ETV Bharat / bharat

ಲೋಕಸಭೆಯಲ್ಲಿ ಕಾಂಗ್ರೆಸ್​ ವಿರುದ್ಧ ಪಿಎಂ ಮೋದಿ ವಾಗ್ದಾಳಿ ಸೇರಿ ಟಾಪ್ 10 ನ್ಯೂಸ್ @ 7PM - ಟಾಪ್ 10 ನ್ಯೂಸ್ @ 7PM

ಈ ಹೊತ್ತಿನ ಟಾಪ್ ಸುದ್ದಿ ಇಂತಿವೆ..

Top ten news@ 7PM
ಟಾಪ್ 10 ನ್ಯೂಸ್ @ 7PM
author img

By

Published : Feb 7, 2022, 6:59 PM IST

2 ಬಸ್​​ಗಳಲ್ಲಿ ಅಗ್ನಿ ಅವಘಡ: ಮಿಡಿ ಬಸ್​​ಗಳ ಕಾರ್ಯಾಚರಣೆ ನಿಲ್ಲಿಸಿದ ಬಿಎಂಟಿಸಿ

  • ಪ್ರತಾಪ್ ವಿರುದ್ಧ ತನ್ವೀರ್ ಸೇಠ್ ಟೀಕೆ

ಪ್ರತಾಪ್​ ಸಿಂಹ ಸಹ ಮತಾಂತರವಾಗಲಿ : ಶಾಸಕ ತನ್ವೀರ್ ಸೇಠ್ ತಿರುಗೇಟು

  • ದೇಣಿಗೆ ಸಂಗ್ರಹಿಸಿದ್ದ ಲತಾ ಜೀ

1983ರ ವಿಶ್ವಕಪ್​ ಗೆದ್ದ ತಂಡ ಗೌರವಿಸಲು ಆ ಕಾಲದಲ್ಲೇ 20 ಲಕ್ಷ ರೂ ದೇಣಿಗೆ ಸಂಗ್ರಹಿಸಿದ್ದರಂತೆ ಗಾನಕೋಗಿಲೆ ಲತಾ ಮಂಗೇಶ್ಕರ್​

  • ಕಾಂಗ್ರೆಸ್ ಶಾಸಕಾಂಗ ಸಭೆ

ಜಂಟಿ ಅಧಿವೇಶನ ಹಿನ್ನೆಲೆ ಫೆ.14ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ

  • ಇಬ್ರಾಹಿಂ ಮನವೊಲಿಕೆಗೆ ಸಿದ್ದು ಕಸರತ್ತು

ಅತೃಪ್ತ ಸಿ.ಎಂ.ಇಬ್ರಾಹಿಂ ಮನವೊಲಿಕೆಗೆ ಆಪ್ತನ ಮೂಲಕ ಸಿದ್ದರಾಮಯ್ಯ ಯತ್ನ!

  • ಹುಲಿ ಮರಿಗಳಿಗೆ ಜನ್ಮ ನೀಡಿದ 'ಕಾಜಿ'

ಅಸ್ಸೋಂ ಮೃಗಾಲಯದಲ್ಲಿ ಎರಡು ರಾಯಲ್ ಬೆಂಗಾಲ್ ಹುಲಿ ಮರಿಗಳಿಗೆ ಜನ್ಮ ನೀಡಿದ 'ಕಾಜಿ'

  • ಈ ಚರ್ಚೆ ಇಲ್ಲ- ಮಾಧುಸ್ವಾಮಿ

ದೆಹಲಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ‌ ಇಲ್ಲ: ಮಾಧುಸ್ವಾಮಿ

  • ಬಿಜೆಪಿ ವಿರುದ್ಧ ಡಿಕೆಶಿ ಆರೋಪ

ಶಾಲೆಯೊಳಗೆ ಕೇಸರಿ ಶಾಲು ಬಂದಿರುವ ಬಗ್ಗೆ ನಾವು ತಲೆ ಕೆಡಿಸೋಲ್ಲ, ದೇಶ ಉಳಿಸಬೇಕೆಂಬುದಷ್ಟೇ ನಮ್ಮ ಚಿಂತನೆ: ಡಿಕೆಶಿ

  • ಕಾಂಗ್ರೆಸ್​ ವಿರುದ್ಧ ಮೋದಿ ವಾಗ್ದಾಳಿ

ಕೊರೊನಾ ದೇಶಾದ್ಯಂತ ಹರಡಲು ವಿಪಕ್ಷಗಳೇ​ ಕಾರಣ: ಲೋಕಸಭೆಯಲ್ಲಿ 'ಕೈ' ವಿರುದ್ಧ ನಮೋ ವಾಗ್ಬಾಣ

  • ಕಾಫಿನಾಡಿನಲ್ಲಿ ಪ್ರತಿಭಟನೆ

ಚಿಕ್ಕಮಗಳೂರು : ಹಿಜಾಬ್​ಗೆ ಒತ್ತಾಯಿಸಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪ್ರತಿಭಟನೆ

  • ಬಿಎಂಟಿಸಿ ಮಿಡಿ ಬಸ್‌ ಸ್ಥಗಿತ

2 ಬಸ್​​ಗಳಲ್ಲಿ ಅಗ್ನಿ ಅವಘಡ: ಮಿಡಿ ಬಸ್​​ಗಳ ಕಾರ್ಯಾಚರಣೆ ನಿಲ್ಲಿಸಿದ ಬಿಎಂಟಿಸಿ

  • ಪ್ರತಾಪ್ ವಿರುದ್ಧ ತನ್ವೀರ್ ಸೇಠ್ ಟೀಕೆ

ಪ್ರತಾಪ್​ ಸಿಂಹ ಸಹ ಮತಾಂತರವಾಗಲಿ : ಶಾಸಕ ತನ್ವೀರ್ ಸೇಠ್ ತಿರುಗೇಟು

  • ದೇಣಿಗೆ ಸಂಗ್ರಹಿಸಿದ್ದ ಲತಾ ಜೀ

1983ರ ವಿಶ್ವಕಪ್​ ಗೆದ್ದ ತಂಡ ಗೌರವಿಸಲು ಆ ಕಾಲದಲ್ಲೇ 20 ಲಕ್ಷ ರೂ ದೇಣಿಗೆ ಸಂಗ್ರಹಿಸಿದ್ದರಂತೆ ಗಾನಕೋಗಿಲೆ ಲತಾ ಮಂಗೇಶ್ಕರ್​

  • ಕಾಂಗ್ರೆಸ್ ಶಾಸಕಾಂಗ ಸಭೆ

ಜಂಟಿ ಅಧಿವೇಶನ ಹಿನ್ನೆಲೆ ಫೆ.14ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ

  • ಇಬ್ರಾಹಿಂ ಮನವೊಲಿಕೆಗೆ ಸಿದ್ದು ಕಸರತ್ತು

ಅತೃಪ್ತ ಸಿ.ಎಂ.ಇಬ್ರಾಹಿಂ ಮನವೊಲಿಕೆಗೆ ಆಪ್ತನ ಮೂಲಕ ಸಿದ್ದರಾಮಯ್ಯ ಯತ್ನ!

  • ಹುಲಿ ಮರಿಗಳಿಗೆ ಜನ್ಮ ನೀಡಿದ 'ಕಾಜಿ'

ಅಸ್ಸೋಂ ಮೃಗಾಲಯದಲ್ಲಿ ಎರಡು ರಾಯಲ್ ಬೆಂಗಾಲ್ ಹುಲಿ ಮರಿಗಳಿಗೆ ಜನ್ಮ ನೀಡಿದ 'ಕಾಜಿ'

  • ಈ ಚರ್ಚೆ ಇಲ್ಲ- ಮಾಧುಸ್ವಾಮಿ

ದೆಹಲಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ‌ ಇಲ್ಲ: ಮಾಧುಸ್ವಾಮಿ

  • ಬಿಜೆಪಿ ವಿರುದ್ಧ ಡಿಕೆಶಿ ಆರೋಪ

ಶಾಲೆಯೊಳಗೆ ಕೇಸರಿ ಶಾಲು ಬಂದಿರುವ ಬಗ್ಗೆ ನಾವು ತಲೆ ಕೆಡಿಸೋಲ್ಲ, ದೇಶ ಉಳಿಸಬೇಕೆಂಬುದಷ್ಟೇ ನಮ್ಮ ಚಿಂತನೆ: ಡಿಕೆಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.