ETV Bharat / bharat

ಪ್ಲಾಸ್ಟಿಕ್​ ತಿಂದು ಜೀವ ಬಿಟ್ಟ ಕಾಡಾನೆಗಳು ಸೇರಿದಂತೆ ಈ ಹೊತ್ತಿನ ಪ್ರಮುಖ ಹತ್ತು ಸುದ್ದಿ @5 PM - ಪ್ರಮುಖ ಸುದ್ದಿಗಳು @ 5 PM

ಇವು ಈ ಹೊತ್ತಿನ ಪ್ರಮುಖ ಸುದ್ದಿ..

top-ten
ಪ್ರಮುಖ ಹತ್ತು ಸುದ್ದಿಗಳು
author img

By

Published : Jan 15, 2022, 5:09 PM IST

ಉನ್ನಾವೋ ರೇಪ್​​ ಸಂತ್ರಸ್ತೆಯ ತಾಯಿ ವಿರುದ್ಧ ಎಸ್​ಪಿ ಸ್ಪರ್ಧಿಸಲ್ಲ: ಅಖಿಲೇಶ್​ ಯಾದವ್​​ ಘೋಷಣೆ

  • ಲತಾ ಮಂಗೇಶ್ಕರ್​ಗೆ ಚಿಕಿತ್ಸೆ ಮುಂದುವರಿಕೆ

ತೀವ್ರ ನಿಗಾ ಘಟಕದಲ್ಲೇ ಲತಾ ಮಂಗೇಶ್ಕರ್​​ಗೆ ಚಿಕಿತ್ಸೆ ಮುಂದುವರಿಕೆ : ಆಸ್ಪತ್ರೆ ವೈದ್ಯರು

  • ಪ್ರಧಾನಿಗೆ ಮುಖ್ಯಮಂತ್ರಿ ಧನ್ಯವಾದ

ಬೇಡಿಕೆ ಈಡೇರಿಸಿದ ಪಿಎಂಗೆ ಸಿಎಂ ಧನ್ಯವಾದ.. ರಾಜ್ಯದ ಜನತೆಗೆ ಪ್ರಧಾನಿ ಸಂಕ್ರಾಂತಿ ಶುಭಾಶಯ

  • ಆದಿತ್ಯನಾಥ್​ ಕಾಲೆಳೆದ ಅಖಲೇಶ್​

'ಯೋಗಿ ಗೋರಖ್​ಪುರ್​​ದಲ್ಲೇ ಇರಬೇಕು' ಅಲ್ಲೇ ಇರಿ ಎಂದು ಸಿಎಂ ಆದಿತ್ಯನಾಥ್​ ಕಾಲೆಳೆದ ಅಖಿಲೇಶ್​

  • ಹೋರಿ ತಿವಿತಕ್ಕೆ ವ್ಯಕ್ತಿ ಬಲಿ

ತಮಿಳುನಾಡು : ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ವ್ಯಕ್ತಿ ಸಾವು

  • ಸೇತುಬಂಧು ಪಾಕ್​ ಯೂಟ್ಯೂಬರ್​

ಈವರೆಗೆ ಭಾರತ-ಪಾಕ್‌​ನ 200 ಕುಟುಂಬಗಳನ್ನು ಒಗ್ಗೂಡಿಸಿದ್ದೇವೆ : ಪಾಕ್ ಯೂಟ್ಯೂಬರ್

  • ಶಾಲೆ-ಕಾಲೇಜು ಮುಂದುವರಿಸಿ

ಕೋವಿಡ್ ಹಿಂದಿನಷ್ಟು ಗಂಭೀರವಾಗಿಲ್ಲ, ಶಾಲೆಗಳನ್ನು ಮುಚ್ಚಬೇಡಿ : ಸಭಾಪತಿ ಬಸವರಾಜ ಹೊರಟ್ಟಿ

  • ಉತ್ತರಪ್ರದೇಶ ಚುನಾವಣಾ ಕದನ

ರಂಗೇರಿದ ಯುಪಿ ಚುನಾವಣೆ ಕಣ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಯೋಗಿ ಕ್ಷೇತ್ರ ಯಾವುದು ಗೊತ್ತಾ?

  • ಪ್ಲಾಸ್ಟಿಕ್​ ತಿಂದು ಜೀವ ಬಿಟ್ಟ ಕಾಡಾನೆಗಳು

ಶಾಕಿಂಗ್​ ಸಂಗತಿ : ಆಹಾರ ಸಿಗದೇ ಪ್ಲಾಸ್ಟಿಕ್ ತ್ಯಾಜ್ಯ ಸೇವನೆ.. 20 ಕಾಡಾನೆಗಳು ಸಾವು

  • ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಕೊಲೆ ಬೆದರಿಕೆ ಹಾಕಿ ನಿರಂತರ ಅತ್ಯಾಚಾರ.. ಹೆಣ್ಣು ಮಗುವಿಗೆ ಜನ್ಮ‌ಕೊಟ್ಟ 10ನೇ ಕ್ಲಾಸ್​ ಬಾಲಕಿ..

  • ಅಖಿಲೇಶ್​ ರಾಜಕೀಯ ರಣತಂತ್ರ

ಉನ್ನಾವೋ ರೇಪ್​​ ಸಂತ್ರಸ್ತೆಯ ತಾಯಿ ವಿರುದ್ಧ ಎಸ್​ಪಿ ಸ್ಪರ್ಧಿಸಲ್ಲ: ಅಖಿಲೇಶ್​ ಯಾದವ್​​ ಘೋಷಣೆ

  • ಲತಾ ಮಂಗೇಶ್ಕರ್​ಗೆ ಚಿಕಿತ್ಸೆ ಮುಂದುವರಿಕೆ

ತೀವ್ರ ನಿಗಾ ಘಟಕದಲ್ಲೇ ಲತಾ ಮಂಗೇಶ್ಕರ್​​ಗೆ ಚಿಕಿತ್ಸೆ ಮುಂದುವರಿಕೆ : ಆಸ್ಪತ್ರೆ ವೈದ್ಯರು

  • ಪ್ರಧಾನಿಗೆ ಮುಖ್ಯಮಂತ್ರಿ ಧನ್ಯವಾದ

ಬೇಡಿಕೆ ಈಡೇರಿಸಿದ ಪಿಎಂಗೆ ಸಿಎಂ ಧನ್ಯವಾದ.. ರಾಜ್ಯದ ಜನತೆಗೆ ಪ್ರಧಾನಿ ಸಂಕ್ರಾಂತಿ ಶುಭಾಶಯ

  • ಆದಿತ್ಯನಾಥ್​ ಕಾಲೆಳೆದ ಅಖಲೇಶ್​

'ಯೋಗಿ ಗೋರಖ್​ಪುರ್​​ದಲ್ಲೇ ಇರಬೇಕು' ಅಲ್ಲೇ ಇರಿ ಎಂದು ಸಿಎಂ ಆದಿತ್ಯನಾಥ್​ ಕಾಲೆಳೆದ ಅಖಿಲೇಶ್​

  • ಹೋರಿ ತಿವಿತಕ್ಕೆ ವ್ಯಕ್ತಿ ಬಲಿ

ತಮಿಳುನಾಡು : ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ವ್ಯಕ್ತಿ ಸಾವು

  • ಸೇತುಬಂಧು ಪಾಕ್​ ಯೂಟ್ಯೂಬರ್​

ಈವರೆಗೆ ಭಾರತ-ಪಾಕ್‌​ನ 200 ಕುಟುಂಬಗಳನ್ನು ಒಗ್ಗೂಡಿಸಿದ್ದೇವೆ : ಪಾಕ್ ಯೂಟ್ಯೂಬರ್

  • ಶಾಲೆ-ಕಾಲೇಜು ಮುಂದುವರಿಸಿ

ಕೋವಿಡ್ ಹಿಂದಿನಷ್ಟು ಗಂಭೀರವಾಗಿಲ್ಲ, ಶಾಲೆಗಳನ್ನು ಮುಚ್ಚಬೇಡಿ : ಸಭಾಪತಿ ಬಸವರಾಜ ಹೊರಟ್ಟಿ

  • ಉತ್ತರಪ್ರದೇಶ ಚುನಾವಣಾ ಕದನ

ರಂಗೇರಿದ ಯುಪಿ ಚುನಾವಣೆ ಕಣ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಯೋಗಿ ಕ್ಷೇತ್ರ ಯಾವುದು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.