ETV Bharat / bharat

ಪ್ರೇಮಿಗಳ ದಿನದಂದು ಮದುವೆಯಾಗಲಿದೆ ಟ್ರಾನ್ಸ್​​ಜೆಂಡರ್ ಜೋಡಿ!

2017ರಿಂದಲೂ ಪರಿಚಿತವಾಗಿರುವ ಟ್ರಾನ್ಸ್​ಜೆಂಡರ್​​ ಜೋಡಿವೊಂದು ಫೆಬ್ರವರಿ 14ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.

Transgender couples to marry
Transgender couples to marry
author img

By

Published : Feb 10, 2022, 4:05 AM IST

ತಿರುವನಂತಪುರಂ(ಕೇರಳ): ಟ್ರಾನ್ಸ್​ಜೆಂಡರ್ ಜೋಡಿಯಾಗಿರುವ ಶ್ಯಾಮ್​​ S. ಪ್ರಭಾ ಮತ್ತು ಮನು ಕಾರ್ತಿಕಾ ಪ್ರೇಮಿಗಳ ದಿನದಂದು ತಿರುವನಂತಪುರಂಮನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷ ವಿವಾಹ ಕಾಯ್ದೆಯಡಿ ಕೇರಳ ಹೈಕೋರ್ಟ್​​ನಲ್ಲಿ ತಮ್ಮ ಮದುವೆ ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದೇವೆಂದು ಈ ಜೋಡಿ ಹೇಳಿಕೊಂಡಿದೆ.

  • Kerala | Transgender couple Syama S Prabha & Manu Karthika to marry on #ValentinesDay - 14th Feb in Thiruvananthapuram. "We're planning to approach Kerala HC to register our marriage under transgender identity, instead of the gender binary (male-female) under Special Marriage Act pic.twitter.com/mRQvBPXE9N

    — ANI (@ANI) February 9, 2022 " class="align-text-top noRightClick twitterSection" data=" ">

ಐಡಿ ಕಾರ್ಡ್​​ಗಳಲ್ಲಿ ಪುರುಷ ಮತ್ತು ಮಹಿಳೆ ಎಂದು ಗುರುತು ಪಡೆದಿರುವ ಟ್ರಾನ್ಸ್​ಜೆಂಡರ್ ಜೋಡಿ ಕುಟುಂಬದ ಆಶೀರ್ವಾದದೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ಬುರ್ಖಾ ಧರಿಸಿ ಹೋಗುತ್ತಿದ್ದ ಮಹಿಳೆ ಬೆನ್ನಿಗೆ SP ಪೋಸ್ಟರ್​ ಅಂಟಿಸಿದ ಕಾರ್ಯಕರ್ತ!

2017ರಿಂದಲೂ ಮನು ಹಾಗೂ ಶ್ಯಾಮ್​ ಪರಿಚಿತರಿದ್ದು, ಇಬ್ಬರು ಸರ್ಕಾರಿ ಉದ್ಯೋಗಿಗಳಾಗಿದ್ದಾರೆ. ಹೀಗಾಗಿ, ಇದೀಗ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಫೆ. 14ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.