ETV Bharat / bharat

ಟಾಪ್​ 10 ನ್ಯೂಸ್​ @ 7PM - ಟಾಪ್​ 10 ನ್ಯೂಸ್​

ಈ ಹೊತ್ತಿನ ಪ್ರಮುಖ ಸುದ್ದಿ ಇಂತಿವೆ..

TOP TEN NEWS AT 7PM
TOP TEN NEWS AT 7PM
author img

By

Published : May 3, 2021, 6:53 PM IST

ಕೊಡಗಿನಲ್ಲಿ ಇನ್ಮುಂದೆ ವಾರದಲ್ಲಿ 5 ದಿನ ಸಂಪೂರ್ಣ ಲಾಕ್‌ಡೌನ್ : ಜಿಲ್ಲಾಡಳಿತ ಆದೇಶ

  • ಕಾನ್ ಸಿನಿಮೋತ್ಸವಕ್ಕೆ ದೇವರ ಕನಸು

ಪ್ರತಿಷ್ಠಿತ ಕಾನ್ ಸಿನಿಮೋತ್ಸವಕ್ಕೆ ಆಯ್ಕೆಯಾದ ದೇವರ ಕನಸು ಸಿನಿಮಾ

  • ಸೀರಮ್​ಗೆ ₹1,700 ಕೋಟಿ ಬಿಡುಗಡೆ

11 ಕೋಟಿ ಕೋವಿಶೀಲ್ಡ್​ ಲಸಿಕೆ ಪೂರೈಕೆಗಾಗಿ ಸೀರಮ್​ಗೆ 1,700 ಕೋಟಿ ರೂ. ಬಿಡುಗಡೆ

  • ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು

ಚಾಮರಾಜನಗರ ದುರಂತದ ತಪ್ಪಿತಸ್ಥರು ಸಚಿವರು, ಅಧಿಕಾರಿಗಳೇ ಆಗಿದ್ದರೂ ಕ್ರಮ ಆಗಬೇಕು.. ಸಿ ಟಿ ರವಿ

  • ಡಾ. ಮನೋಜ್ ಮಿಶ್ರಾ ಕೋವಿಡ್‌ಗೆ ಬಲಿ

ಉತ್ತರಪ್ರದೇಶದ ಬಿಜೆಪಿ ವಕ್ತಾರ ಡಾ. ಮನೋಜ್ ಮಿಶ್ರಾ ಕೋವಿಡ್‌ಗೆ ಬಲಿ

  • ಪ್ರೆಸ್​ಮೀಟ್​ ಬಳಿಕ ಹೈಡ್ರಾಮ

ಚಾಮರಾಜನಗರ : ಮಿನಿಸ್ಟರ್ ಪ್ರೆಸ್​ಮೀಟ್​ ಬಳಿಕ ಹೈಡ್ರಾಮ.. ಸಾವಿನ ಸಂಖ್ಯೆಗಳೇ ಸುಳ್ಳೆಂದ ಕೈ ಶಾಸಕರು..!

  • ಆಸ್ಪತ್ರೆಯ ಆವರಣದಲ್ಲೇ ಸಾವು

ಕೊರೊನಾ ಪರೀಕ್ಷೆಗಾಗಿ ಬಂದ ಮಹಿಳೆ ಆಸ್ಪತ್ರೆಯ ಆವರಣದಲ್ಲೇ ಸಾವು!

  • ವಿಶ್ವಾಸ ಮತಯಾಚನೆಗೆ ಮುಹೂರ್ತ

ಮೇ 10 ರಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ವಿಶ್ವಾಸ ಮತಯಾಚನೆ

  • ಸಿಎಂ ಆಗಿ ಮಮತಾ ಪ್ರಮಾಣ

ಪ. ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್​ ಗೆಲುವು: ಮೇ 5ಕ್ಕೆ ಸಿಎಂ ಆಗಿ ಮಮತಾ ಪ್ರಮಾಣ

  • ರಾಷ್ಟ್ರವ್ಯಾಪಿ ಲಾಕ್​ಡೌನ್​ ಮಾಡಿ

ವೈರಸ್​ ಚೈನ್​ ತುಂಡರಿಸಲು ರಾಷ್ಟ್ರವ್ಯಾಪಿ ಲಾಕ್​ಡೌನ್​ ಮಾಡಿ : ಮೋದಿಗೆ ವೈದ್ಯಕೀಯ ಸಂಘ ಮನವಿ!

  • ಕೊಡಗಿನಲ್ಲಿ ಸಂಪೂರ್ಣ ಲಾಕ್‌ಡೌನ್

ಕೊಡಗಿನಲ್ಲಿ ಇನ್ಮುಂದೆ ವಾರದಲ್ಲಿ 5 ದಿನ ಸಂಪೂರ್ಣ ಲಾಕ್‌ಡೌನ್ : ಜಿಲ್ಲಾಡಳಿತ ಆದೇಶ

  • ಕಾನ್ ಸಿನಿಮೋತ್ಸವಕ್ಕೆ ದೇವರ ಕನಸು

ಪ್ರತಿಷ್ಠಿತ ಕಾನ್ ಸಿನಿಮೋತ್ಸವಕ್ಕೆ ಆಯ್ಕೆಯಾದ ದೇವರ ಕನಸು ಸಿನಿಮಾ

  • ಸೀರಮ್​ಗೆ ₹1,700 ಕೋಟಿ ಬಿಡುಗಡೆ

11 ಕೋಟಿ ಕೋವಿಶೀಲ್ಡ್​ ಲಸಿಕೆ ಪೂರೈಕೆಗಾಗಿ ಸೀರಮ್​ಗೆ 1,700 ಕೋಟಿ ರೂ. ಬಿಡುಗಡೆ

  • ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು

ಚಾಮರಾಜನಗರ ದುರಂತದ ತಪ್ಪಿತಸ್ಥರು ಸಚಿವರು, ಅಧಿಕಾರಿಗಳೇ ಆಗಿದ್ದರೂ ಕ್ರಮ ಆಗಬೇಕು.. ಸಿ ಟಿ ರವಿ

  • ಡಾ. ಮನೋಜ್ ಮಿಶ್ರಾ ಕೋವಿಡ್‌ಗೆ ಬಲಿ

ಉತ್ತರಪ್ರದೇಶದ ಬಿಜೆಪಿ ವಕ್ತಾರ ಡಾ. ಮನೋಜ್ ಮಿಶ್ರಾ ಕೋವಿಡ್‌ಗೆ ಬಲಿ

  • ಪ್ರೆಸ್​ಮೀಟ್​ ಬಳಿಕ ಹೈಡ್ರಾಮ

ಚಾಮರಾಜನಗರ : ಮಿನಿಸ್ಟರ್ ಪ್ರೆಸ್​ಮೀಟ್​ ಬಳಿಕ ಹೈಡ್ರಾಮ.. ಸಾವಿನ ಸಂಖ್ಯೆಗಳೇ ಸುಳ್ಳೆಂದ ಕೈ ಶಾಸಕರು..!

  • ಆಸ್ಪತ್ರೆಯ ಆವರಣದಲ್ಲೇ ಸಾವು

ಕೊರೊನಾ ಪರೀಕ್ಷೆಗಾಗಿ ಬಂದ ಮಹಿಳೆ ಆಸ್ಪತ್ರೆಯ ಆವರಣದಲ್ಲೇ ಸಾವು!

  • ವಿಶ್ವಾಸ ಮತಯಾಚನೆಗೆ ಮುಹೂರ್ತ

ಮೇ 10 ರಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ವಿಶ್ವಾಸ ಮತಯಾಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.