ETV Bharat / bharat

ಕಾಶ್ಮೀರದಲ್ಲಿ ಎಲ್‌ಇಟಿ ಉಗ್ರರ ಹತ್ಯೆ ಸೇರಿ ಈ ಹೊತ್ತಿನ 10 ಸುದ್ದಿಗಳು - ಟಾಪ್​​ 10 ನ್ಯೂಸ್​​ 9 AM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

Top 10 News
ಟಾಪ್​​ 10 ನ್ಯೂಸ್​​ @ 9 AM
author img

By

Published : May 27, 2022, 8:57 AM IST

ನಾಯಿ ಜೊತೆ ವಾಕ್‌ಗಾಗಿ ಕ್ರೀಡಾಂಗಣ ದುರ್ಬಳಕೆ: IAS ಪತಿ ಲಡಾಕ್‌ಗೆ, IAS ಪತ್ನಿ ಅರುಣಾಚಲಕ್ಕೆ ವರ್ಗಾವಣೆ

  • ರಾಜನಾಥ್ ಸಿಂಗ್ ಹೇಳಿಕೆ

ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಧಾನಿ ಮೋದಿ, ಸೇನೆಯ ಕೊಡುಗೆ ಅಪಾರ: ರಾಜನಾಥ್‌ ಸಿಂಗ್‌

  • ವೇಶ್ಯಾವಾಟಿಕೆ: ಸುಪ್ರೀಂಕೋರ್ಟ್ ಹೇಳಿದ್ದು..

ವೇಶ್ಯಾವಾಟಿಕೆ ಕಾನೂನು ಬಾಹಿರವಲ್ಲ, ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ: ಸುಪ್ರೀಂ ಮಹತ್ವದ ತೀರ್ಪು

  • ಈಡೇರದ ಸಚಿವ ಸ್ಥಾನದ ಕನಸು

ವಿಜಯೇಂದ್ರಗೆ ಕೈತಪ್ಪಿದ ಎಂಎಲ್​​ಸಿ ಟಿಕೆಟ್; ಈಡೇರದ ಸಚಿವ ಸ್ಥಾನದ ಕನಸು

  • ರಾಜಮ್ಮ ವಿಧಿವಶ

ದೇಶದ ಕಾರ್ಮಿಕ ಸಂಘದ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಭದ್ರಾವತಿಯ ರಾಜಮ್ಮ ವಿಧಿವಶ

  • ಗೀತಾಂಜಲಿ ಶ್ರೀಗೆ ಬೂಕರ್ ಪ್ರಶಸ್ತಿ

ಲೇಖಕಿ ಗೀತಾಂಜಲಿ ಶ್ರೀ ಅವರ 'ಟಾಂಬ್ ಆಫ್ ಸ್ಯಾಂಡ್'ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

  • ಪಿಎಸ್‌ಐಗೂ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರ

ಪೊಲೀಸ್ ಸಬ್‌ಇನ್ಸ್​​ಪೆಕ್ಟರ್ ಕೂಡ ದೋಷಾರೋಪ ಪಟ್ಟಿ ಸಲ್ಲಿಸಬಹುದು: ಹೈಕೋರ್ಟ್

  • ಪ್ರತ್ಯೇಕ ಅಪಘಾತ-15 ಮಂದಿ ದುರ್ಮರಣ

ಪ್ರತ್ಯೇಕ ರಸ್ತೆ ಅಪಘಾತ: ತೆಲಂಗಾಣದಲ್ಲಿ 7, ಆಂಧ್ರದಲ್ಲಿ 8 ಮಂದಿ ದುರ್ಮರಣ

  • ಇಬ್ಬರು ಉಗ್ರರ ಹತ್ಯೆ

ಅಮ್ರೀನ್‌ ಭಟ್‌ ಹತ್ಯೆಗೈದ ಇಬ್ಬರು ಎಲ್‌ಇಟಿ ಉಗ್ರರ ಹೆಡೆಮುರಿಕಟ್ಟಿದ ಭದ್ರತಾ ಪಡೆ

  • ಹಿಂದೂ ಸಂಘಟನೆ ಆಗ್ರಹ

ಅಜ್ಮೀರ್‌ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಒಂದು ಕಾಲದಲ್ಲಿ ದೇವಸ್ಥಾನ: ಹಿಂದೂ ಸಂಘಟನೆ

  • IAS ಪತಿ- ಪತ್ನಿ ವರ್ಗಾವಣೆ

ನಾಯಿ ಜೊತೆ ವಾಕ್‌ಗಾಗಿ ಕ್ರೀಡಾಂಗಣ ದುರ್ಬಳಕೆ: IAS ಪತಿ ಲಡಾಕ್‌ಗೆ, IAS ಪತ್ನಿ ಅರುಣಾಚಲಕ್ಕೆ ವರ್ಗಾವಣೆ

  • ರಾಜನಾಥ್ ಸಿಂಗ್ ಹೇಳಿಕೆ

ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಧಾನಿ ಮೋದಿ, ಸೇನೆಯ ಕೊಡುಗೆ ಅಪಾರ: ರಾಜನಾಥ್‌ ಸಿಂಗ್‌

  • ವೇಶ್ಯಾವಾಟಿಕೆ: ಸುಪ್ರೀಂಕೋರ್ಟ್ ಹೇಳಿದ್ದು..

ವೇಶ್ಯಾವಾಟಿಕೆ ಕಾನೂನು ಬಾಹಿರವಲ್ಲ, ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ: ಸುಪ್ರೀಂ ಮಹತ್ವದ ತೀರ್ಪು

  • ಈಡೇರದ ಸಚಿವ ಸ್ಥಾನದ ಕನಸು

ವಿಜಯೇಂದ್ರಗೆ ಕೈತಪ್ಪಿದ ಎಂಎಲ್​​ಸಿ ಟಿಕೆಟ್; ಈಡೇರದ ಸಚಿವ ಸ್ಥಾನದ ಕನಸು

  • ರಾಜಮ್ಮ ವಿಧಿವಶ

ದೇಶದ ಕಾರ್ಮಿಕ ಸಂಘದ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಭದ್ರಾವತಿಯ ರಾಜಮ್ಮ ವಿಧಿವಶ

  • ಗೀತಾಂಜಲಿ ಶ್ರೀಗೆ ಬೂಕರ್ ಪ್ರಶಸ್ತಿ

ಲೇಖಕಿ ಗೀತಾಂಜಲಿ ಶ್ರೀ ಅವರ 'ಟಾಂಬ್ ಆಫ್ ಸ್ಯಾಂಡ್'ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

  • ಪಿಎಸ್‌ಐಗೂ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರ

ಪೊಲೀಸ್ ಸಬ್‌ಇನ್ಸ್​​ಪೆಕ್ಟರ್ ಕೂಡ ದೋಷಾರೋಪ ಪಟ್ಟಿ ಸಲ್ಲಿಸಬಹುದು: ಹೈಕೋರ್ಟ್

  • ಪ್ರತ್ಯೇಕ ಅಪಘಾತ-15 ಮಂದಿ ದುರ್ಮರಣ

ಪ್ರತ್ಯೇಕ ರಸ್ತೆ ಅಪಘಾತ: ತೆಲಂಗಾಣದಲ್ಲಿ 7, ಆಂಧ್ರದಲ್ಲಿ 8 ಮಂದಿ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.