರೂ.
  • ಎಲೆಕೋಸು ಚೀಲಕ್ಕೆ ಕೆಜಿಗೆ 10 ರೂ.
  • ಬಿಟ್ ರೂಟ್ ಕೆಜಿಗೆ 10 ರೂ.
  • ಹೀರೆಕಾಯಿ ಕೆಜಿಗೆ 30 ರೂ.
  • ಬೆಂಡೆಕಾಯಿ ಕೆಜಿಗೆ 20 ರೂ.
  • ಹಾಗಲಕಾಯಿ ಕೆಜಿಗೆ 36 ರೂ.
  • ಎಳೆ ಸೌತೆ ಕೆಜಿಗೆ 26 ರೂ.
  • ಬಣ್ಣದ ಸೌತೆ ಕೆಜಿಗೆ 10 ರೂ.
  • ಜವಳಿಕಾಯಿ ಕೆಜಿಗೆ 20 ರೂ.
  • ತೊಂಡೆಕಾಯಿ ಕೆಜಿಗೆ 30 ರೂ.
  • ನವಿಲುಕೋಸು ಕೆಜಿಗೆ 20 ರೂ.
  • ಮೂಲಂಗಿ ಕೆಜಿಗೆ 16 ರೂ.
  • ದಪ್ಪಮೆಣಸು ಕೆಜಿಗೆ 70 ರೂ.
  • ಕ್ಯಾರೇಟ್ ಕೆಜಿಗೆ 24 ರೂ.
  • ನುಗ್ಗೆಕಾಯಿ ಕೆಜಿಗೆ 24 ರೂ.
  • ಹೂ ಕೋಸು ಕೆಜಿಗೆ 500 ರೂ ಚೀಲಕ್ಕೆ.
  • ಟೊಮೊಟೊ ಕೆಜಿಗೆ 16 ರೂ.
  • ನಿಂಬೆಹಣ್ಣು 100 ಕ್ಕೆ 600 ರೂ.
  • ಈರುಳ್ಳಿ ಕೆಜಿಗೆ 20 ರೂ.
  • ಆಲೂಗೆಡ್ಡೆ ಕೆಜಿಗೆ 24 ರೂ.
  • ಬೆಳ್ಳುಳ್ಳಿಕೆಜಿಗೆ 30 -60 ರೂ.
  • ಸೀಮೆ ಬದನೆಕಾಯಿ ಕೆಜಿಗೆ 20 ರೂ.
  • ಬದನೆಕಾಯಿ ಕೆಜಿಗೆ 20 ರೂ.
  • ಪಡುವಲಕಾಯಿ ಕೆಜಿಗೆ 24 ರೂ.
  • ಕುಂಬಳಕಾಯಿ ಕೆಜಿಗೆ 16 ರೂ.
  • ಗೆಣಸು ಕೆಜಿಗೆ 16 ರೂ.
  • ಮಾವಿನಕಾಯಿ ಕೆಜಿಗೆ 40 ರೂ.
  • ಕೂತ್ತಂಬರಿಸೊಪ್ಪು 100ಕ್ಕೆ 260 ರೂ.
  • ಸಬ್ಬಾಸಿಕೆ ಸೊಪ್ಪು100ಕ್ಕೆ 300 ರೂ.
  • ಮೆಂತೆಸೊಪ್ಪು100ಕ್ಕೆ 300 ರೂ.
  • ಪಾಲಕ್ ಸೊಪ್ಪು 100ಕ್ಕೆ 260 ರೂ.
  • ಸೊಪ್ಪು100ಕ್ಕೆ 260 ರೂ.
  • ಪುದಿನಸೊಪ್ಪು100ಕ್ಕೆ 300 ರೂ.

ಇದನ್ನೂ ಓದಿ: ಮಾವಿನ ಹಣ್ಣುಗಳ ದರದಲ್ಲಿ ಹೆಚ್ಚಳ: ಉಳಿದಂತೆ ತರಕಾರಿ, ಹಣ್ಣಿನ ಇಂದಿನ ದರ ಹೀಗಿದೆ..

Last Updated : Apr 15, 2022, 12:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.