ETV Bharat / bharat

ಸೇನಾ ವಿಮಾನ ಪತನ, ಪೈಲಟ್​ಗಳು ಪಾರು ಸೇರಿ ಟಾಪ್​ 10 ನ್ಯೂಸ್​@ 7PM - TOP TEN AT 7 PM

ಇವು ಈ ಹೊತ್ತಿನ ಪ್ರಮುಖ ಸುದ್ದಿ..

top-ten-at-at-7-pm
ಟಾಪ್​ ಟೆನ್​ ನ್ಯೂಸ್
author img

By

Published : Jan 28, 2022, 7:05 PM IST

ಸೇನಾ ವಿಮಾನ ಪತನ, ಪೈಲಟ್​ಗಳು ಪಾರು

ಬಿಹಾರದಲ್ಲಿ ಸೇನಾ ವಿಮಾನ ಪತನ; ಇಬ್ಬರು ಪೈಲಟ್​ಗಳು ಪ್ರಾಣಾಪಾಯದಿಂದ ಪಾರು

ರೇಷ್ಮೆ ಮಾರುಕಟ್ಟೆಗೆ ಸಂಪುಟ ಓಕೆ

ರಾಮನಗರ : ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ; ಹಲವರಿಗೆ ಉದ್ಯೋಗದ ನಿರೀಕ್ಷೆ

ಬಿಜೆಪಿ ಆಸ್ತಿ ಮೌಲ್ಯ ವೃದ್ಧಿ

ಬಿಜೆಪಿ ಬಳಿ 4,847.78 ಕೋಟಿ ರೂ. ಮೌಲ್ಯದ ಆಸ್ತಿ.. ಯಾವ ಪಾರ್ಟಿ ಬಳಿ ಎಷ್ಟೊಂದು ಕೋಟಿ ಆಸ್ತಿ ನೋಡಿ?

ಕೊರೊನಾ ಸೋಂಕಿತ ನೌಕರರಿಗೆ ರಜೆ

ಕೋವಿಡ್ ಸೋಂಕಿತ ಸರ್ಕಾರಿ ನೌಕರರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡಲು ಅನುಮತಿ

ಗೋವಾ ಬಿಜೆಪಿ ವಿರುದ್ಧ ಡಿಕೆಶಿ ಗರಂ

ಗೋವಾ ಬಿಜೆಪಿ ಸರ್ಕಾರ ಮೋಸ್ಟ್ ಕರಪ್ಟೆಡ್ ​: ಡಿ. ಕೆ ಶಿವಕುಮಾರ್ ಗುಡುಗು

ವಾರಣಾಸಿಯಲ್ಲಿ ಬಿಜೆಪಿಗಿಲ್ಲ ಸೋಲು

ಮುಸ್ಲಿಂ ಬಾಹುಳ್ಯ ವಾರಣಾಸಿಯ ಈ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಪಾರುಪತ್ಯ..ಇಲ್ಲಿ 8 ಬಾರಿ ಅರಳಿದೆ ಕಮಲ!

ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

ಬೆಳಗಾವಿ: ಪತಿಯಿಂದ ನಿತ್ಯವೂ ಕಿರುಕುಳ..ಪುತ್ರನೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ನಾಲ್ವರು ಮಹಿಳೆಯರ ಸಾವು

ಗದ್ದೆ ಕೆಲಸಕ್ಕೆ ಹೋಗ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಲಾರಿ.. ಸ್ಥಳದಲ್ಲೇ ನಾಲ್ವರು ಮಹಿಳೆಯರು ಸಾವು

ವೈದ್ಯನಿಂದ ಪ್ರಮಾದ

ವೈದ್ಯನ ಪ್ರಮಾದದಿಂದ ಕೊಳೆಯುತ್ತಿರುವ ಯುವಕನ ದೇಹ.. ಡಾಕ್ಟರ್​ ವಿರುದ್ಧ ಕೇಸ್​ ದಾಖಲು..

ಬೆಂ.ಗ್ರಾಮಾಂತರ ಮೊದಲು

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊದಲ ಡೋಸ್ ಲಸಿಕಾಕರಣದಲ್ಲಿ ಶೇ.100 ರಷ್ಟು ಪ್ರಗತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.