ETV Bharat / bharat

ಕನ್ಯಾಕುಮಾರಿಯಲ್ಲಿಂದು ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ಸೇರಿ ಟಾಪ್​ 10 ನ್ಯೂಸ್ @9AM - ಟಾಪ್​ ಟೆನ್​ ಸುದ್ದಿ

ಈ ಹೊತ್ತಿನ ಪ್ರಮುಖ ಹತ್ತು ಸುದ್ದಿಗಳು ಹೀಗಿವೆ..

9 am top ten news, Top ten news, Important news in top ten, ಬೆಳಗ್ಗೆ 9 ಗಂಟೆಯ ಟಾಪ್​ ಟೆನ್​ ಸುದ್ದಿ, ಟಾಪ್​ ಟೆನ್​ ಸುದ್ದಿ, ಟಾಪ್​ ಟೆನ್​ನಲ್ಲಿ ಪ್ರಮುಖ ಸುದ್ದಿಗಳು
ಈ ಹೊತ್ತಿನ ಪ್ರಮುಖ ಹತ್ತು ಸುದ್ದಿಗಳು ಹೀಗಿವೆ..
author img

By

Published : Apr 16, 2022, 9:13 AM IST

Updated : Apr 16, 2022, 9:32 AM IST

ಹಳಿ ತಪ್ಪಿದ ದಾದರ್​-ಪುದುಚೇರಿ ಎಕ್ಸ್​​ಪ್ರೆಸ್ ರೈಲಿನ ಮೂರು ಬೋಗಿಗಳು

  • ಲಕ್ಷಾಂತರ ಭಕ್ತರಿಂದ ಬಾಬಾ ದರ್ಶನ

ಮೂರೇ ದಿನದಲ್ಲಿ ₹4 ಕೋಟಿ ದೇಣಿಗೆ ಸಂಗ್ರಹ: 3 ಲಕ್ಷ ಭಕ್ತರಿಂದ ಶಿರಡಿ ಸಾಯಿಬಾಬಾ ದರ್ಶನ

  • ಮದ್ಯದಂಗಡಿಗೆ ಬೆಂಕಿ

ಮದ್ಯ ನೀಡಲು ನಿರಾಕರಿಸಿದ್ದಕ್ಕೆ ವೈನ್​​ ಶಾಪ್‌ಗೆ ಬೆಂಕಿಯಿಟ್ಟ ಯುವಕರು!

  • ಹೊಸ ನಿಯಮ...

ಕಳಪೆ ಆಹಾರ ಪೂರೈಸಿದರೆ ಆರ್ಡರ್​ ಬಂದ್: ಜೊಮ್ಯಾಟೋದಿಂದ 'ಆಹಾರ ಗುಣಮಟ್ಟ ದೂರು' ನೀತಿ

  • ಮೂರು ಮಕ್ಕಳಿಗೆ ಜನನ

ಒಂದಲ್ಲ, ಎರಡಲ್ಲ, ಮೂರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

  • ಮಕ್ಕಳು ಬಿಟ್ಟು ತಾಯಿ ಪರಾರಿ

ಗಂಡ ಸಾವನ್ನಪ್ಪುತ್ತಿದ್ದಂತೆ 6 ಮಕ್ಕಳ ಬಿಟ್ಟು ಪ್ರಿಯಕರನೊಂದಿಗೆ​ ಮಹಿಳೆ ಪರಾರಿ!

  • ಹೈದರಾಬಾದ್​ಗೆ ಜಯ

ತ್ರಿಪಾಠಿ, ಮಾರ್ಕ್​ರಮ್​ ಆಟಕ್ಕೆ ಒಲಿದ ಜಯ.. ಕೆಕೆಆರ್​ ವಿರುದ್ಧ ಸನ್​ರೈಸರ್ಸ್​ಗೆ 7 ವಿಕೆಟ್​ ಗೆಲುವು

  • ಮುಂದಿನ ಚಿತ್ರ ಘೋಷಿಸಿದ ಅಗ್ನಿಹೋತ್ರಿ

ನನ್ನ ಮುಂದಿನ ಸಿನಿಮಾ 'ದಿ ಡೆಲ್ಲಿ ಫೈಲ್ಸ್​': ವಿವೇಕ್​ ಅಗ್ನಿಹೋತ್ರಿ ಘೋಷಣೆ

  • ಕನ್ಯಾಕುಮಾರಿಯಲ್ಲಿ ವಿಸ್ಮಯ

ಕನ್ಯಾಕುಮಾರಿಯಲ್ಲಿಂದು ವಿಸ್ಮಯ.. ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ!

  • ಸಿಮ್ಯುಲೇಟರ್​ ಖರೀದಿಸಿದ ಭಾರತ

ಯುದ್ಧದ ಮಧ್ಯೆಯೇ ರಷ್ಯಾದಿಂದ ಸಿಮ್ಯುಲೇಟರ್​ ಖರೀದಿಸಿದ ಭಾರತ

  • ಹಳಿ ತಪ್ಪಿದ ರೈಲು

ಹಳಿ ತಪ್ಪಿದ ದಾದರ್​-ಪುದುಚೇರಿ ಎಕ್ಸ್​​ಪ್ರೆಸ್ ರೈಲಿನ ಮೂರು ಬೋಗಿಗಳು

  • ಲಕ್ಷಾಂತರ ಭಕ್ತರಿಂದ ಬಾಬಾ ದರ್ಶನ

ಮೂರೇ ದಿನದಲ್ಲಿ ₹4 ಕೋಟಿ ದೇಣಿಗೆ ಸಂಗ್ರಹ: 3 ಲಕ್ಷ ಭಕ್ತರಿಂದ ಶಿರಡಿ ಸಾಯಿಬಾಬಾ ದರ್ಶನ

  • ಮದ್ಯದಂಗಡಿಗೆ ಬೆಂಕಿ

ಮದ್ಯ ನೀಡಲು ನಿರಾಕರಿಸಿದ್ದಕ್ಕೆ ವೈನ್​​ ಶಾಪ್‌ಗೆ ಬೆಂಕಿಯಿಟ್ಟ ಯುವಕರು!

  • ಹೊಸ ನಿಯಮ...

ಕಳಪೆ ಆಹಾರ ಪೂರೈಸಿದರೆ ಆರ್ಡರ್​ ಬಂದ್: ಜೊಮ್ಯಾಟೋದಿಂದ 'ಆಹಾರ ಗುಣಮಟ್ಟ ದೂರು' ನೀತಿ

  • ಮೂರು ಮಕ್ಕಳಿಗೆ ಜನನ

ಒಂದಲ್ಲ, ಎರಡಲ್ಲ, ಮೂರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

  • ಮಕ್ಕಳು ಬಿಟ್ಟು ತಾಯಿ ಪರಾರಿ

ಗಂಡ ಸಾವನ್ನಪ್ಪುತ್ತಿದ್ದಂತೆ 6 ಮಕ್ಕಳ ಬಿಟ್ಟು ಪ್ರಿಯಕರನೊಂದಿಗೆ​ ಮಹಿಳೆ ಪರಾರಿ!

  • ಹೈದರಾಬಾದ್​ಗೆ ಜಯ

ತ್ರಿಪಾಠಿ, ಮಾರ್ಕ್​ರಮ್​ ಆಟಕ್ಕೆ ಒಲಿದ ಜಯ.. ಕೆಕೆಆರ್​ ವಿರುದ್ಧ ಸನ್​ರೈಸರ್ಸ್​ಗೆ 7 ವಿಕೆಟ್​ ಗೆಲುವು

  • ಮುಂದಿನ ಚಿತ್ರ ಘೋಷಿಸಿದ ಅಗ್ನಿಹೋತ್ರಿ

ನನ್ನ ಮುಂದಿನ ಸಿನಿಮಾ 'ದಿ ಡೆಲ್ಲಿ ಫೈಲ್ಸ್​': ವಿವೇಕ್​ ಅಗ್ನಿಹೋತ್ರಿ ಘೋಷಣೆ

Last Updated : Apr 16, 2022, 9:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.