ETV Bharat / bharat

ಉತ್ತರಪ್ರದೇಶ : ಮೂರನೇ ಹಂತದ ‘ಮಿಷನ್ ಶಕ್ತಿ’ ಅಭಿಯಾನ ಆರಂಭ

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಮಹಿಳೆಯರ ಸುರಕ್ಷತೆಗಾಗಿ ಉತ್ತರಪ್ರದೇಶ ಸರ್ಕಾರ ಮಿಷನ್ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ..

Nirmala Sitharaman
Nirmala Sitharaman
author img

By

Published : Aug 21, 2021, 6:14 PM IST

ಲಖನೌ(ಉತ್ತರಪ್ರದೇಶ) : ಮಹಿಳೆಗೆ ಅವಕಾಶ, ಪ್ರೋತ್ಸಾಹ ದೊರೆತರೆ ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ತಾನು ಏನೆಂಬುದನ್ನು ನಿರೂಪಿಸುತ್ತಾಳೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಉತ್ತರಪ್ರದೇಶದ ಲಖನೌನಲ್ಲಿ 3ನೇ ಹಂತದ ಮಿಷನ್​ ಶಕ್ತಿ ಉದ್ಘಾಟಿಸುವ ಮುನ್ನ ಅವರು ಮಾತನಾಡಿದರು. ಸಮಾರಂಭದಲ್ಲಿ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಜರಿದ್ದರು.

ಇದನ್ನೂ ಓದಿ:ಮೊಹರಂ ಮೆರವಣಿಗೆ ವೇಳೆ ಗಲಭೆ.. ಕಾರಿನ ಮೇಲೆ ಉದ್ರಿಕ್ತ ಗುಂಪಿನಿಂದ ದಾಳಿ.. Video

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಮಹಿಳೆಯರ ಸುರಕ್ಷತೆಗಾಗಿ ಉತ್ತರಪ್ರದೇಶ ಸರ್ಕಾರ ಮಿಷನ್ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.