ETV Bharat / bharat

ಮಂಡ್ಯದಲ್ಲಿ ಕೊರೊನಾ ಸ್ಫೋಟ ಟಾಪ್​ 10 ನ್ಯೂಸ್​ @ 5PM

author img

By

Published : Jan 4, 2022, 4:55 PM IST

ಈ ಹೊತ್ತಿನ ಪ್ರಮುಖ ಹತ್ತು ಸುದ್ದಿ ಹೀಗಿವೆ..

ಟಾಪ್​ 10 ನ್ಯೂಸ್​ @ 5PM
ಟಾಪ್​ 10 ನ್ಯೂಸ್​ @ 5PM

'ಬುಲ್ಲಿ ಬಾಯಿ' ಆ್ಯಪ್‌ ಪ್ರಕರಣ; ಮುಂಬೈ ಸೈಬರ್‌ ಪೊಲೀಸರಿಂದ ಪ್ರಮುಖ ಆರೋಪಿ ಮಹಿಳೆ ಬಂಧನ

  • ಡಿಕೆಶಿ ಗರಂ

ನಮ್ಮನ್ನು ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರುವುದಿಲ್ಲ : ಡಿಕೆಶಿ

  • ಮಕ್ಕಳಿಗೆ ವ್ಯಾಕ್ಸಿನ್

ಸಿದ್ದಗಂಗಾ ಮಠದ 3000ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್..

  • ತಾಯಿ ಮಡಿಲು ಸೇರಿದ ಮಗಳು

ಚಿಕ್ಕಮಗಳೂರಿನಲ್ಲಿ ಸಿನಿಮೀಯ ಘಟನೆ.. 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು..

  • ತಾಯಿ-ಮಗು ದುರ್ಮರಣ

ಮಹಾರಾಷ್ಟ್ರ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ತಾಯಿ, ಮಗು ದುರ್ಮರಣ

  • 349 ವಾಹನಗಳ ಜಪ್ತಿ

ಬೆಂಗಳೂರು : ಕಳೆದ 7 ದಿನಗಳಲ್ಲಿ ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದ 349 ವಾಹನಗಳು ಜಪ್ತಿ

  • ಮಹಿಳೆ ಮೇಲೆ ಅತ್ಯಾಚಾರ

ದಾವಣಗೆರೆ: ಮಹಿಳೆ ಮೇಲೆ ಅತ್ಯಾಚಾರ

  • ಶಾರ್ದೂಲ್​ ಮಾರಕ ಬೌಲಿಂಗ್

IND vs SA 2nd Test : ಶಾರ್ದೂಲ್​ ಮಾರಕ ಬೌಲಿಂಗ್ ​​; ಭೋಜನ ವಿರಾಮದ ವೇಳೆಗೆ ಆಫ್ರಿಕಾ 102/4

  • ದೆಹಲಿಯಲ್ಲಿ ಕೊರೊನಾ ಅಬ್ಬರ

ದೆಹಲಿಯಲ್ಲಿ ಮತ್ತೆ 5 ಸಾವಿರ ಕೊರೊನಾ ಕೇಸ್.. ಲಾಕ್‌ಡೌನ್‌ ಬದಲು ವೀಕೆಂಡ್​ ಕರ್ಫ್ಯೂ​ಗೆ ಮೊರೆ ಹೋದ ಸರ್ಕಾರ

  • ಮಂಡ್ಯದಲ್ಲಿ ಕೊರೊನಾ ಸ್ಫೋಟ

ಮಂಡ್ಯದಲ್ಲಿ ಕೊರೊನಾ ಸ್ಫೋಟ : ತಮಿಳುನಾಡಿಗೆ ಹೋಗಿದ್ದ 30ಕ್ಕೂ ಹೆಚ್ಚು ಜನರಿಗೆ ಕೋವಿಡ್​ ದೃಢ!

  • ಮಹಿಳೆ ಬಂಧನ

'ಬುಲ್ಲಿ ಬಾಯಿ' ಆ್ಯಪ್‌ ಪ್ರಕರಣ; ಮುಂಬೈ ಸೈಬರ್‌ ಪೊಲೀಸರಿಂದ ಪ್ರಮುಖ ಆರೋಪಿ ಮಹಿಳೆ ಬಂಧನ

  • ಡಿಕೆಶಿ ಗರಂ

ನಮ್ಮನ್ನು ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರುವುದಿಲ್ಲ : ಡಿಕೆಶಿ

  • ಮಕ್ಕಳಿಗೆ ವ್ಯಾಕ್ಸಿನ್

ಸಿದ್ದಗಂಗಾ ಮಠದ 3000ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್..

  • ತಾಯಿ ಮಡಿಲು ಸೇರಿದ ಮಗಳು

ಚಿಕ್ಕಮಗಳೂರಿನಲ್ಲಿ ಸಿನಿಮೀಯ ಘಟನೆ.. 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು..

  • ತಾಯಿ-ಮಗು ದುರ್ಮರಣ

ಮಹಾರಾಷ್ಟ್ರ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ತಾಯಿ, ಮಗು ದುರ್ಮರಣ

  • 349 ವಾಹನಗಳ ಜಪ್ತಿ

ಬೆಂಗಳೂರು : ಕಳೆದ 7 ದಿನಗಳಲ್ಲಿ ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದ 349 ವಾಹನಗಳು ಜಪ್ತಿ

  • ಮಹಿಳೆ ಮೇಲೆ ಅತ್ಯಾಚಾರ

ದಾವಣಗೆರೆ: ಮಹಿಳೆ ಮೇಲೆ ಅತ್ಯಾಚಾರ

  • ಶಾರ್ದೂಲ್​ ಮಾರಕ ಬೌಲಿಂಗ್

IND vs SA 2nd Test : ಶಾರ್ದೂಲ್​ ಮಾರಕ ಬೌಲಿಂಗ್ ​​; ಭೋಜನ ವಿರಾಮದ ವೇಳೆಗೆ ಆಫ್ರಿಕಾ 102/4

ETV Bharat Logo

Copyright © 2024 Ushodaya Enterprises Pvt. Ltd., All Rights Reserved.