ETV Bharat / bharat

ಬಿಎಂಟಿಸಿಗೆ ವಿದ್ಯುತ್ ಚಾಲಿತ ಬಸ್, ಕರಾವಳಿಗೆ ಆರೆಂಜ್ ಅಲರ್ಟ್‌| ಈ ಹೊತ್ತಿನ 10 ಸುದ್ದಿಗಳಿವು.. - Top 10 News @ 5PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

Top 10 News @ 5PM
Top 10 News @ 5PM
author img

By

Published : Jul 1, 2022, 5:06 PM IST

ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

  • ಮೈಸೂರು ವಿವಿ ನೌಕರ ಕೊಲೆ

ಸೇವಾ ನಿವೃತ್ತಿಯ ದಿನವೇ ಕೊಲೆಯಾದ ಮೈಸೂರು ವಿವಿ ನೌಕರ

  • ಲಾರಿ ಹರಿದು ವೃದ್ಧೆ ಸಾವು

ಬಳ್ಳಾರಿ: ಲಾರಿ ಹರಿದು ವೃದ್ಧೆ ಸ್ಥಳದಲ್ಲೇ ಸಾವು, ಚಾಲಕ ಪೊಲೀಸ್ ವಶಕ್ಕೆ

  • ಮಗು ಕೊಂದು ತಾಯಿ ಆತ್ಮಹತ್ಯೆ

ಬೆಂಗಳೂರು: ಮಗು ಕೊಂದು ಡೆತ್‌ನೋಟ್‌ ಬರೆದಿಟ್ಟು ಮಹಿಳೆ ಆತ್ಮಹತ್ಯೆ

  • ಹೊರಟ್ಟಿ ಪ್ರತಿಕ್ರಿಯೆ

ಯಾವುದೇ ಹುದ್ದೆ, ಜವಾಬ್ದಾರಿ ಕೊಟ್ಟರೂ‌ ನಿಭಾಯಿಸಲು ಸಿದ್ದ: ಹೊರಟ್ಟಿ

  • ರಾಜಣ್ಣ ವಿವಾದ

ಮಾಜಿ ಪ್ರಧಾನಿ ದೇವೇಗೌಡರ ಕುರಿತು ಕಾಂಗ್ರೆಸ್ ಮುಖಂಡ ರಾಜಣ್ಣ ವಿವಾದಿತ ಹೇಳಿಕೆ

  • ಡಾ.ಸಿ.ಎನ್.ಮಂಜುನಾಥ್‌ ಹೇಳಿದ್ದೇನು?

ರೋಗಿಗಳಿಗಿಂತ ವೈದ್ಯರೇ ಹೆಚ್ಚು ಒತ್ತಡದಲ್ಲಿದ್ದಾರೆ: ಡಾ. ಸಿ. ಎನ್ ಮಂಜುನಾಥ್

  • ಬೇಲಿಯೇ ಎದ್ದು ಹೊಲ ಮೇಯ್ದೊಡೆ!

'ತಂದೆ, ಚಿಕ್ಕಪ್ಪ ಸೇರಿ ಪ್ರತಿದಿನ 20-25 ಜನರಿಂದ ಅತ್ಯಾಚಾರ'! ಫೇಸ್​​ಬುಕ್‌ನಲ್ಲಿ​ ದುಷ್ಕೃತ್ಯ ವಿವರಿಸಿದ ಯುವತಿ!

  • ಬಿಎಂಟಿಸಿಗೆ ವಿದ್ಯುತ್ ಚಾಲಿತ ಬಸ್

ಬಿಎಂಟಿಸಿಗೆ ಶೀಘ್ರದಲ್ಲೇ ವಿದ್ಯುತ್ ಚಾಲಿತ ಬಸ್: ಸಿಎಂ ಬೊಮ್ಮಾಯಿ

  • ಖರ್ಗೆ ಟೀಕೆ

ಮಹಾರಾಷ್ಟ್ರ ಒಂದೇ ಅಲ್ಲ, ಬಹುತೇಕ ಕಡೆ ಕುತಂತ್ರದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ: ಖರ್ಗೆ

  • ಕರಾವಳಿಗೆ ಆರೆಂಜ್ ಅಲರ್ಟ್

ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

  • ಮೈಸೂರು ವಿವಿ ನೌಕರ ಕೊಲೆ

ಸೇವಾ ನಿವೃತ್ತಿಯ ದಿನವೇ ಕೊಲೆಯಾದ ಮೈಸೂರು ವಿವಿ ನೌಕರ

  • ಲಾರಿ ಹರಿದು ವೃದ್ಧೆ ಸಾವು

ಬಳ್ಳಾರಿ: ಲಾರಿ ಹರಿದು ವೃದ್ಧೆ ಸ್ಥಳದಲ್ಲೇ ಸಾವು, ಚಾಲಕ ಪೊಲೀಸ್ ವಶಕ್ಕೆ

  • ಮಗು ಕೊಂದು ತಾಯಿ ಆತ್ಮಹತ್ಯೆ

ಬೆಂಗಳೂರು: ಮಗು ಕೊಂದು ಡೆತ್‌ನೋಟ್‌ ಬರೆದಿಟ್ಟು ಮಹಿಳೆ ಆತ್ಮಹತ್ಯೆ

  • ಹೊರಟ್ಟಿ ಪ್ರತಿಕ್ರಿಯೆ

ಯಾವುದೇ ಹುದ್ದೆ, ಜವಾಬ್ದಾರಿ ಕೊಟ್ಟರೂ‌ ನಿಭಾಯಿಸಲು ಸಿದ್ದ: ಹೊರಟ್ಟಿ

  • ರಾಜಣ್ಣ ವಿವಾದ

ಮಾಜಿ ಪ್ರಧಾನಿ ದೇವೇಗೌಡರ ಕುರಿತು ಕಾಂಗ್ರೆಸ್ ಮುಖಂಡ ರಾಜಣ್ಣ ವಿವಾದಿತ ಹೇಳಿಕೆ

  • ಡಾ.ಸಿ.ಎನ್.ಮಂಜುನಾಥ್‌ ಹೇಳಿದ್ದೇನು?

ರೋಗಿಗಳಿಗಿಂತ ವೈದ್ಯರೇ ಹೆಚ್ಚು ಒತ್ತಡದಲ್ಲಿದ್ದಾರೆ: ಡಾ. ಸಿ. ಎನ್ ಮಂಜುನಾಥ್

  • ಬೇಲಿಯೇ ಎದ್ದು ಹೊಲ ಮೇಯ್ದೊಡೆ!

'ತಂದೆ, ಚಿಕ್ಕಪ್ಪ ಸೇರಿ ಪ್ರತಿದಿನ 20-25 ಜನರಿಂದ ಅತ್ಯಾಚಾರ'! ಫೇಸ್​​ಬುಕ್‌ನಲ್ಲಿ​ ದುಷ್ಕೃತ್ಯ ವಿವರಿಸಿದ ಯುವತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.