ETV Bharat / bharat

ಟಾಪ್‌ 10 ನ್ಯೂಸ್‌ @ 7PM - ಪ್ರಮುಖ ಸುದ್ದಿಗಳು

ಈ ಹೊತ್ತಿನ ಪ್ರಮುಖ ಹತ್ತು ಸುದ್ದಿಗಳು ಹೀಗಿವೆ.

top 10 news @ 7PM
ಟಾಪ್‌ 10 ನ್ಯೂಸ್‌ @ 7PM
author img

By

Published : Mar 27, 2021, 7:01 PM IST

ಕಾಂಗ್ರೆಸ್ ಪಕ್ಷ ಬಸ್ ಸ್ಟ್ಯಾಂಡ್ ಇದ್ದಂತೆ, ಅದಕ್ಕೆ ಯಾವುದೇ ನಿಲುವುಗಳಿಲ್ಲ : ಪ್ರಲ್ಹಾದ್ ಜೋಶಿ

  • ಡಿ.ಕೆ.ಶಿ ನಿವಾಸಕ್ಕೆ ಪೊಲೀಸ್​ ಭದ್ರತೆ

ರಮೇಶ್​ ಜಾರಕಿಹೊಳಿ ಮಾಧ್ಯಮಗೋಷ್ಟಿಗೆ ಕ್ಷಣಗಣನೆ: ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬಿಗಿ ಪೊಲೀಸ್​ ಭದ್ರತೆ

  • ತಮಿಳುನಾಡಲ್ಲಿ ಡಿಕೆಶಿ-ಸಿದ್ದು ಮತಪ್ರಚಾರ

ತಮಿಳುನಾಡಲ್ಲಿ ಡಿಕೆಶಿ-ಸಿದ್ದು ರೋಡ್​ ಶೋ.. ಸಿಪಿಐ ಅಭ್ಯರ್ಥಿ ಪರ ಅಬ್ಬರದ ಪ್ರಚಾರ

  • ಜೋಶಿ ನೇತೃತ್ವದಲ್ಲಿ ಮಹತ್ವ ಸಭೆ

ಬೆಳಗಾವಿ ಬೈ ಎಲೆಕ್ಷನ್.. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಮಹತ್ವ ಸಭೆ

  • ವೈರಸ್​ ಮಣಿಸುವ ಮತ್ತೊಂದು ದೇಶಿ ಲಸಿಕೆ

ಸೆಪ್ಟೆಂಬರ್ ಒಳಗೆ ರೂಪಾಂತರ ವೈರಸ್​ ಮಣಿಸುವ ಮತ್ತೊಂದು ದೇಶಿ ಲಸಿಕೆ ಲಭ್ಯ: ಸೀರಮ್​ ಸಂಸ್ಥೆ

  • 2ಎ ಮೀಸಲಾತಿಗೆ ಆಗ್ರಹ

ಆರು ತಿಂಗಳೊಳಗೆ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು : ಕಾಶಪ್ಪನ್ನವರ

  • ಪಿಎಂ ಬಾಂಗ್ಲಾ ಭೇಟಿಗೆ ಮಮತಾ ಆಕ್ಷೇಪ

ಪ್ರಧಾನಿ ಬಾಂಗ್ಲಾದೇಶ ಭೇಟಿ ನೀತಿ ಸಂಹಿತೆ ಉಲ್ಲಂಘನೆ: ಮೋದಿ ವೀಸಾ ರದ್ದತಿಗೆ ಮಮತಾ ಆಗ್ರಹ

  • ಸುರಕ್ಷಿತ ಆಟವೇ ಮುಳುವಾಗಬಹುದು

ಅತೀ ಸುರಕ್ಷಿತ ಆಟ 2023ರ ವಿಶ್ವಕಪ್​ನಲ್ಲಿ ಭಾರತಕ್ಕೆ ಮುಳುವಾಗುತ್ತದೆ : ವಾನ್‌-'ರ್ನ್‌'

  • ಡಿಕೆಶಿ ವಿರುದ್ಧ ಜಾರಕಿಹೊಳಿ ಗುಡುಗು

ಡಿಕೆಶಿ ವಿರುದ್ಧವೇ ನೇರವಾಗಿ ದೂರು, ಅವನ ಹೆಸರೇಳಲು ನನಗೇನು ಭಯವಿಲ್ಲ: ರಮೇಶ್ ಜಾರಕಿಹೊಳಿ ಗುಡುಗು

  • ಸಿಡಿ ಲೇಡಿ ಪೋಷಕರ ಆಕ್ರೋಶ

ನಮ್ಮ ಮಗಳಿಗೆ ಏನಾದ್ರೂ ಆದ್ರೆ ಡಿಕೆಶಿ ಹೊಣೆ: ಸಿಡಿ ಲೇಡಿಯ ಪೋಷಕರಿಂದ ಆಕ್ರೋಶ

  • ಕಾಂಗ್ರೆಸ್​ ಬಗ್ಗೆ ಜೋಶಿ ವ್ಯಂಗ್ಯ

ಕಾಂಗ್ರೆಸ್ ಪಕ್ಷ ಬಸ್ ಸ್ಟ್ಯಾಂಡ್ ಇದ್ದಂತೆ, ಅದಕ್ಕೆ ಯಾವುದೇ ನಿಲುವುಗಳಿಲ್ಲ : ಪ್ರಲ್ಹಾದ್ ಜೋಶಿ

  • ಡಿ.ಕೆ.ಶಿ ನಿವಾಸಕ್ಕೆ ಪೊಲೀಸ್​ ಭದ್ರತೆ

ರಮೇಶ್​ ಜಾರಕಿಹೊಳಿ ಮಾಧ್ಯಮಗೋಷ್ಟಿಗೆ ಕ್ಷಣಗಣನೆ: ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬಿಗಿ ಪೊಲೀಸ್​ ಭದ್ರತೆ

  • ತಮಿಳುನಾಡಲ್ಲಿ ಡಿಕೆಶಿ-ಸಿದ್ದು ಮತಪ್ರಚಾರ

ತಮಿಳುನಾಡಲ್ಲಿ ಡಿಕೆಶಿ-ಸಿದ್ದು ರೋಡ್​ ಶೋ.. ಸಿಪಿಐ ಅಭ್ಯರ್ಥಿ ಪರ ಅಬ್ಬರದ ಪ್ರಚಾರ

  • ಜೋಶಿ ನೇತೃತ್ವದಲ್ಲಿ ಮಹತ್ವ ಸಭೆ

ಬೆಳಗಾವಿ ಬೈ ಎಲೆಕ್ಷನ್.. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಮಹತ್ವ ಸಭೆ

  • ವೈರಸ್​ ಮಣಿಸುವ ಮತ್ತೊಂದು ದೇಶಿ ಲಸಿಕೆ

ಸೆಪ್ಟೆಂಬರ್ ಒಳಗೆ ರೂಪಾಂತರ ವೈರಸ್​ ಮಣಿಸುವ ಮತ್ತೊಂದು ದೇಶಿ ಲಸಿಕೆ ಲಭ್ಯ: ಸೀರಮ್​ ಸಂಸ್ಥೆ

  • 2ಎ ಮೀಸಲಾತಿಗೆ ಆಗ್ರಹ

ಆರು ತಿಂಗಳೊಳಗೆ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು : ಕಾಶಪ್ಪನ್ನವರ

  • ಪಿಎಂ ಬಾಂಗ್ಲಾ ಭೇಟಿಗೆ ಮಮತಾ ಆಕ್ಷೇಪ

ಪ್ರಧಾನಿ ಬಾಂಗ್ಲಾದೇಶ ಭೇಟಿ ನೀತಿ ಸಂಹಿತೆ ಉಲ್ಲಂಘನೆ: ಮೋದಿ ವೀಸಾ ರದ್ದತಿಗೆ ಮಮತಾ ಆಗ್ರಹ

  • ಸುರಕ್ಷಿತ ಆಟವೇ ಮುಳುವಾಗಬಹುದು

ಅತೀ ಸುರಕ್ಷಿತ ಆಟ 2023ರ ವಿಶ್ವಕಪ್​ನಲ್ಲಿ ಭಾರತಕ್ಕೆ ಮುಳುವಾಗುತ್ತದೆ : ವಾನ್‌-'ರ್ನ್‌'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.