ETV Bharat / bharat

IT ಸಚಿವ ರವಿಶಂಕರ್ ಪ್ರಸಾದ್​ ಟ್ವಿಟರ್ ಖಾತೆ ಲಾಕ್​! - IT ಸಚಿವ ರವಿಶಂಕರ್ ಪ್ರಸಾದ್​ ಟ್ವಿಟರ್ ಖಾತೆ

ರವಿಶಂಕರ್​ ಪ್ರಸಾದ್​ ಅವರು ಬಳಕೆ ಮಾಡುತ್ತಿದ್ದ ಟ್ವಿಟರ್​ ಖಾತೆ ಲಾಕ್​ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Ravi Shankar Prasad
Ravi Shankar Prasad
author img

By

Published : Jun 25, 2021, 5:10 PM IST

ನವದೆಹಲಿ: ಕೇಂದ್ರ ಕಾನೂನು ಹಾಗೂ ಐಟಿ ಸಚಿವ ರವಿಶಂಕರ್​​ ಪ್ರಸಾದ್​ ಅವರ ಟ್ವಿಟರ್​ ಖಾತೆಯನ್ನ ಲಾಕ್​ ಮಾಡಿರುವ ಘಟನೆ ಇಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಸಚಿವರು ಮಾಹಿತಿ ಹಂಚಿಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

  • Friends! Something highly peculiar happened today. Twitter denied access to my account for almost an hour on the alleged ground that there was a violation of the Digital Millennium Copyright Act of the USA and subsequently they allowed me to access the account. pic.twitter.com/WspPmor9Su

    — Ravi Shankar Prasad (@rsprasad) June 25, 2021 " class="align-text-top noRightClick twitterSection" data=" ">

ಒಂದು ಗಂಟೆಗೂ ಅಧಿಕ ಸಮಯ ರವಿಶಂಕರ್​ ಪ್ರಸಾದ್​ ಅವರ ಟ್ವಿಟರ್​​ ಖಾತೆಯನ್ನ ಲಾಕ್​ ಮಾಡಲಾಗಿದ್ದು, ನನಗೆ ಯಾವುದೇ ರೀತಿಯ ಮಾಹಿತಿ ನೀಡದೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಕೇಂದ್ರ ಸರ್ಕಾರ ಹೊರಡಿಸಿರುವ ಐಟಿ ಮಾರ್ಗಸೂಚಿ ಪಾಲನೆ ಮಾಡುವಂತೆ ಟ್ವಿಟರ್​ಗೆ ತಿಳಿಸಲಾಗಿದ್ದು, ಇದೇ ವಿಚಾರವಾಗಿ ಟ್ವಿಟರ್ ಸಂಸ್ಥೆ ಹಾಗೂ ರವಿಶಂಕರ್ ಪ್ರಸಾದ್​​ ನಡುವೆ ಮುಸುಕಿನ ಗುದ್ದಾಟ ಸಹ ನಡೆಯುತ್ತಿದೆ.

ಇದನ್ನೂ ಓದಿರಿ: Murder Video: ರೇಖಾ ಕದಿರೇಶ್ ಹತ್ಯೆಯ ಭೀಕರ ವಿಡಿಯೋ ವೈರಲ್​

ಕಾಪಿರೈಟ್​ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಖಾತೆ ಲಾಕ್​ ಮಾಡಲಾಗಿದೆ. ಆದರೆ ಇದು ಟ್ವಿಟರ್ ನಿಯಮಕ್ಕೆ ಇದು ವಿರುದ್ಧವಾಗಿದ್ದು, ಯಾವುದೇ ಟ್ವಿಟರ್​ ಖಾತೆ ಲಾಕ್​ ಮಾಡುವ ಮೊದಲು ಅವರಿಗೆ ನೋಟಿಸ್​ ನೀಡಬೇಕಾಗುತ್ತದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.