ETV Bharat / bharat

ಸಂಜೆ ಕವಿ ಚೆನ್ನವೀರ ಕಣವಿ ಅಂತ್ಯಕ್ರಿಯೆ ಸೇರಿ ಈ ಸಮಯದ 10 ಪ್ರಮುಖ ಸುದ್ದಿಗಳು

author img

By

Published : Feb 16, 2022, 1:01 PM IST

ಇಂದು ಮಧ್ಯಾಹ್ನ 1 ಗಂಟೆಯವರೆಗಿನ ಪ್ರಮುಖ ಸುದ್ದಿಗಳು ಇಂತಿವೆ..

Top ten news@ 1PM
ಟಾಪ್​ 10 ನ್ಯೂಸ್​ @ 1PM

ಕವಿಶ್ರೇಷ್ಠ ಕಣವಿ ಅಗಲಿಕೆಗೆ ಸಿಎಂ ಬೊಮ್ಮಾಯಿ, ಗಣ್ಯರ ಸಂತಾಪ

  • ಕಾಂಗ್ರೆಸ್​ ವಿರುದ್ಧ ಆರೋಪ

ಮಲ್ಲೇಶ್ವರ ಸರ್ಕಾರಿ ಪಿಯು ಕಾಲೇಜು : ಹಿಜಾಬ್-ಬುರ್ಕಾ ಧರಿಸಿಯೇ ಹೋಗುವಂತೆ ಕಾಂಗ್ರೆಸಿಗರು ಒತ್ತಾಯಿಸಿದ ಆರೋಪ

  • ಸಂಜೆ ಕಣವಿ ಅಂತ್ಯಕ್ರಿಯೆ

ಪತ್ನಿ ಸಮಾಧಿ ಪಕ್ಕದಲ್ಲೇ ಸಂಜೆ ಕವಿ ಚೆನ್ನವೀರ ಕಣವಿ ಅಂತ್ಯಕ್ರಿಯೆ

  • ಪರಿಷತ್​ನಲ್ಲಿ ಗದ್ದಲ

ಈಶ್ವರಪ್ಪ ಹೇಳಿಕೆ ಚರ್ಚೆಗೆ ಪರಿಷತ್​​​​​​​ನಲ್ಲಿ ಪ್ರತಿಪಕ್ಷ ಒತ್ತಾಯ: ಕಲಾಪ ಹತ್ತು ನಿಮಿಷ ಮುಂದೂಡಿಕೆ

  • ಭೀಕರ ಅಪಘಾತ

ಕಾರು-ಟ್ರಕ್​ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 6 ಮಂದಿ ದುರ್ಮರಣ

  • ಬಾಣಂತಿ ಆತ್ಮಹತ್ಯೆ

ಬಾಣಂತಿ ಆತ್ಮಹತ್ಯೆ: ಮಹಿಳೆ ಕುಟುಂಬಸ್ಥರಿಂದ ಕೊಲೆ ಆರೋಪ

  • ಮಂಗಳಮುಖಿಯರ ಗುಂಪಿನಿಂದ ಉಪಟಳ

ಮಂಗಳೂರು: ಸಾಮಾಜಿಕ ಕಾರ್ಯಕರ್ತನಿಗೆ ಮಂಗಳಮುಖಿಯರ ಉಪಟಳ ಆರೋಪ

  • ಶುಭ ಹಾರೈಸಿದ ಕ್ರೇಜಿ ಸ್ಟಾರ್

ಬೈಟು ಲವ್ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ ಕ್ರೇಜಿ ಸ್ಟಾರ್ ರವಿಚಂದ್ರನ್ & ಚಿತ್ರರಂಗದ ಸ್ನೇಹಿತರು

  • ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

'ಹಿಜಾಬ್ ಸಂಬಂಧ ಹೈಕೋರ್ಟ್ ಆದೇಶ ಪಾಲಿಸಿ, ಇಲ್ಲವೇ ಶಿಸ್ತು ಕ್ರಮ ಕೈಗೊಳ್ಳುತ್ತೇವೆ'

  • ದೋವಾಲ್ ನಿವಾಸಕ್ಕೆ ನುಗ್ಗಲು ಯತ್ನ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಿವಾಸಕ್ಕೆ ನುಗ್ಗಲು ಅಪರಿಚಿತನ ಯತ್ನ

  • ಕಣವಿ ನಿಧನಕ್ಕೆ ಗಣ್ಯರಿಂದ ಸಂತಾಪ

ಕವಿಶ್ರೇಷ್ಠ ಕಣವಿ ಅಗಲಿಕೆಗೆ ಸಿಎಂ ಬೊಮ್ಮಾಯಿ, ಗಣ್ಯರ ಸಂತಾಪ

  • ಕಾಂಗ್ರೆಸ್​ ವಿರುದ್ಧ ಆರೋಪ

ಮಲ್ಲೇಶ್ವರ ಸರ್ಕಾರಿ ಪಿಯು ಕಾಲೇಜು : ಹಿಜಾಬ್-ಬುರ್ಕಾ ಧರಿಸಿಯೇ ಹೋಗುವಂತೆ ಕಾಂಗ್ರೆಸಿಗರು ಒತ್ತಾಯಿಸಿದ ಆರೋಪ

  • ಸಂಜೆ ಕಣವಿ ಅಂತ್ಯಕ್ರಿಯೆ

ಪತ್ನಿ ಸಮಾಧಿ ಪಕ್ಕದಲ್ಲೇ ಸಂಜೆ ಕವಿ ಚೆನ್ನವೀರ ಕಣವಿ ಅಂತ್ಯಕ್ರಿಯೆ

  • ಪರಿಷತ್​ನಲ್ಲಿ ಗದ್ದಲ

ಈಶ್ವರಪ್ಪ ಹೇಳಿಕೆ ಚರ್ಚೆಗೆ ಪರಿಷತ್​​​​​​​ನಲ್ಲಿ ಪ್ರತಿಪಕ್ಷ ಒತ್ತಾಯ: ಕಲಾಪ ಹತ್ತು ನಿಮಿಷ ಮುಂದೂಡಿಕೆ

  • ಭೀಕರ ಅಪಘಾತ

ಕಾರು-ಟ್ರಕ್​ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 6 ಮಂದಿ ದುರ್ಮರಣ

  • ಬಾಣಂತಿ ಆತ್ಮಹತ್ಯೆ

ಬಾಣಂತಿ ಆತ್ಮಹತ್ಯೆ: ಮಹಿಳೆ ಕುಟುಂಬಸ್ಥರಿಂದ ಕೊಲೆ ಆರೋಪ

  • ಮಂಗಳಮುಖಿಯರ ಗುಂಪಿನಿಂದ ಉಪಟಳ

ಮಂಗಳೂರು: ಸಾಮಾಜಿಕ ಕಾರ್ಯಕರ್ತನಿಗೆ ಮಂಗಳಮುಖಿಯರ ಉಪಟಳ ಆರೋಪ

  • ಶುಭ ಹಾರೈಸಿದ ಕ್ರೇಜಿ ಸ್ಟಾರ್

ಬೈಟು ಲವ್ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ ಕ್ರೇಜಿ ಸ್ಟಾರ್ ರವಿಚಂದ್ರನ್ & ಚಿತ್ರರಂಗದ ಸ್ನೇಹಿತರು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.