ಸವಾಯಿ ಮಾಧೋಪುರ : ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ರಣಥಂಬೋರ್ ರಸ್ತೆಯಲ್ಲಿರುವ ಹೋಟೆಲ್‌ಗೆ ಎರಡು ಚಿರತೆಗಳು ಭಾನುವಾರದಂದು ಪ್ರವೇಶಿಸಿ ಜನರಲ್ಲಿ ಆತಂಕ ಮೂಡಿಸಿವೆ.
ಘಟನೆಯ ಬಗ್ಗೆ ತಿಳಿದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಹೋಟೆಲ್ ತಲುಪಿ ಅವುಗಳನ್ನು ಫೋಟೋ ಟ್ರ್ಯಾಪ್ ಕ್ಯಾಮರಾಗಳನ್ನು ಅಳವಡಿಸಿ ಸೆರೆಹಿಡಿದರು.
ಓದಿ: ಇಲ್ಲೋರ್ವ ಹೃದಯವಂತ.. ಸೋಂಕಿತರಿಗೆ ಆಕ್ಸಿಜನ್ ಪೂರೈಸಲು 22 ಲಕ್ಷದ ಕಾರನ್ನೇ ಮಾರಿದ ಯುವಕ!