- ರಷ್ಯಾ - ಉಕ್ರೇನ್ ಮಧ್ಯೆ ಇಂದು ಮೂರನೇ ಸುತ್ತಿನ ಮಾತುಕತೆ
- ಆಪರೇಷನ್ ಗಂಗಾ: ಉಕ್ರೇನ್ನಿಂದ ಮತ್ತಷ್ಟು ಭಾರತೀಯರು ಇಂದು ತಾಯ್ನಾಡಿಗೆ
- ಉತ್ತರ ಪ್ರದೇಶ ಚುನಾವಣೆ: ಇಂದು ಕೊನೆಯ ಹಾಗೂ 7ನೇ ಹಂತದ ಮತದಾನ
- ಜನೌಷಧಿ ಮಳಿಗೆಯ ಮಾಲೀಕರು ಹಾಗೂ ಬಳಕೆದಾರರ ಜೊತೆ ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರನ್ಸ್ ಮೂಲಕ ಸಂವಾದ
- ಬೆಂಗಳೂರು: ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ - ಸಿಎಂ ಬೊಮ್ಮಾಯಿ ಭಾಗಿ
- ಜಮ್ಮು ಕಾಶ್ಮೀರಕ್ಕೆ ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ
- ಬೆಂಗಳೂರು ಇಂಡಿಯಾ ನ್ಯಾನೊ-2022 ಉದ್ಘಾಟನೆ - ಪ್ರೊ.ಸಿಎನ್ ಆರ್ ರಾವ್, ಸಿಎಂ ಬೊಮ್ಮಾಯಿ ಭಾಗಿ
- ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಸಚಿವ ಸುಧಾಕರ್ ಇಂದು ಚಾಲನೆ
- ಇಂದಿಸಿಂದ ಚತ್ತೀಸಗಢ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ
ರಷ್ಯಾ - ಉಕ್ರೇನ್ ಮಧ್ಯೆ 3ನೇ ಸುತ್ತಿನ ಮಾತುಕತೆ, ಯುಪಿ ಕೊನೆಯ ಹಂತದ ಮತದಾನ ಸೇರಿ ಇಂದು ಏನೇನು? - ಬೆಳಗಿನ ಟಾಪ್ ನ್ಯೂಸ್
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
![ರಷ್ಯಾ - ಉಕ್ರೇನ್ ಮಧ್ಯೆ 3ನೇ ಸುತ್ತಿನ ಮಾತುಕತೆ, ಯುಪಿ ಕೊನೆಯ ಹಂತದ ಮತದಾನ ಸೇರಿ ಇಂದು ಏನೇನು? Top 10 News](https://etvbharatimages.akamaized.net/etvbharat/prod-images/768-512-14657491-thumbnail-3x2-newstoday.jpg?imwidth=3840)
Top 10 News