ETV Bharat / bharat

Watch: ಉತ್ತರಾಖಂಡ್‌ನ ನೈನಿತಾಲ್‌ನಲ್ಲಿ ಭೂಕುಸಿತ: ಕೂದಲೆಳೆ ಅಂತರದಲ್ಲಿ ಪಾರಾದ 14 ಪ್ರಯಾಣಿಕರು - ನೈನಿತಾಲ್‌

ರಸ್ತೆಯಲ್ಲಿ ಹೋಗುತ್ತಿದ್ದ ಬಸ್‌ನತ್ತ ಬೃಹತ್‌ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, ಬಸ್‌ನಲ್ಲಿದ್ದ 14 ಮಂದಿ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಉತ್ತರಾಖಂಡ್‌ನ ನೈನಿತಾಲ್‌ನಲ್ಲಿ ನಡೆದಿರುವ ಘಟನೆ ವಿಡಿಯೋ ವೈರಲ್‌ ಆಗಿದೆ.

Uttarakhand: A bus carrying 14 passengers narrowly escaped a landslide in Nainital on Friday
ಉತ್ತರಾಖಂಡ್‌ನ ನೈನಿತಾಲ್‌ನಲ್ಲಿ ಭೂಕುಸಿತ; ಕೂದಲೆಳೆಯ ಅಂತರದಲ್ಲಿ ಪಾರಾದ 14 ಮಂದಿ ಪ್ರಯಾಣಿಕರು
author img

By

Published : Aug 21, 2021, 2:18 PM IST

ಉತ್ತರಾಖಂಡ್: ನೈನಿತಾಲ್‌ನ ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, 14 ಮಂದಿ ಪ್ರಯಾಣಿಕರಿದ್ದ ಬಸ್‌ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಅದೃಷ್ಟವಶಾತ್‌ ಬಸ್​​​​​​ ನಲ್ಲಿ ಇದ್ದವರು ಪ್ರಾಣಾಪಾಯದಿಂದ ಬಚಾವ್‌ ಆಗಿದ್ದಾರೆ.

ಉತ್ತರಾಖಂಡ್‌ನ ನೈನಿತಾಲ್‌ನಲ್ಲಿ ಭೂಕುಸಿತ; ಕೂದಲೆಳೆಯ ಅಂತರದಲ್ಲಿ ಪಾರಾದ 14 ಮಂದಿ ಪ್ರಯಾಣಿಕರು

ರಸ್ತೆಯಲ್ಲಿ ಸಾಗುತ್ತಿದ್ದ ಬಸ್ಸಿನ ಮುಂದೆಯೇ ಬೃಹತ್‌ ಗಾತ್ರದ ಗುಡ್ಡ ಕುಸಿದಿದೆ. ನೋಡ ನೋಡುತ್ತಿದ್ದಂತೆ ಬಸ್​​ನತ್ತ ಮಣ್ಣು ಆವರಿಸಿಕೊಳ್ಳುತ್ತಾ ಬರುತ್ತಿತ್ತು. ಇದಿರಂದ ಎಚ್ಚೆತ್ತ ಕೆಲವರು ಬಸ್​​​​​ನಿಂದ​​​ ಕೆಳಗಿ ಇಳಿದು ಓಡಿದ್ದಾರೆ. ಕೂಡಲೇ ಚಾಲಕ ಬಸ್‌ ಅನ್ನು ಹಿಂದಕ್ಕೆ ತೆಗೆದುಕೊಂಡು ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.