ETV Bharat / bharat

ನಾಳೆ ತಜ್ಞರ ಜೊತೆ ಸಭೆ ನಡೆಸಲಿರುವ ಸಿಎಂ ಬೊಮ್ಮಾಯಿ ಸೇರಿ ಟಾಪ್​ 10 ನ್ಯೂಸ್​ @ 11AM - ಈಟಿವಿ ಭಾರತದ ಪ್ರಮುಖ ಹತ್ತು ಸುದ್ದಿಗಳು

ಈ ಹೊತ್ತಿನ ಟಾಪ್ ಸುದ್ದಿಗಳು ಇಂತಿವೆ...

Top ten news@711AM
ಟಾಪ್​ 10 ನ್ಯೂಸ್​ @ 11AM
author img

By

Published : Jan 3, 2022, 11:00 AM IST

ಸತ್ಯಕ್ಕೆ ಸಮಾಧಿ ಕಟ್ಟಿ 'ಸುಳ್ಳಿನಯಾತ್ರೆ'ಗೆ ಹೊರಟವರ ಜಾತಕ ದಾಖಲೆಗಳೇ ಬೆತ್ತಲು ಮಾಡುತ್ತಿವೆ: HDK ವಾಗ್ದಾಳಿ

  • ರೈತ ಬಂಧು ಆಚರಣೆ​​

ಅನ್ನದಾತನಿಗೆ 50 ಸಾವಿರ ಕೋಟಿ ಕೊಟ್ಟ ಸರ್ಕಾರ... ಈ ವಾರವಿಡೀ ರೈತ ಬಂಧು ಆಚರಣೆ​​

  • ಕೋವಿಡ್​ ಅಪ್ಡೇಟ್​​​​

24 ಗಂಟೆಯಲ್ಲಿ 33 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ, ಇದ್ದಕ್ಕಿದ್ದಂತೆ ಮಹಾರಾಷ್ಟ್ರದಲ್ಲಿ ಹೆಚ್ಚಾದ ಸೋಂಕಿತರು!

  • ಹತ್ತು ಮಂದಿಗೆ ಒಮಿಕ್ರಾನ್​ ದೃಢ

ರಾಜ್ಯದಲ್ಲಿ ಮತ್ತೆ 10 ಮಂದಿಗೆ ವಕ್ಕರಿಸಿದ ಒಮಿಕ್ರಾನ್ .. 76ಕ್ಕೆ ಏರಿದ ಸೋಂಕಿತರ ಸಂಖ್ಯೆ

  • ಗಣಿಗಾರಿಕೆ ಪ್ರದೇಶದಲ್ಲಿ ದುರಂತ

ಭಿವಾನಿ ಗಣಿಗಾರಿಕೆ ಪ್ರದೇಶದಲ್ಲಿ ಭೀಕರ ದುರಂತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ

  • ಕಬ್ಬು ಬೆಂಕಿಗಾಹುತಿ

ಬೆಳಗಾವಿ: ಶಾರ್ಟ್ ಸರ್ಕ್ಯೂಟ್​ನಿಂದ 5 ಎಕರೆ ಕಬ್ಬು ಸುಟ್ಟು ಭಸ್ಮ

  • ಮೆಕ್ಸಿಕನ್​ ಮೀನುಗಳ ಅಭಿವೃದ್ಧಿ

ಅಳವಿನಂಚಿಲ್ಲಿದ್ದ ಮೆಕ್ಸಿಕನ್​ ಮೀನಿನ ಸಂತತಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ!

  • ಚಾಲಕನ ಮೇಲೆ ಹಲ್ಲೆ

ಪೆಟ್ರೋಲ್ ಬಂಕ್​ನಲ್ಲಿ ತಲ್ವಾರ್​​​ನಿಂದ ಲಾರಿ ಚಾಲಕನ ಮೇಲೆ ಹಲ್ಲೆ: ಆಸ್ಪತ್ರಗೆ ದಾಖಲು

  • ನಾಳೆ ಸಿಎಂ ಸಂಪುಟ ಸಭೆ

ರಾಜ್ಯದಲ್ಲಿ ಕಠಿಣ ಕ್ರಮ ಕುರಿತು ನಾಳೆ ತಜ್ಞರ ಜೊತೆ ಸಭೆ, ಗುರುವಾರ ಸಂಪುಟ ಸಭೆಯಲ್ಲಿ ಚರ್ಚೆ: ಸಿಎಂ

  • ಲಸಿಕೆ ಅಭಿಮಾನ ಆರಂಭ

ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಮಕ್ಕಳಿಗೆ ಮೊದಲ ಹಂತದ ಲಸಿಕಾ ಅಭಿಯಾನ ಪ್ರಾರಂಭ

  • ಕಾಂಗ್ರೆಸ್​​ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಸತ್ಯಕ್ಕೆ ಸಮಾಧಿ ಕಟ್ಟಿ 'ಸುಳ್ಳಿನಯಾತ್ರೆ'ಗೆ ಹೊರಟವರ ಜಾತಕ ದಾಖಲೆಗಳೇ ಬೆತ್ತಲು ಮಾಡುತ್ತಿವೆ: HDK ವಾಗ್ದಾಳಿ

  • ರೈತ ಬಂಧು ಆಚರಣೆ​​

ಅನ್ನದಾತನಿಗೆ 50 ಸಾವಿರ ಕೋಟಿ ಕೊಟ್ಟ ಸರ್ಕಾರ... ಈ ವಾರವಿಡೀ ರೈತ ಬಂಧು ಆಚರಣೆ​​

  • ಕೋವಿಡ್​ ಅಪ್ಡೇಟ್​​​​

24 ಗಂಟೆಯಲ್ಲಿ 33 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ, ಇದ್ದಕ್ಕಿದ್ದಂತೆ ಮಹಾರಾಷ್ಟ್ರದಲ್ಲಿ ಹೆಚ್ಚಾದ ಸೋಂಕಿತರು!

  • ಹತ್ತು ಮಂದಿಗೆ ಒಮಿಕ್ರಾನ್​ ದೃಢ

ರಾಜ್ಯದಲ್ಲಿ ಮತ್ತೆ 10 ಮಂದಿಗೆ ವಕ್ಕರಿಸಿದ ಒಮಿಕ್ರಾನ್ .. 76ಕ್ಕೆ ಏರಿದ ಸೋಂಕಿತರ ಸಂಖ್ಯೆ

  • ಗಣಿಗಾರಿಕೆ ಪ್ರದೇಶದಲ್ಲಿ ದುರಂತ

ಭಿವಾನಿ ಗಣಿಗಾರಿಕೆ ಪ್ರದೇಶದಲ್ಲಿ ಭೀಕರ ದುರಂತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ

  • ಕಬ್ಬು ಬೆಂಕಿಗಾಹುತಿ

ಬೆಳಗಾವಿ: ಶಾರ್ಟ್ ಸರ್ಕ್ಯೂಟ್​ನಿಂದ 5 ಎಕರೆ ಕಬ್ಬು ಸುಟ್ಟು ಭಸ್ಮ

  • ಮೆಕ್ಸಿಕನ್​ ಮೀನುಗಳ ಅಭಿವೃದ್ಧಿ

ಅಳವಿನಂಚಿಲ್ಲಿದ್ದ ಮೆಕ್ಸಿಕನ್​ ಮೀನಿನ ಸಂತತಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ!

  • ಚಾಲಕನ ಮೇಲೆ ಹಲ್ಲೆ

ಪೆಟ್ರೋಲ್ ಬಂಕ್​ನಲ್ಲಿ ತಲ್ವಾರ್​​​ನಿಂದ ಲಾರಿ ಚಾಲಕನ ಮೇಲೆ ಹಲ್ಲೆ: ಆಸ್ಪತ್ರಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.