ETV Bharat / bharat

ಸೆಪ್ಟೆಂಬರ್ 5 ರಂದು UPSC EPFO ​​ಪರೀಕ್ಷೆ: ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ - EPFO

ಇಪಿಎಫ್‌ಒಯಲ್ಲಿ ಜಾರಿ ಅಧಿಕಾರಿ ಅಥವಾ ಅಕೌಂಟ್ಸ್ ಆಫೀಸರ್ ಆಯ್ಕೆಗಾಗಿ ಲೋಕ ಸೇವಾ ಆಯೋಗ (ಯುಪಿಎಸ್‌ಸಿ)ದ 421 ಹುದ್ದೆಗಳಿಗೆ ಸೆಪ್ಟೆಂಬರ್ 5 ರಂದು ಪರೀಕ್ಷೆ ನಡೆಯಲಿದೆ.

UPSC EPFO exam on September 5: Important points for candidates
ಸೆಪ್ಟೆಂಬರ್ 5 ರಂದು UPSC EPFO ​​ಪರೀಕ್ಷೆ
author img

By

Published : Aug 30, 2021, 2:19 PM IST

ನವದೆಹಲಿ: ಕಾರ್ಮಿಕರ ಮತ್ತು ಉದ್ಯೋಗ ಸಚಿವಾಲಯದ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಯಲ್ಲಿ ಜಾರಿ ಅಧಿಕಾರಿ ಅಥವಾ ಅಕೌಂಟ್ಸ್ ಆಫೀಸರ್ ಆಯ್ಕೆಗಾಗಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಸೆಪ್ಟೆಂಬರ್ 5 ರಂದು ಪರೀಕ್ಷೆ ನಡೆಸಲಿದೆ.

ಇಪಿಎಫ್‌ಒಯಲ್ಲಿ ಜಾರಿ ಅಧಿಕಾರಿ ಅಥವಾ ಅಕೌಂಟ್ಸ್ ಆಫೀಸರ್ ಆಯ್ಕೆಗಾಗಿ ಲೋಕ ಸೇವಾ ಆಯೋಗ (ಯುಪಿಎಸ್‌ಸಿ)ದ 421 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನು ಈ ಮೊದಲು ಅಕ್ಟೋಬರ್ 4, 2020 ರಂದು ನಿಗದಿಪಡಿಸಲಾಗಿತ್ತು. ಆದರೆ, ಈ ದಿನಾಂಕದಂದು ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವಭಾವಿ ವೇಳಾಪಟ್ಟಿಯನ್ನು ನಿಗದಿಪಡಿಸಿದ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಲಾಯಿತು.

ಇದನ್ನೂ ಓದಿ: ಯುಪಿಎಸ್​ಸಿ ಆಕಾಂಕ್ಷಿಗಳ ಮಾರ್ಗದರ್ಶಕಿ.. ಐಪಿಎಸ್​ ಅಧಿಕಾರಿ ‘ಅಂಕಿತಾ ಶರ್ಮಾ’..!

ಯುಪಿಎಸ್‌ಸಿ ಇಪಿಎಫ್‌ಒ ಪರೀಕ್ಷೆಯ ಪ್ರವೇಶ ಪತ್ರಗಳು ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಪ್ರಮುಖ ಅಂಶಗಳು :

  • ಪರೀಕ್ಷೆಯು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚೆಗೆ ಆಗಮಿಸಬೇಕು.
  • ಅಭ್ಯರ್ಥಿಗಳ ಸೀಟ್​ಗಳನ್ನು ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ.
  • ಎಲ್ಲಾ ಅಭ್ಯರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್​ ಇಲ್ಲದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿಲ್ಲ.
  • ಅಭ್ಯರ್ಥಿಗಳು ಸಾಮಾಜಿಕ ಅಂತರ ಹಾಗೂ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು.
  • ಮೊಬೈಲ್ ಫೋನ್ ಮತ್ತು ಇತರೆ ಎಲ್ಲಾ ರೀತಿಯ ಐಟಿ ಗ್ಯಾಜೆಟ್‌ಗಳನ್ನು ಪರೀಕ್ಷೆ ನಿಷೇಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.