ETV Bharat / bharat

ವೈಟ್​​ಹೌಸ್​ ಸುತ್ತ ಖಾಕಿ ಸರ್ಪಗಾವಲು.. ಎಲ್ಲೆಲ್ಲೂ ಬಿಗಿ ಭದ್ರತೆ - US America latest news

ಕಳೆದ ಕೆಲ ದಿನಗಳ ಹಿಂದೆ ಅಮೆರಿಕದ ನ್ಯಾಷನಲ್​ ಮಾಲ್​ನಲ್ಲಿ ನಡೆದ ಗಲಭೆ ಬಳಿಕ ರಾಜಧಾನಿ ಸುತ್ತಮುತ್ತ ಸಾಕಷ್ಟು ಮಿಲಿಟರಿಯನ್ನು ನಿಯೋಜನೆ ಮಾಡಲಾಗಿದೆ.

ಮಿಲಿಟರಿ ವಲಯವಾಗಿ ಪರಿವರ್ತನೆಗೊಂಡಿರುವ ಯುಎಸ್ ಕ್ಯಾಪಿಟಲ್
US Capitol Turned Into Military Zone Ahead Of Biden's Inauguration
author img

By

Published : Jan 18, 2021, 8:19 AM IST

Updated : Jan 18, 2021, 8:47 AM IST

ನವದೆಹಲಿ: ಅಮೆರಿಕಾ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಚುನಾಯಿತ ಅಧ್ಯಕ್ಷ ಜೋ ಬೈಡನ್​​ ಉದ್ಘಾಟನೆಗೆ ಮುಂಚಿತವಾಗಿ ಮಿಲಿಟರಿ ವಲಯವಾಗಿ ಪರಿವರ್ತನೆಗೊಂಡಿವೆ.

ವೈಟ್​​ಹೌಸ್​ ಸುತ್ತ ಖಾಕಿ ಸರ್ಪಗಾವಲು

ಕ್ಯಾಪಿಟಲ್ ಹಿಲ್​ನಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ವಾಷಿಂಗ್ಟನ್‌ನಲ್ಲಿ ಕಾನೂನು ಜಾರಿ ಮತ್ತು ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಸುಮಾರು 25 ಸಾವಿರ ರಾಷ್ಟ್ರೀಯ ಗಾರ್ಡ್ ಪಡೆಗಳು ಹಾಗೂ ಯುಎಸ್ ಮಾರ್ಷಲ್ಸ್ ದೇಶಾದ್ಯಂತ 4,000 ಅಧಿಕಾರಿಗಳನ್ನು ಡಿಸಿಯಲ್ಲಿ ನಿಯೋಜಿಸುವ ಸಾಧ್ಯತೆಯಿದೆ.

ಓದಿ: ಜನವರಿ 26 ರಂದು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಚಾಲನೆ

ಗಲಭೆ ಬಳಿಕ ನ್ಯಾಷನಲ್​ ಮಾಲ್​ ಅನ್ನು ಮುಚ್ಚಲಾಗಿದ್ದು, ಜನಸಂದಣಿಯಿಂದ ಕೂಡಿರುತ್ತಿದ್ದ ಪ್ರದೇಶಗಳೀಗ ನಿರ್ಜನವಾಗಿವೆ. ಜ.20 ರಂದು ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್​ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವಿಕರಿಸಲಿದ್ದಾರೆ.

Last Updated : Jan 18, 2021, 8:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.