ETV Bharat / bharat

ಮಗನ ಚಿಂತೆಯಲ್ಲೇ ಅಸುನೀಗಿದ ತಾಯಿ, ದೇಶಕ್ಕಾಗಿ ಗನ್‌ ಹಿಡಿದ ಸುಂದರಿ ಸೇರಿ ಈ ಹೊತ್ತಿನ 10 ಸುದ್ದಿ - ಕನ್ನಡ ಟಾಪ್​ ನ್ಯೂಸ್​

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

Top 10 News
Top 10 News
author img

By

Published : Feb 28, 2022, 9:00 AM IST

  • ದೇಶಕ್ಕಾಗಿ ಗನ್‌ ಹಿಡಿದ ಸುಂದರಿ

ರಷ್ಯಾ ವಿರುದ್ಧ ಹೋರಾಡಲು ಗನ್‌ ಹಿಡಿದ ಉಕ್ರೇನ್ ಸುಂದರಿ

  • 'ಉಕ್ರೇನ್​ನಲ್ಲಿ 352 ಮಂದಿ ಸಾವು'

14 ಮಕ್ಕಳು ಸೇರಿ 352 ಮಂದಿ ಸಾವು ಎಂದ ಉಕ್ರೇನ್‌; ಮೊದಲ ಬಾರಿಗೆ ಪ್ರಾಣಹಾನಿ ಒಪ್ಪಿಕೊಂಡ ರಷ್ಯಾ

  • ಮಗನ ಚಿಂತೆಯಲ್ಲೇ ಪ್ರಾಣಬಿಟ್ಟ ತಾಯಿ

ಉಕ್ರೇನ್​ನಲ್ಲಿ ಮಗ, ಚಿಂತೆಯಲ್ಲೇ ಪ್ರಾಣಬಿಟ್ಟ ತಾಯಿ: ವಿಡಿಯೋ ಕರೆಯ​ಲ್ಲೇ ಅಂತಿಮ ದರ್ಶನ ಪಡೆದ ಪುತ್ರ

  • ರಾಜ್ಯ ಬಜೆಟ್ ಇತಿಹಾಸ

ಕರ್ನಾಟಕ ಬಜೆಟ್ ಇತಿಹಾಸ: 21 ಕೋಟಿಯಿಂದ ಈವರೆಗಿನ ರಾಜ್ಯ ಬಜೆಟ್ ಗಾತ್ರದ ಸ್ವಾರಸ್ಯಕರ ಅಂಕಿ-ಅಂಶ ಹೀಗಿದೆ..

  • ಉಕ್ರೇನ್‌ಗೆ ಅಮೆರಿಕದ ನೆರವು

ಉಕ್ರೇನ್‌ಗೆ ಅಮೆರಿಕ ಶಸ್ತ್ರಾಸ್ತ್ರ ನೆರವು; ವಿಮಾನ ಹೊಡೆದುರುಳಿಸುವ ಸ್ಟಿಂಗರ್‌ ಕ್ಷಿಪಣಿ ಪೂರೈಕೆಗೆ ಒಪ್ಪಿಗೆ

  • ಸಾಮಾನ್ಯ ಸಭೆ ತುರ್ತು ಅಧಿವೇಶನ

ರಷ್ಯಾ ವಿರುದ್ಧ ಕ್ರಮಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ತುರ್ತು ಅಧಿವೇಶನ: ಮತದಾನದಿಂದ ದೂರ ಉಳಿದ ಭಾರತ

  • ನರಮೇಧದ ದೂರು ದಾಖಲು

ರಷ್ಯಾ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ ಹೋದ ಉಕ್ರೇನ್‌; ನರಮೇಧದ ದೂರು ದಾಖಲು

  • ಶಾಂತಿ ಮಾತುಕತೆ

ರಷ್ಯಾದ ಪರಮಾಣು ಬೆದರಿಕೆಗೆ ಬೆಚ್ಚಿತಾ ಉಕ್ರೇನ್​ : ಕೊನೆಗೂ ಶಾಂತಿ ಮಾತುಕತೆಗೆ ಒಪ್ಪಿದ ಝೆಲೆನ್ಸ್ಕಿ

  • ನಟ ಪ್ರಥಮ್ ಆರ್ಥಿಕ ನೆರವು

ಮೃತ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಮನೆಗೆ ನಟ ಪ್ರಥಮ್ ಭೇಟಿ, ಆರ್ಥಿಕ ನೆರವು

  • ಮಹಿಳೆ ಕ್ರೂರತನ

ತನ್ನ ಮಗುವನ್ನೇ ಕ್ರೂರವಾಗಿ ಥಳಿಸಿದ ಅತ್ಯಾಚಾರ ಸಂತ್ರಸ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.