ETV Bharat / bharat

ಗದಗದಲ್ಲಿ ನವಜಾತ ಶಿಶುವಿಗೆ ಕೊರೊನಾ ಸೇರಿ ಈ ಹೊತ್ತಿನ ಟಾಪ್ 10 ನ್ಯೂಸ್ - ಟಾಪ್ 10 ನ್ಯೂಸ್@ 9 PM

ಈ ಹೊತ್ತಿನ ಪ್ರಮುಖ 10 ಸುದ್ದಿಗಳು ಹೀಗಿವೆ..

Top ten News @ 9 pm
ಈ ಹೊತ್ತಿನ ಟಾಪ್ 10 ನ್ಯೂಸ್
author img

By

Published : Jan 18, 2022, 9:03 PM IST

ಬೆಂಗಳೂರು: ಟೆಸ್ಟ್ ಡ್ರೈವ್ ನೆಪದಲ್ಲಿ ಡಿಕ್ಕಿಯಲ್ಲಿಟ್ಟಿದ್ದ ₹1 ಲಕ್ಷ ಹಣದ ಸಮೇತ ಸ್ಕೂಟರ್ ಎಗರಿಸಿದ ಚಾಲಾಕಿ!

  • ಕಲೆಕ್ಟರ್ ಪರಾರಿ

ನೆಲ್ಯಾಡಿಯಲ್ಲಿ 55 ಲಕ್ಷ ರೂ. ಪಂಗನಾಮ ಹಾಕಿ ಪಿಗ್ಮಿ ಕಲೆಕ್ಟರ್ ಪರಾರಿ

  • ವೇಳಾಪಟ್ಟಿ ಪ್ರಕಟ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ : ಪ್ರಶ್ನೆ ಪತ್ರಿಕೆಯಲ್ಲಿ ಕೆಲ ಬದಲಾವಣೆ !

  • ಬ್ಯಾಂಕ್​ಗೆ ನುಗ್ಗಿ ದರೋಡೆ

ಹುಬ್ಬಳ್ಳಿಯಲ್ಲಿ ಹಾಡಹಗಲೇ ಬ್ಯಾಂಕ್​ಗೆ ನುಗ್ಗಿ ದರೋಡೆ.. ಎರಡೇ ದಿನದಲ್ಲಿ ಮದುವೆ ಆಗಬೇಕಿದ್ದ ವರ ಕಂಬಿಹಿಂದೆ

  • ತಕ್ಷಣ ಹಿಂಪಡೆಯಲಿ

ಕೊರಗರ ಮೇಲಿನ ಎಫ್ಐಆರ್‌ನ ರಾಜ್ಯ ಸರಕಾರ ತಕ್ಷಣ ಹಿಂಪಡೆಯಲಿ : ಡಾ.ಜಿ.ಪರಮೇಶ್ವರ್

  • ನಾನೇ ವೇತನ ನೀಡುವೆ

ಸರ್ಕಾರ ಪಾಪರ್ ಚಿಟ್ ಆಗಿದ್ದರೆ ಹೇಳಲಿ, ಬೋಧಕ ಸಿಬ್ಬಂದಿಗೆ ನಾನೇ ವೇತನ ನೀಡುವೆ: ಹೆಚ್.ಡಿ ರೇವಣ್ಣ

  • ಸೋಂಕಿತರು ಪತ್ತೆ

ರಾಜ್ಯದಲ್ಲಿಂದು 41 ಸಾವಿರಕ್ಕೂ ಹೆಚ್ಚು ಕೋವಿಡ್‌ ಸೋಂಕಿತರು ಪತ್ತೆ; ಪಾಸಿಟಿವಿಟಿ ದರ 22%

  • ಫಲಪುಷ್ಪ ಪ್ರದರ್ಶನ ರದ್ದು

ಕೊರೊನಾ ಭೀತಿ : ಸತತ ನಾಲ್ಕನೇ ಬಾರಿಯೂ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ರದ್ದು

  • ಬಯೋಟೆಕ್​ ಮನವಿ

'ಮಕ್ಕಳಿಗೆ ಕೋವ್ಯಾಕ್ಸಿನ್​ ಬಿಟ್ಟು ಬೇರೆ ಲಸಿಕೆ ನೀಡಬೇಡಿ': ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್​ ಮನವಿ

  • ಮಕ್ಕಳಿಗೆ ಸೋಂಕು

ಗದಗ: ನವಜಾತ ಶಿಶುವಿಗೂ ಕೊರೊನಾ, ಜಿಲ್ಲೆಯಲ್ಲಿ 87 ಮಕ್ಕಳಿಗೆ ಸೋಂಕು

  • ಎಗರಿಸಿದ ಚಾಲಾಕಿ!

ಬೆಂಗಳೂರು: ಟೆಸ್ಟ್ ಡ್ರೈವ್ ನೆಪದಲ್ಲಿ ಡಿಕ್ಕಿಯಲ್ಲಿಟ್ಟಿದ್ದ ₹1 ಲಕ್ಷ ಹಣದ ಸಮೇತ ಸ್ಕೂಟರ್ ಎಗರಿಸಿದ ಚಾಲಾಕಿ!

  • ಕಲೆಕ್ಟರ್ ಪರಾರಿ

ನೆಲ್ಯಾಡಿಯಲ್ಲಿ 55 ಲಕ್ಷ ರೂ. ಪಂಗನಾಮ ಹಾಕಿ ಪಿಗ್ಮಿ ಕಲೆಕ್ಟರ್ ಪರಾರಿ

  • ವೇಳಾಪಟ್ಟಿ ಪ್ರಕಟ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ : ಪ್ರಶ್ನೆ ಪತ್ರಿಕೆಯಲ್ಲಿ ಕೆಲ ಬದಲಾವಣೆ !

  • ಬ್ಯಾಂಕ್​ಗೆ ನುಗ್ಗಿ ದರೋಡೆ

ಹುಬ್ಬಳ್ಳಿಯಲ್ಲಿ ಹಾಡಹಗಲೇ ಬ್ಯಾಂಕ್​ಗೆ ನುಗ್ಗಿ ದರೋಡೆ.. ಎರಡೇ ದಿನದಲ್ಲಿ ಮದುವೆ ಆಗಬೇಕಿದ್ದ ವರ ಕಂಬಿಹಿಂದೆ

  • ತಕ್ಷಣ ಹಿಂಪಡೆಯಲಿ

ಕೊರಗರ ಮೇಲಿನ ಎಫ್ಐಆರ್‌ನ ರಾಜ್ಯ ಸರಕಾರ ತಕ್ಷಣ ಹಿಂಪಡೆಯಲಿ : ಡಾ.ಜಿ.ಪರಮೇಶ್ವರ್

  • ನಾನೇ ವೇತನ ನೀಡುವೆ

ಸರ್ಕಾರ ಪಾಪರ್ ಚಿಟ್ ಆಗಿದ್ದರೆ ಹೇಳಲಿ, ಬೋಧಕ ಸಿಬ್ಬಂದಿಗೆ ನಾನೇ ವೇತನ ನೀಡುವೆ: ಹೆಚ್.ಡಿ ರೇವಣ್ಣ

  • ಸೋಂಕಿತರು ಪತ್ತೆ

ರಾಜ್ಯದಲ್ಲಿಂದು 41 ಸಾವಿರಕ್ಕೂ ಹೆಚ್ಚು ಕೋವಿಡ್‌ ಸೋಂಕಿತರು ಪತ್ತೆ; ಪಾಸಿಟಿವಿಟಿ ದರ 22%

  • ಫಲಪುಷ್ಪ ಪ್ರದರ್ಶನ ರದ್ದು

ಕೊರೊನಾ ಭೀತಿ : ಸತತ ನಾಲ್ಕನೇ ಬಾರಿಯೂ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ರದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.