ETV Bharat / bharat

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿ ಮತ್ತೆ ಮರಳಿಸಿದ ಟ್ವಿಟರ್ - ಟ್ವಿಟ್ಟರ್ ಪ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿದ್ದ ಟ್ವಿಟರ್​ ಕೆಲ ಹೊತ್ತಲ್ಲೇ ಅದನ್ನು ಮರಳಿಸಿದೆ.

Twitter restores blue verified badge on VP Venkaiah Naidu's personal handle
ವೆಂಕಯ್ಯ ನಾಯ್ಡು
author img

By

Published : Jun 5, 2021, 11:37 AM IST

ನವದೆಹಲಿ: ನಿಯಮ ಎಲ್ಲರಿಗೂ ಒಂದೇ ಎಂದು ಪ್ರತಿಪಾದಿಸುವ ಟ್ವಿಟರ್​ ದೇಶದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿ, ಮತ್ತೆ ಸೇರ್ಪಡೆಗೊಳಿಸಿದೆ.

ಟ್ವಿಟರ್ ಪರಿಶೀಲನಾ ನೀತಿಯ ಪ್ರಕಾರ, ಅಧಿಕೃತ ಖಾತೆಯನ್ನು ಗುರುತಿಸಲು ಬ್ಲೂ ಬ್ಯಾಡ್ಜ್/ ಮಾರ್ಕ್​ ನೀಡಲಾಗುತ್ತದೆ. ನೀಲಿ ಬ್ಯಾಡ್ಜ್ ಸ್ವೀಕರಿಸಬೇಕಾದರೆ ನಿಮ್ಮ ಖಾತೆಯು ಸಕ್ರಿಯವಾಗಿರಬೇಕು. ಬಳಕೆದಾರರ ನಡುವೆ ವಿಶ್ವಾಸವನ್ನು ಕಾಪಾಡಿಕೊಳ್ಳಲು ಇದು ಸಹಕರಿಸುತ್ತದೆ.

Twitter removes blue badge from Vice President Venkaiah Naidu's personal verified account
ನೀಲಿ ಬ್ಯಾಡ್ಜ್ ತೆಗೆದುಹಾಕಿ ಮತ್ತೆ ಮರಳಿಸಿದ ಟ್ವಿಟರ್

ಇಂದು ಬೆಳಗ್ಗೆ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆ (@MVenkaiahNaidu)ಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿದ್ದ ಟ್ವಿಟರ್​, ಅವರ ಅಧಿಕೃತ ಖಾತೆ (@VPSecretariat)ಯಲ್ಲಿ ಬ್ಯಾಡ್ಜ್ ಹಾಗೆಯೇ ಉಳಿಸಿತ್ತು. ಇದೀಗ ಮತ್ತೆ ನೀಡಿದೆ.

ವೆಂಕಯ್ಯ ನಾಯ್ಡು ಅವರ ಅಧಿಕೃತ ಟ್ವಿಟರ್​ ಖಾತೆ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್​​, ಖಾತೆ ನಿಷ್ಕ್ರಿಯವಾಗಿದ್ದರೆ ಈ ಬ್ಯಾಡ್ಜ್ ತೆಗೆದು ಹಾಕಲಾಗುವುದು. ಜುಲೈ 2020ರಿಂದ ವೆಂಕಯ್ಯ ನಾಯ್ಡು ಅವರ ಟ್ವಿಟರ್​ ಖಾತೆ ಆ್ಯಕ್ಟೀವ್​ ಇರದ ಕಾರಣ ನೀಲಿ ಬ್ಯಾಡ್ಜ್ ತೆಗೆದು ಹಾಕಲಾಗಿದೆ. ಅದರೆ ಮತ್ತೆ ಬ್ಯಾಡ್ಜ್ ಅವರ ವೈಯಕ್ತಿಕ ಖಾತೆಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.