ETV Bharat / bharat

ಗಾನ ಕೋಗಿಲೆ ಲತಾ ಮಂಗೇಶ್ಕರ್​ಗೆ ಕೊರೊನಾ ದೃಢ ಸೇರಿದಂತೆ ಈ ಹೊತ್ತಿನ ಟಾಪ್​ ಹತ್ತು ಸುದ್ದಿಗಳು - TOP TEN AT 1 PM

ಈ ಹೊತ್ತಿನ ಪ್ರಮುಖ ಸುದ್ದಿಗಳಿವು.

top
ಸುದ್ದಿಗಳು
author img

By

Published : Jan 11, 2022, 1:24 PM IST

ಗಾನ ಕೋಗಿಲೆಗೆ ಕೊರೊನಾ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ಗೆ ಕೊರೊನಾ; ಐಸಿಯುಗೆ ದಾಖಲು

ಸಿಎಂ ವರ್ಚುಯಲ್​ ಸಭೆ

ಸಿಎಂ ವರ್ಕ್ ಫ್ರಂ ಹಾಸ್ಪಿಟಲ್: ಕೋವಿಡ್ ಕುರಿತು ವರ್ಚುಯಲ್ ಸಭೆ ಕರೆದ ಬೊಮ್ಮಾಯಿ..!

ಸರ್ಕಾರಕ್ಕೆ ಕೊರೊನಾಘಾತ

ಮಾಧುಸ್ವಾಮಿಗೆ ಪಾಸಿಟಿವ್, ಗೃಹ ಸಚಿವರಿಗೆ ನೆಗೆಟಿವ್: ಸಂಪುಟ ಸದಸ್ಯರು, ಸಚಿವಾಲಯ ಸಿಬ್ಬಂದಿಗೆ ಕಾಡುತ್ತಿದೆ ಕೊರೊನಾ ಆತಂಕ..!

ಶಾರೂಖ್​ಗೆ ಬೆದರಿಕೆ ಹಾಕಿದವ ಅರೆಸ್ಟ್​

ಬಾಲಿವುಡ್​ ನಟ ಶಾರೂಖ್​ ಖಾನ್​ ಮನೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಕಸ್ತೂರಿ ಮಹಲ್​ಗೆ ಶಾನ್ವಿ ಒಡತಿ

'ಕಸ್ತೂರಿ ಮಹಲ್​​'ನ ಒಡತಿಯಾಗಿ ಶಾನ್ವಿ ಶ್ರೀವಾತ್ಸವ.. ಯಾವಾಗ ತೆರೆಗೆ?

ನೇಗಿಲಷ್ಟೇ ಅಲ್ಲಾ ಬ್ಯಾಟ್​ ಕೂಡ ಹಿಡೀತಾರೆ ಈ ರೈತರು

ಕೃಷಿ ಅಷ್ಟೇ ಅಲ್ಲ, ಈ ರೈತರು ಕ್ರಿಕೆಟ್ ಕೂಡ ಆಡುತ್ತಾರೆ: Watch Video

ತಾಯಿ ಆತ್ಮಹತ್ಯೆ

ಮೈಸೂರು: ಮಗು ಎದೆ ಹಾಲು ಕುಡಿಯುತ್ತಿಲ್ಲವೆಂದು ಆತ್ಮಹತ್ಯೆಗೆ ಶರಣಾದ ತಾಯಿ!

ವಿಕ್ಕಿ ನಾಯಕ, ಕತ್ರಿನಾ ನಾಯಕಿ?

ರಿಯಲ್​ ಅಲ್ದೇ ರೀಲ್​ನಲ್ಲೂ ಜೋಡಿಯಾಗಲಿದ್ದಾರಾ ವಿಕ್ಯಾಟ್​.. ಜೀ ಲೆ ಜರಾ ಸಿನಿಮಾದಲ್ಲಿ ಕತ್ರಿನಾಗೆ ವಿಕ್ಕಿ ಕೌಶಲ್​ ನಾಯಕ?

ಹಾವು ನುಂಗಲೆತ್ನಿಸಿದ ನಾಗರಹಾವು

Watch video.. ತುಮಕೂರು: ಹಾವನ್ನು ನುಂಗಲು ಯತ್ನಿಸಿದ ನಾಗರ ಹಾವು!

ನಟಿಗೆ ವಂಚಿಸಿದವನ ಬಂಧನ

ಹಣಕ್ಕಾಗಿ ಬಂಗಾಳಿ ನಟಿಗೆ ಬೆದರಿಕೆ ಹಾಕಿದ್ದ ನಕಲಿ ನಿರ್ದೇಶಕನ ಬಂಧಿಸಿದ ಮುಂಬೈ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.